ಮಾರ್ಚ್ 9ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮಾರ್ಚ್ 9ರಿಂದ ಆರಂಭವಾಗುವ ವಾರ
ಗೀತೆ 202
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಆದಿಕಾಂಡ 40-42
ನಂ. 1: ಆದಿಕಾಂಡ 40:1-15
ನಂ. 2: ವಿವಾಹ ದಿನದ ಆಚೆಗೆ ನೋಡುವುದು (fy-KA ಪು. 25, 26 ¶22, 23)
ನಂ. 3: ಸ್ವತಂತ್ರ ಮನೋಭಾವದ ಬಗ್ಗೆ ಜಾಗ್ರತೆ ವಹಿಸಿ!
❑ ಸೇವಾ ಕೂಟ:
ಗೀತೆ 41
5 ನಿ: ಪ್ರಕಟಣೆಗಳು. ಪತ್ರಿಕೆಗಳನ್ನು ನೀಡಲಾದ ವಿಧ ಮತ್ತು ಫಲಿತಾಂಶಗಳನ್ನೊಳಗೊಂಡ ಒಂದೆರಡು ಸಂಕ್ಷಿಪ್ತ ಅನುಭವಗಳನ್ನು ತಿಳಿಸುವಂತೆ ಪ್ರಚಾರಕರನ್ನು ಕೇಳಿರಿ.
15 ನಿ: ವಿವರಣೆ ಕೊಡುವಂತೆ ಇತರರು ಒತ್ತಾಯಿಸುವಾಗ. ಶುಶ್ರೂಷಾ ಶಾಲೆ ಪುಸ್ತಕದ ಪುಟ 177 ರಿಂದ ಆರಂಭಿಸುವ ಉಪಶೀರ್ಷಿಕೆಯ ಮಾಹಿತಿ ಮೇಲೆ ಆಧಾರಿತ ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ನಮ್ಮ ನಂಬಿಕೆಗಳ ಕುರಿತು ಸಹೋದ್ಯೋಗಿ ಅಥವಾ ಸಹಪಾಠಿ ಕೇಳುವ ಪ್ರಶ್ನೆಗೆ ಪ್ರಚಾರಕನು ಹೇಗೆ ಉತ್ತರಿಸಬಹುದೆಂಬುದನ್ನು ಪ್ರತ್ಯಕ್ಷಾಭಿನಯಿಸಿರಿ. ಆ ಪ್ರಶ್ನೆಗೆ ಪ್ರಚಾರಕನು “ಸೌಮ್ಯಭಾವದಿಂದಲೂ ಆಳವಾದ ಗೌರವದಿಂದಲೂ” ಶಾಂತವಾಗಿ ಉತ್ತರಿಸಲಿ.—1 ಪೇತ್ರ 3:15, NW.
15 ನಿ: “ಜ್ಞಾಪಕಾಚರಣೆಗೆ ಪೂರ್ಣವಾಗಿ ತಯಾರಾಗಿರ್ರಿ.” ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಜ್ಞಾಪಕಾಚರಣೆಗೆ ಮಾಡಿರುವ ಸ್ಥಳಿಕ ಏರ್ಪಾಡುಗಳನ್ನು ಚುಟುಕಾಗಿ ತಿಳಿಸಿ.
ಗೀತೆ 192