ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/96 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1996 ನಮ್ಮ ರಾಜ್ಯದ ಸೇವೆ
1996 ನಮ್ಮ ರಾಜ್ಯದ ಸೇವೆ
km 4/96 ಪು. 7

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು

ಎಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 90.00. ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳ ಆರು ತಿಂಗಳಿನ ಚಂದಾಗಳು ರೂ. 45.00. ಮಾಸಿಕ ಮುದ್ರಣಗಳಿಗೆ ಆರು ತಿಂಗಳುಗಳ ಚಂದಾ ಇರುವುದಿಲ್ಲ. ಚಂದಾ ನಿರಾಕರಿಸಲ್ಪಟ್ಟಲ್ಲಿ, ಪತ್ರಿಕೆಗಳ ಬಿಡಿ ಪ್ರತಿಗಳು ರೂ. 4.00ರ ಕಾಣಿಕೆಗೆ ನೀಡಲ್ಪಡಬೇಕು. ಸೂಕ್ತವಾಗಿರುವಲ್ಲಿ, ಕುಟುಂಬ ಪುಸ್ತಕವು ನೀಡಲ್ಪಡಸಾಧ್ಯವಿದೆ.

ಚಂದಾಗಳನ್ನು ಪಡೆಯುವಾಗ, ಈಗ ಕಾವಲಿನಬುರುಜು, ಪಂಜಾಬಿ ಮತ್ತು ಉರ್ದು—ಈ ಭಾಷೆಗಳಲ್ಲಿ ಅದು ಮಾಸಿಕವಾಗಿದೆ—ಭಾಷೆಗಳ ಹೊರತಾಗಿ, ಎಲ್ಲ ಭಾರತೀಯ ಭಾಷೆಗಳಲ್ಲಿ ಮತ್ತು ನೇಪಾಲಿಯಲ್ಲಿ ಪಾಕ್ಷಿಕವಾಗಿದೆ ಎಂಬುದನ್ನು ದಯವಿಟ್ಟು ಜ್ಞಾಪಕದಲ್ಲಿಡಿರಿ.

ಎಚ್ಚರ! ಪತ್ರಿಕೆಯು, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಪಾಕ್ಷಿಕವಾಗಿದೆ, ಆದರೆ ಕನ್ನಡ, ಗುಜರಾಥಿ, ಮತ್ತು ತೆಲುಗು ಭಾಷೆಗಳಲ್ಲಿ ಮಾಸಿಕವಾಗಿದೆ. ಎಚ್ಚರ! ಪತ್ರಿಕೆಗಾಗಿ ವೈಯಕ್ತಿಕ ಚಂದಾಗಳು, ಬಂಗಾಲಿ, ಮರಾಠಿ, ಹಿಂದಿ ಅಥವಾ ನೇಪಾಲಿ ಭಾಷೆಗಳಲ್ಲಿ ದೊರಕುವುದಿಲ್ಲ, ಆದರೆ ಈ ನಾಲ್ಕು ಭಾಷೆಗಳಲ್ಲಿ ತ್ರೈಮಾಸಿಕ ವಿತರಣಾ ಪ್ರತಿಗಳು ಸಭೆಗಳಿಗೆ ದೊರಕುತ್ತವೆ.

ಜೂನ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ ರೂ. 15.00ರ ಕಾಣಿಕೆಗೆ. ಪರ್ಯಾಯವಾಗಿ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ರೂ. 25.00ರ ಕಾಣಿಕೆಗೆ ನೀಡಸಾಧ್ಯವಿದೆ (ದೊಡ್ಡ ಸೈಸ್‌ ರೂ. 45.00ಕ್ಕೆ). ಕುಟುಂಬ ಪುಸ್ತಕವನ್ನು ಸೂಕ್ತವಾಗಿರುವಲ್ಲಿ ಅಥವಾ ಈ ಪುಸ್ತಕಗಳಲ್ಲಿ ಒಂದರೊಂದಿಗೆ ಸಹ ನೀಡಸಾಧ್ಯವಿದೆ.

ಜುಲೈ ಮತ್ತು ಆಗಸ್ಟ್‌: ಈ ಮುಂದಿರುವ 32 ಪುಟದ ಯಾವುದಾದರೂ ಬ್ರೋಷರ್‌ಗಳನ್ನು ರೂ. 5.00ರ ಕಾಣಿಕೆಗೆ ನೀಡಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್‌), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪ್ರಮೋದವನವನ್ನು ತರುವ ಸರಕಾರ (ಇಂಗ್ಲಿಷ್‌), ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!, ಮತ್ತು ಜೀವಿತದ ಉದ್ದೇಶವೇನು—ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?

ಸೂಚನೆ: ಸದಾ ಜೀವಿಸಬಲ್ಲಿರಿ ಮತ್ತು ಕುಟುಂಬ ಪುಸ್ತಕಗಳ ಸದುಪಯೋಗವನ್ನು ಮಾಡುವಂತೆ ನಾವು ಎಲ್ಲ ಸಭೆಗಳನ್ನು ಪ್ರೋತ್ಸಾಹಿಸುತ್ತೇವೆ. ಈ ಪುಸ್ತಕಗಳ ಪ್ರತಿಗಳನ್ನು ಎಲ್ಲ ಸಮಯಗಳಲ್ಲಿ ವರ್ಷದಾದ್ಯಂತವಾಗಿ ಪ್ರಚಾರಕರು ತಮ್ಮೊಂದಿಗೆ ಇಟ್ಟುಕೊಳ್ಳುವಂತೆ ಮತ್ತು ಅವುಗಳನ್ನು ಸೂಕ್ತವಾದ ಪ್ರತಿಯೊಂದು ಸಂದರ್ಭದಲ್ಲಿ ನೀಡುವಂತೆ ಪ್ರೋತ್ಸಾಹಿಸಲ್ಪಡಸಾಧ್ಯವಿದೆ. ಮೇಲೆ ತಿಳಿಸಲ್ಪಟ್ಟ ಕ್ಯಾಂಪೇನ್‌ ಸಾಹಿತ್ಯಗಳನ್ನು ಇನ್ನೂ ವಿನಂತಿಸಿರದ ಸಭೆಗಳು ತಮ್ಮ ಮುಂದಿನ ಲಿಟರೇಚರ್‌ ರಿಕ್ವೆಸ್ಟ್‌ ಫಾರ್ಮ್‌ನಲ್ಲಿ (S-AB-14) ಹಾಗೆ ಮಾಡತಕ್ಕದ್ದು.

◼ ಪ್ರಾಯೋಗಿಕವಾಗಿರುವಲ್ಲಿ, ಹಗಲು ಹೊತ್ತಿನ ತಾಸುಗಳು ಹೆಚ್ಚಿದಂತೆ, ಹಿರಿಯರು ಸಂಜೆಯ ಸಾಕ್ಷಿ ಕಾರ್ಯದಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸಲು ಸಭೆಗಾಗಿ ಏರ್ಪಾಡುಗಳನ್ನು ಮಾಡಬೇಕು.

◼ ಪಯನೀಯರ್‌ ಸೇವಾ ಗುರುತಿನ ಚೀಟಿಗಳ ಬದಲಾಯಿಸುವಿಕೆಗಾಗಿರುವ ಕಾರ್ಯವಿಧಾನದಲ್ಲಿ ಒಂದು ಸಣ್ಣ ಸರಿಹೊಂದಿಸುವಿಕೆಯು ಮಾಡಲ್ಪಟ್ಟಿದೆ. ಇನ್ನು ಮುಂದೆ, ಸ್ಥಳ ಬದಲಾಯಿಸುವ, ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವ, ತಮ್ಮ ಕಾರ್ಡನ್ನು ಕಳೆದುಕೊಳ್ಳುವ, ಅಥವಾ ನೇಮಕದ ಒಂದು ಬದಲಾವಣೆಗಾಗಿ ವಿನಂತಿಸಿಕೊಳ್ಳಲು ಕ್ರಮದ ಪಯನೀಯರರಿಗಾಗಿರುವ ರಿಪ್ಲೇಸ್‌ಮೆಂಟ್‌ ಕಾರ್ಡ್‌ಗಳು, ಮಾಸಿಕ ಸ್ಟೇಟ್‌ಮೆಂಟ್‌ ಜೊತೆಗೆ ಸೊಸೈಟಿಯಿಂದ ಸರಬರಾಜು ಮಾಡಲ್ಪಡುವವು. ಕ್ರಮದ ಪಯನೀಯರರ ಕುರಿತಾದ ಅಗತ್ಯವುಳ್ಳ ಮಾಹಿತಿಯ ಸಂಬಂಧದಲ್ಲಿನ ಯಾವುದೇ ಬದಲಾವಣೆಗಳು ಸೊಸೈಟಿಗೆ ತಡವಿಲ್ಲದೆ ಕಳುಹಿಸಲ್ಪಡಬೇಕು; ಹೀಗೆ ನಮ್ಮ ಫೈಲ್‌ಗಳು ನಿಷ್ಕೃಷ್ಟವೂ ಪ್ರಸ್ತುತವೂ ಆಗಿ ಇಡಲ್ಪಡಸಾಧ್ಯವಿದೆ. ಸಭಾ ರಿಪೋರ್ಟ್‌ (S-1)ನ ಹಿಂಭಾಗದಲ್ಲಿ ಸೂಕ್ತವಾದ ಮಾಹಿತಿಯನ್ನು ಸೆಕ್ರಿಟರಿಯು ಬರೆಯುವುದರೊಂದಿಗೆ, ಕ್ರಮದ ಪಯನೀಯರರ ಹೆಸರಿನ ಬದಲಾವಣೆಗಳು ಸಾಮಾನ್ಯವಾದ ವಿಧದಲ್ಲಿ ನಿರ್ವಹಿಸಲ್ಪಡುವವು. ಒಬ್ಬ ಕ್ರಮದ ಪಯನೀಯರನು ಮತ್ತೊಂದು ಸಭೆಗೆ ಸ್ಥಳಾಂತರಿಸುವಾಗ, ಯಾವ ಸಭೆಯಿಂದ ಕ್ರಮದ ಪಯನೀಯರನು ಸ್ಥಳಾಂತರಿಸಿರುವನೋ, ಆ ಸಭೆಯ ಸೆಕ್ರಿಟರಿಯಲ್ಲ, ಯಾವ ಸಭೆಗೆ ಕ್ರಮದ ಪಯನೀಯರನು ಸ್ಥಳಾಂತರಿಸಿರುವನೋ, ಆ ಸಭೆಯ ಸೆಕ್ರಿಟರಿಯು, ಸೊಸೈಟಿಗೆ ಮುಂದಿನ S-1 ಫಾರ್ಮ್‌ನ ಮೇಲೆ ಬರೆದು ತಿಳಿಯಪಡಿಸಬೇಕು. ಹಾಗೂ, ಅಂಥ ಸೇವೆಯನ್ನು ಒಬ್ಬ ಕ್ರಮವಾದ ಪಯನೀಯರನು ನಿಲ್ಲಿಸುವಾಗ ಅಥವಾ ತೆಗೆದುಹಾಕಲ್ಪಡುವಾಗ, S-206 ಫಾರ್ಮ್‌ನ ಒಂದು ಪ್ರತಿಯು ತುಂಬಿಸಲ್ಪಡಬೇಕು ಮತ್ತು ವಿಳಂಬವಿಲ್ಲದೇ ಸೊಸೈಟಿಗೆ ಸಲ್ಲಿಸಲ್ಪಡಬೇಕು.

◼ ಫೆಬ್ರವರಿ ಸ್ಟೇಟ್‌ಮೆಂಟ್ಸ್‌ ಜೊತೆಗೆ, ವಾರ್ಷಿಕ ಐಟಮ್‌ಗಳಿಗಾಗಿ ಎರಡು ವಿಶೇಷವಾದ ರಿಕ್ವೆಸ್ಟ್‌ ಫಾರ್ಮ್‌ ಪ್ರತಿ ಸಭೆಗೆ ಕಳುಹಿಸಲ್ಪಟ್ಟವು. ಸಭೆಯಲ್ಲಿನ ವ್ಯಕ್ತಿಗಳಿಂದ ಪಡೆದ ನಿರ್ದಿಷ್ಟ ಆರ್ಡರ್‌ಗಳ ಪಟ್ಟಿಯನ್ನು, ಫಾರ್ಮ್‌ನ ಮೇಲಿರುವ ಪ್ರತಿಯೊಂದು ಐಟಮ್‌ಗಳಿಗೆ ದಯವಿಟ್ಟು ತಾಳೆಮಾಡಿರಿ ಮತ್ತು ಫಾರ್ಮ್‌ಗಳನ್ನು ಪೂರ್ತಿಯಾಗಿ ತುಂಬಿಸಿರಿ. ಒಂದು ಪ್ರತಿಯನ್ನು, ಎಪ್ರಿಲ್‌ 1, 1996ರಂದು ಸೊಸೈಟಿಗೆ ಕಳುಹಿಸಿರಿ ಮತ್ತು ನಿಮ್ಮ ಫೈಲ್‌ಗಳಿಗಾಗಿ ಮತ್ತೊಂದು ಪ್ರತಿಯನ್ನಿಡಿರಿ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಮೇ 1996ರಿಂದ ನಮ್ಮ ರಾಜ್ಯದ ಸೇವೆಯು ಪಂಜಾಬಿ ಭಾಷೆಯಲ್ಲಿ ಲಭ್ಯವಿರುವುದೆಂಬುದನ್ನು ಪ್ರಕಟಿಸಲು ನಾವು ಸಂತೋಷಿಸುತ್ತೇವೆ. ಸಭೆಗಳು ತತ್‌ಕ್ಷಣವೇ ತಮ್ಮ ಅಗತ್ಯಗಳನ್ನು ನಮಗೆ ಕಳುಹಿಸಲು ಪ್ರಾರಂಭಿಸಬಹುದು.

ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ—ಪಂಜಾಬಿ

ಪ್ರಮೋದವನವನ್ನು ತರುವ ಸರಕಾರ—ಪಂಜಾಬಿ

ಬೈಬಲ್‌ ಚರ್ಚೆಗಳನ್ನು ಪ್ರಾರಂಭಿಸುವ ಮತ್ತು ಮುಂದುವರಿಸುವ ವಿಧ (ರೀಸನಿಂಗ್‌ ಪುಸ್ತಕದಿಂದ 9-24 ಪುಟಗಳು)—ಪಂಜಾಬಿ

◼ ಪುನಃ ಲಭ್ಯವಿರುವ ಪ್ರಕಾಶನಗಳು:

ಬೈಬಲ್‌ ಕಥೆಗಳ ನನ್ನ ಪುಸ್ತಕ—ಮಿಜೊ (ಲೂಷಾಯ್‌)

“ರಾಜ್ಯದ ಈ ಸುವಾರ್ತೆ”—ಉರ್ದು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ