ಕ್ಷೇತ್ರ ಸೇವೆಯ ಮುಖ್ಯಾಂಶಗಳು
ಜನವರಿ 2009
2009ರ ಜನವರಿಯಲ್ಲಿ ವರದಿಯಾದ ಸಾಹಿತ್ಯ ಮತ್ತು ಪತ್ರಿಕೆ ನೀಡುವಿಕೆಗಳು ಹಾಗೂ ನಡೆಸಲಾದ ಪುನರ್ಭೇಟಿ, ಬೈಬಲ್ ಅಧ್ಯಯನಗಳು ಈ ಸೇವಾ ವರ್ಷದಲ್ಲಿನ ಈ ತನಕದ ವರದಿಯಲ್ಲಿ ಉಚ್ಚಾಂಕಗಳಾಗಿವೆ. ಈ ತಿಂಗಳಲ್ಲಿ ಒಟ್ಟು 15,766 ಪುಸ್ತಕಗಳು ಮತ್ತು 1,55,047 ಪತ್ರಿಕೆಗಳನ್ನು ನಾವು ನೀಡಿದ್ದೇವೆ. 30,433 ಬೈಬಲ್ ಅಧ್ಯಯನಗಳನ್ನು ನಡೆಸಿದ್ದೇವೆ.