ಅಧ್ಯಯನ ಲೇಖನ
ಡಿಸೆಂಬರ್ 2018
ಅಧ್ಯಯನ ಲೇಖನಗಳು: ಫೆಬ್ರವರಿ 4–ಮಾರ್ಚ್ 3, 2019
© 2018 Watch Tower Bible and Tract Society of Pennsylvania
ಮುಖಪುಟ ಚಿತ್ರ:
ಮಯಾನ್ಮಾರ್
ಟಾಂಜಿಯಲ್ಲಿರುವ ಮಾರುಕಟ್ಟೆಯಲ್ಲಿ ಇಬ್ಬರು ಸಹೋದರಿಯರು ಸುವಾರ್ತೆ ಸಾರುತ್ತಿದ್ದಾರೆ
ಪ್ರಚಾರಕರು
4,296
ಬೈಬಲ್ ಅಧ್ಯಯನಗಳು
4,329
ಸ್ಮರಣೆಯ ಹಾಜರಿ (2017)
8,659
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಇದನ್ನು ತಯಾರಿಸಲಾಗಿದೆ.
ಕಾಣಿಕೆಗಳನ್ನು ಕೊಡಲು ದಯವಿಟ್ಟು www.jw.org ಭೇಟಿಮಾಡಿ.
ಹೀಬ್ರು ಶಾಸ್ತ್ರಗ್ರಂಥದ ವಚನಗಳನ್ನು ಸತ್ಯವೇದವು ಬೈಬಲಿನಿಂದ ಮತ್ತು ಗ್ರೀಕ್ ಶಾಸ್ತ್ರಗ್ರಂಥದ ವಚನಗಳನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದಿಂದ ತೆಗೆಯಲಾಗಿದೆ. ಬೇರೆ ಭಾಷಾಂತರವಾಗಿದ್ದರೆ ಅದನ್ನು ವಚನದ ಪಕ್ಕದಲ್ಲಿ ಸೂಚಿಸಲಾಗಿದೆ. ಕೆಲವು ವಚನಗಳಲ್ಲಿ ಒತ್ತುನೀಡಬೇಕಾದ ಪದಗಳನ್ನು ದಪ್ಪಕ್ಷರದಲ್ಲಿ ಕೊಡಲಾಗಿದೆ.