ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/08 ಪು. 3
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2008 ನಮ್ಮ ರಾಜ್ಯದ ಸೇವೆ
2008 ನಮ್ಮ ರಾಜ್ಯದ ಸೇವೆ
km 12/08 ಪು. 3

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ​—⁠ಡಿಸೆಂಬರ್‌: ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ಪುರುಷ ಪುಸ್ತಕವನ್ನು ನೀಡಿರಿ. ಮನೆಯವರಿಗೆ ಮಕ್ಕಳಿರುವುದಾದರೆ ಮಹಾ ಬೋಧಕನಿಂದ ಕಲಿಯಿರಿ ಅಥವಾ ಬೈಬಲ್‌ ಕಥೆಗಳ ನನ್ನ ಪುಸ್ತಕ ನೀಡಿರಿ. ಜನವರಿ: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಮನೆಯವನ ಬಳಿ ಈಗಾಗಲೇ ಈ ಪುಸ್ತಕ ಇರುವುದಾದರೆ, ಹಳದಿ ಬಣ್ಣಕ್ಕೆ ತಿರುಗಿರುವ 192 ಪುಟದ ಅಥವಾ 1992ಕ್ಕೆ ಮುಂಚೆ ಪ್ರಕಟಿಸಿದ ಯಾವುದೇ ಪುಸ್ತಕಗಳನ್ನು ಪ್ರಚಾರಕರು ನೀಡಬಹುದು. ಫೆಬ್ರವರಿ: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? (ಇಂಗ್ಲಿಷ್‌), ಕುಟುಂಬ ಸಂತೋಷದ ರಹಸ್ಯ ಅಥವಾ ಬೈಬಲ್‌​—⁠ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್‌), ಇವುಗಳಲ್ಲಿ ಲಭ್ಯವಿರುವ ಪುಸ್ತಕವನ್ನು ನೀಡಿರಿ. ಮಾರ್ಚ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ಶ್ರದ್ಧೆಯಿಂದ ಪ್ರಯತ್ನಿಸಿ.

◼ ಕುಟುಂಬಗಳು ಮತ್ತು ಸಭೆಗಳು ತಮ್ಮ ದೇವಪ್ರಭುತ್ವಾತ್ಮಕ ಲೈಬ್ರರಿಯನ್ನು ಇಟ್ಟುಕೊಳ್ಳುವಂತೆ ನಾವು ಉತ್ತೇಜಿಸುತ್ತೇವೆ. ಅನೇಕ ಹಳೆಯ ಪುಸ್ತಕಗಳು ಸತ್ಯದ ತಿಳುವಳಿಕೆಯನ್ನು ಇನ್ನಷ್ಟು ವಿಸ್ತರಿಸುವ ಹಿನ್ನೆಲೆ-ಜ್ಞಾನವನ್ನು ಕೊಡುತ್ತವೆ. ಅವು ನಿಮ್ಮ ವೈಯಕ್ತಿಕ ಅಧ್ಯಯನದ ಸಮಯಗಳನ್ನು ಹೆಚ್ಚು ಉತ್ತಮಗೊಳಿಸುವುವು. ಕೂಟಗಳಿಗಾಗಿ ತಯಾರಿಸುವಾಗಲೂ ಸಹಾಯಕಾರಿಯಾಗಿರುವವು.​—⁠km-KA 11/93 ಪು. 1; km-KA 1/99 ಪು. 4; km-KA 4/03 ಪು. 5.

◼ ಬೈಬಲ್‌ ಕಥೆಗಳ ನನ್ನ ಪುಸ್ತಕದ ಅಧ್ಯಯನ ಶೆಡ್ಯೂಲನ್ನು ಪರಿಷ್ಕರಿಸಲಾಗಿದೆ. ಹೊಸ ಶೆಡ್ಯೂಲನ್ನು ನಮ್ಮ ರಾಜ್ಯದ ಸೇವೆಯಲ್ಲಿ ಪ್ರತಿ ತಿಂಗಳು ಕೊಡಲಾಗುವುದು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ