ಅಧ್ಯಯನ ಆವೃತ್ತಿ
ಮೇ 2018
ಅಧ್ಯಯನ ಲೇಖನಗಳು: ಜುಲೈ 9–ಆಗಸ್ಟ್ 5, 2018
© 2018 Watch Tower Bible and Tract Society of Pennsylvania
ಮುಖಪುಟ ಚಿತ್ರ:
ಸಿಯೆರಾ ಲಿಯೋನ್
ರಾಜಧಾನಿಯಾದ ಫ್ರೀಟೌನ್‌ನಲ್ಲಿ ಇಬ್ಬರು ಪಯನೀಯರರು ದಾರಿಯಲ್ಲಿ ಹೋಗುತ್ತಿರುವ ಸ್ತ್ರೀಗೆ ಕರಪತ್ರವನ್ನು ಕೊಡುತ್ತಿದ್ದಾರೆ. ಅದು ಮಳೆಗಾಲವಾಗಿದೆ.
ಪ್ರಚಾರಕರು
2,171
ಬೈಬಲ್ ಅಧ್ಯಯನಗಳು
5,291
ಸ್ಮರಣೆಯ ಹಾಜರಿ (2017)
8,831
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಸಲುವಾಗಿ ಇದನ್ನು ಹೊರತರಲಾಗಿದೆ.
ಕಾಣಿಕೆಗಳನ್ನು ಕೊಡಲು ದಯವಿಟ್ಟು www.jw.org ಭೇಟಿಮಾಡಿ.
ಹೀಬ್ರು ಶಾಸ್ತ್ರಗ್ರಂಥದ ವಚನಗಳನ್ನು ಸತ್ಯವೇದವು ಬೈಬಲಿನಿಂದ ಮತ್ತು ಗ್ರೀಕ್ ಶಾಸ್ತ್ರಗ್ರಂಥದ ವಚನಗಳನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದಿಂದ ತೆಗೆಯಲಾಗಿದೆ. ಬೇರೆ ಭಾಷಾಂತರವಾಗಿದ್ದರೆ ಅದನ್ನು ವಚನದ ಪಕ್ಕದಲ್ಲಿ ಸೂಚಿಸಲಾಗಿದೆ. ಕೆಲವು ವಚನಗಳಲ್ಲಿ ಒತ್ತುನೀಡಬೇಕಾದ ಪದಗಳನ್ನು ದಪ್ಪಕ್ಷರದಲ್ಲಿ ಕೊಡಲಾಗಿದೆ.