ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಮೇ ಪು. 2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಮೇ ಪು. 2

ಪರಿವಿಡಿ

3 ಜೀವನ ಕಥೆ​—ಬಡತನದ ಬೇಗೆಯಿಂದ ಸಿರಿತನದ ಸಂಭ್ರಮಕ್ಕೆ

9 ಶಾಂತಿ—ನೀವು ಹೇಗೆ ಪಡಕೊಳ್ಳಬಹುದು?

ಜುಲೈ 9-15ರ ವಾರ, 2018

12 “ತಾಳ್ಮೆಯಿಂದ ಫಲವನ್ನು ಕೊಡುತ್ತಾ” ಇರುವವರನ್ನು ಯೆಹೋವನು ಪ್ರೀತಿಸುತ್ತಾನೆ

ಜುಲೈ 16-22ರ ವಾರ, 2018

17 ನಾವು ಯಾಕೆ “ಬಹಳ ಫಲವನ್ನು ಕೊಡುತ್ತಾ” ಇರಬೇಕು?

ಮೊದಲನೆಯ ಲೇಖನದಲ್ಲಿ ಯೇಸು ಹೇಳಿದ ದ್ರಾಕ್ಷಿಯ ಬಳ್ಳಿ ಮತ್ತು ಬೀಜ ಬಿತ್ತುವವನ ದೃಷ್ಟಾಂತಗಳ ಬಗ್ಗೆ ಚರ್ಚಿಸಲಿದ್ದೇವೆ ಮತ್ತು ಆ ದೃಷ್ಟಾಂತಗಳಿಂದ ನಮ್ಮ ಸಾರುವ ಕೆಲಸದ ಬಗ್ಗೆ ಏನು ಕಲಿಯಬಹುದು ಎಂದು ನೋಡಲಿದ್ದೇವೆ. ಎರಡನೆಯ ಲೇಖನದಲ್ಲಿ ಸಾರುವ ಕೆಲಸವನ್ನು ಮಾಡುತ್ತಾ ಇರಲು ನಮ್ಮನ್ನು ಪ್ರೇರಿಸುವಂಥ ಬೈಬಲಿನ ಕಾರಣಗಳನ್ನು ನೋಡಲಿದ್ದೇವೆ.

ಜುಲೈ 23-29ರ ವಾರ, 2018

22 ನಿಮ್ಮ ವೈರಿ ಎಂಥವನೆಂದು ತಿಳಿದುಕೊಳ್ಳಿ

ಜುಲೈ 30, 2018–ಆಗಸ್ಟ್‌ 5ರ ವಾರ, 2018

27 ಯುವಜನರೇ, ಪಿಶಾಚನ ವಿರುದ್ಧ ದೃಢವಾಗಿ ನಿಲ್ಲಿ

ಸೈತಾನನು ನಮ್ಮ ವೈರಿಯಾಗಿದ್ದಾನೆ. ಅವನಿಂದ ಏನು ಮಾಡಲು ಸಾಧ್ಯ? ಏನು ಮಾಡಲು ಸಾಧ್ಯವಿಲ್ಲ? ಎಲ್ಲ ಕ್ರೈಸ್ತರು ಅದರಲ್ಲೂ ಯುವಜನರು ಅವನನ್ನು ಹೇಗೆ ಎದುರಿಸಿ ನಿಲ್ಲಬಹುದು? ಈ ಪ್ರಶ್ನೆಗಳಿಗೆ ನಾವು ಈ ಎರಡು ಲೇಖನಗಳಲ್ಲಿ ಉತ್ತರಗಳನ್ನು ನೋಡಲಿದ್ದೇವೆ. ಅವು ಸೈತಾನನ ವಿರುದ್ಧ ದೃಢವಾಗಿ ನಿಲ್ಲಬೇಕೆಂದು ನಾವು ಮಾಡಿರುವ ನಿರ್ಧಾರವನ್ನು ಇನ್ನೂ ಹೆಚ್ಚು ಬಲಪಡಿಸುತ್ತವೆ.

32 ಬಂಪರ್‌ ಕೊಯ್ಲು!

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ