ಏಪ್ರಿಲ್ 13ರಿಂದ ವಾರಕ್ಕಾಗಿರುವ ಶೆಡ್ಯೂಲ್
ಏಪ್ರಿಲ್ 13ರಿಂದ ಆರಂಭವಾಗುವ ವಾರ
ಗೀತೆ 38
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 11-14
ನಂ. 1: ವಿಮೋಚನಕಾಂಡ 12:21-36
ನಂ. 2: ಚಿರಸ್ಥಾಯಿಯಾದ ವಿವಾಹಕ್ಕೆ ಅಗತ್ಯವಿರುವ ಒಳ್ಳೆಯ ಸಂವಾದ (fy-KA ಪು. 35-38 ¶20-26)
ನಂ. 3: ನಾವು ಕಷ್ಟಾನುಭವಿಸುವಂತೆ ದೇವರು ಏಕೆ ಅನುಮತಿಸುತ್ತಾನೆ? (g04-KA 7/8 ಪು. 14-16)
❑ ಸೇವಾ ಕೂಟ:
ಗೀತೆ 125
5 ನಿ: ಪ್ರಕಟಣೆಗಳು.
10 ನಿ: ‘ಬೈಬಲಧ್ಯಯನ ಸಾದರಪಡಿಸಲಿಕ್ಕಾಗಿ ಒಂದು ವಿಶೇಷದಿನ’ ಎಂಬ ಏರ್ಪಾಡಿನಲ್ಲಾದ ಪ್ರಗತಿಯನ್ನು ತಿಳಿಸಿರಿ. ಒಂದೆರಡು ಸ್ಥಳಿಕ ಅನುಭವಗಳನ್ನು ಹೇಳಿರಿ.
10 ನಿ: ಸಾಕ್ಷಿನೀಡುತ್ತಿರುವಾಗ ಸಮಯೋಚಿತ ಜಾಣ್ಮೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 197ರಲ್ಲಿರುವ ಉಪಶೀರ್ಷಿಕೆಯ ಕೆಳಗಿನ ಮಾಹಿತಿಯ ಮೇಲೆ ಆಧಾರಿತ ಸಭಾ ಚರ್ಚೆ. ಮನೆಯವನು ಸಾಮಾನ್ಯವಾಗಿ ಎಬ್ಬಿಸುವ ಒಂದು ಅಡ್ಡಿಗೆ ಪ್ರಚಾರಕನು ಹೇಗೆ ಉತ್ತರ ಕೊಡುತ್ತಾನೆಂದು ಪ್ರತ್ಯಕ್ಷಾಭಿನಯಿಸಿರಿ.
10 ನಿ: “ಸಾರುವಿಕೆ ನಮ್ಮನ್ನು ಆಧ್ಯಾತ್ಮಿಕವಾಗಿ ಬಲಪಡಿಸುತ್ತದೆ.” ಪ್ರಶ್ನೋತ್ತರ ಚರ್ಚೆ.
ಗೀತೆ 5