ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 12/00 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2000 ನಮ್ಮ ರಾಜ್ಯದ ಸೇವೆ
2000 ನಮ್ಮ ರಾಜ್ಯದ ಸೇವೆ
km 12/00 ಪು. 7

ಪ್ರಕಟನೆಗಳು

◼ ಡಿಸೆಂಬರ್‌ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ನೊಂದಿಗೆ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ. ಜನವರಿ: ಬ್ರೋಷರುಗಳು: ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ಮತ್ತು ಯೆಹೋವನ ಸಾಕ್ಷಿಗಳು—ಲೋಕವ್ಯಾಪಕವಾಗಿ ದೇವರ ಚಿತ್ತವನ್ನು ಐಕ್ಯವಾಗಿ ಮಾಡುತ್ತಿರುವುದು (ಇಂಗ್ಲಿಷ್‌). 192 ಪುಟದ ಹಳೆಯ ಪುಸ್ತಕಗಳನ್ನು ಸಹ ನೀಡಬಹುದು. ಫೆಬ್ರವರಿ: ಜೀವ—ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್‌), ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ! ಅಥವಾ ಸಭೆಯ ಸ್ಟಾಕಿನಲ್ಲಿರುವ ಯಾವುದಾದರೂ 192 ಪುಟದ ಪುಸ್ತಕ. ಮಾರ್ಚ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆಯಲ್ಲಿ ಬೈಬಲ್‌ ಅಭ್ಯಾಸಗಳನ್ನು ನಡೆಸಲು ವಿಶೇಷವಾದ ಪ್ರಯತ್ನವನ್ನು ಮಾಡಲಾಗುವುದು.

◼ ಡಿಸೆಂಬರ್‌ ತಿಂಗಳಿನ ಸಾಹಿತ್ಯ ವಿನಂತಿಯೊಂದಿಗೆ ಸಭೆಗಳು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಬೌಂಡ್‌ ವಾಲ್ಯೂಮ್‌ಗಳನ್ನು ವಿನಂತಿಸಬೇಕು. ಬೌಂಡ್‌ ವಾಲ್ಯೂಮ್‌ಗಳು ಕೇವಲ ಇಂಗ್ಲಿಷ್‌ ಭಾಷೆಯಲ್ಲಿ ಮಾತ್ರ ಸಿಗುತ್ತವೆ. ಬೌಂಡ್‌ ವಾಲ್ಯೂಮ್‌ಗಳು ಸಿದ್ಧವಾಗುವ ಹಾಗೂ ರವಾನಿಸುವ ತನಕ ಸಭೆಯ ಪ್ಯಾಕಿಂಗ್‌ ಲಿಸ್ಟ್‌ನಲ್ಲಿ “ಪೆಂಡಿಂಗ್‌” ಎಂದು ನಮೂದಿಸಲಾಗುವುದು. ಬೌಂಡ್‌ ವಾಲ್ಯೂಮ್‌ಗಳು ವಿಶೇಷ ವಿನಂತಿಯ ಐಟಮ್‌ಗಳಾಗಿವೆ.

◼ ಇಸವಿ 2000, ಡಿಸೆಂಬರ್‌ 22-24ರ ವರೆಗೆ ನಡೆಯಲಿರುವ “ದೇವರ ವಾಕ್ಯದ ಪ್ರಕಾರ ನಡೆಯುವವರು” ಜಿಲ್ಲಾ ಅಧಿವೇಶನದ ಹಾಲ್‌ನ ಹೊಸ ವಿಳಾಸ: ಶ್ರೀ ಆದಿಚುಂಚನಗಿರಿ ಸಮುದಾಯ ಭವನ, ಕುವೆಂಪು ರಸ್ತೆ, ಶರಾವತಿ ನಗರ, ಶಿವಮೊಗ್ಗ 577 201 ಕರ್ನಾಟಕ.

◼ ಇಸವಿ 2001ರ ಜ್ಞಾಪಕಾಚರಣೆಯ ಕರೆಯೋಲೆಗಳನ್ನು ರಾಜ್ಯ ವಾರ್ತೆ ನಂ. 36ರೊಂದಿಗೆ ಕಳುಹಿಸಲಾಗಿದೆ. ಇನ್ನೂ ಹೆಚ್ಚಿನ ಜ್ಞಾಪಕಾಚರಣೆಯ ಕರೆಯೋಲೆಗಳು ನಿಮಗೆ ಬೇಕಾಗಿರುವಲ್ಲಿ, ತತ್‌ಕ್ಷಣವೇ ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌ (S-14)ನ ಮೂಲಕ ಇವುಗಳನ್ನು ವಿನಂತಿಸತಕ್ಕದ್ದು. ಜ್ಞಾಪಕಾಚರಣೆಯ ಕರೆಯೋಲೆಗಳು ಅಸ್ಸಾಮಿ, ಇಂಗ್ಲಿಷ್‌, ಒರಿಯ, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಬಂಗಾಲಿ, ಮರಾಠಿ, ಮಲೆಯಾಳಂ, ಮೀಸೊ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯವಿದೆ. ನಿಮ್ಮ ಟೆರಿಟೊರಿಯಲ್ಲಿ ಉಪಯೋಗಕ್ಕೆ ಬರುವಂತಹ ಭಾಷೆಗಳ ಕರೆಯೋಲೆಗಳನ್ನು ಮಾತ್ರ ವಿನಂತಿಸಿರಿ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಬೈಬಲ್‌ ಕಥೆಗಳ ನನ್ನ ಪುಸ್ತಕ (ಚಿಕ್ಕ ಸೈಸ್‌) —ಉರ್ದು

ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷ —ಉರ್ದು

ದೇವರ ಮಾರ್ಗದರ್ಶನ—ಪರದೈಸಕ್ಕೆ ನಡೆಸುವ ಮಾರ್ಗ —ಉರ್ದು

◼ ಪುನಃ ಲಭ್ಯವಿರುವ ಪ್ರಕಾಶನಗಳು:

ನಿಮ್ಮ ಕುರಿತು ಚಿಂತಿಸುವ ಒಬ್ಬ ನಿರ್ಮಾಣಿಕನು ಇದ್ದಾನೋ? —ಇಂಗ್ಲಿಷ್‌

ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (ಚಿಕ್ಕ ಗೀತಪುಸ್ತಕ) —ಇಂಗ್ಲಿಷ್‌

ನಾವು ಮೃತಪಟ್ಟಾಗ ಏನು ಸಂಭವಿಸುತ್ತದೆ? —ಇಂಗ್ಲಿಷ್‌

ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ? (ಟ್ರ್ಯಾಕ್ಟ್‌ ನಂ. 22) —ಉರ್ದು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ