ಆಗಸ್ಟ್ ಸೇವಾ ವರದಿ
ಸರಾ. ಸರಾ. ಸರಾ. ಸರಾ.
ತಾಸು. ಪತ್ರಿ. ಪು.ಭೇ. ಬೈ.ಅ.
ವಿಶೇ. ಪಯ. 25 113.3 40.8 46.0 5.2
ಪಯ. 976 63.4 19.3 24.9 4.7
ಸಹಾ.ಪಯ. 494 53.1 15.5 16.5 2.5
ಪ್ರಚಾ. 23,858 8.0 3.0 2.7 0.5
ಒಟ್ಟು 25,353 ದೀಕ್ಷಾಸ್ನಾನ ಪಡೆದವರು: 136
ಭಾರತದಲ್ಲಿ, ಆಗಸ್ಟ್ ತಿಂಗಳಿನಲ್ಲಿ ನಾವು ಎರಡು ಹೊಸ ಸರ್ವಕಾಲಿಕ ಉಚ್ಚಾಂಕಗಳನ್ನು ತಲಪಿದೆವು:
1. ಪ್ರಚಾರಕರ ಒಟ್ಟು ಸಂಖ್ಯೆ: 25,353
2. ನಡೆಸಲ್ಪಟ್ಟ ಬೈಬಲ್ ಅಧ್ಯಯನಗಳ ಸಂಖ್ಯೆ: 18,669