ಪರಿವಿಡಿ
ಫೆಬ್ರವರಿ 4-10ರ ವಾ, 2019
ಸತ್ಯ ಕ್ರೈಸ್ತರು ಪರದೈಸಲ್ಲಿ ಜೀವಿಸಲು ಕಾತರದಿಂದ ಕಾಯುತ್ತಿದ್ದಾರೆ. ಈ ಲೇಖನದಲ್ಲಿ, ಪರದೈಸ್ ಬರುತ್ತದೆ ಎಂದು ನಂಬಲು ಬೈಬಲಲ್ಲಿ ಯಾವ ಆಧಾರಗಳಿವೆ ಮತ್ತು ಯೇಸು ಪರದೈಸಿನ ಬಗ್ಗೆ ಕೊಟ್ಟ ಮಾತಿನ ಅರ್ಥವೇನು ಎಂದು ಕಲಿಯಲಿದ್ದೇವೆ.
ಫೆಬ್ರವರಿ 11-17ರ ವಾ, 2019
10 “ದೇವರು ಒಟ್ಟುಗೂಡಿಸಿದ್ದನ್ನು” ಗೌರವಿಸಿ
ಈ ಲೇಖನದಲ್ಲಿ, ವಿವಾಹದ ಬಗ್ಗೆ ಬೈಬಲ್ ಏನು ಹೇಳುತ್ತದೆ ಎಂದು ನೋಡಲಿದ್ದೇವೆ. ನಾವು ವಿವಾಹವನ್ನು ಗೌರವಿಸುತ್ತೇವೆ ಎಂದು ಹೇಗೆ ತೋರಿಸಬಹುದು? ವಿಚ್ಛೇದನ ಅಥವಾ ಪ್ರತ್ಯೇಕವಾಸದ ಬಗ್ಗೆ ಯೋಚನೆ ಮಾಡುತ್ತಿರುವವರು ಬೈಬಲ್ ಹೇಳುವುದನ್ನು ಹೇಗೆ ಅನ್ವಯಿಸಿಕೊಳ್ಳಬಹುದು?
15 ಜೀವನ ಕಥೆ—ನಮಗೆ ‘ಯೆಹೋವನು ಮಹಾ ಉಪಕಾರಗಳನ್ನು ಮಾಡಿದ್ದಾನೆ’
ಫೆಬ್ರವರಿ 18-24ರ ವಾ, 2019
19 ಯುವಜನರೇ, ನೀವು ಖುಷಿಯಾಗಿ ಇರಬೇಕನ್ನುವುದೇ ನಿಮ್ಮ ಸೃಷ್ಟಿಕರ್ತನ ಆಸೆ
ಫೆಬ್ರವರಿ 25ರ ವಾರ, 2019–ಮಾರ್ಚ್ 3ರ ವಾರ, 2019
24 ಯುವಜನರೇ, ಸಂತೋಷ ತುಂಬಿದ ಜೀವನ ನಡೆಸಲು ಏನು ಮಾಡಬೇಕು?
ಯುವಜನರು ದೊಡ್ಡ ತೀರ್ಮಾನಗಳನ್ನು ಮಾಡಬೇಕಾಗಿರುತ್ತದೆ. ಜೀವನದಲ್ಲಿ ಏನು ಮಾಡಬೇಕು ಎಂದು ತೀರ್ಮಾನಿಸಬೇಕಿರುತ್ತದೆ. ಜನರು ಅವರಿಗೆ ಉನ್ನತ ಶಿಕ್ಷಣ ಮಾಡುವಂತೆ, ದೊಡ್ಡ ಕೆಲಸಕ್ಕೆ ಸೇರಿಕೊಳ್ಳುವಂತೆ ಹೇಳುತ್ತಾರೆ. ಆದರೆ ಯೆಹೋವನು ಜೀವನದಲ್ಲಿ ತನಗೆ ಮೊದಲ ಸ್ಥಾನ ಕೊಡುವಂತೆ ಹೇಳುತ್ತಾನೆ. ದೇವರು ಹೇಳುವುದನ್ನು ಕೇಳುವುದು ಯಾಕೆ ಒಳ್ಳೇದು ಎಂದು ಈ ಎರಡು ಲೇಖನಗಳಲ್ಲಿ ಚರ್ಚಿಸಲಿದ್ದೇವೆ.