ಅಧ್ಯಯನ ಲೇಖನಗಳು
ಜನವರಿ 2018
ಅಧ್ಯಯನ ಲೇಖನಗಳು: ಫೆಬ್ರವರಿ 26–ಏಪ್ರಿಲ್ 1, 2018
© 2017 Watch Tower Bible and Tract Society of Pennsylvania
ಮುಖಪುಟ ಚಿತ್ರ:
ಬೊಲಿವಿಯ
ಬಾನೀ ಪ್ರಾಂತದ ರೀಬೆರಾಲ್ಟಾದಲ್ಲಿ ಎರಡು ಪಯನೀಯರ್ ದಂಪತಿ ವಿಮಾನದಲ್ಲಿ ಸಾಹಿತ್ಯ ತುಂಬುತ್ತಿದ್ದಾರೆ. ದೂರದ ಏಕಾಂತ ಪ್ರದೇಶದಲ್ಲಿ ಸುವಾರ್ತೆ ಸಾರಲು ಹೋಗುತ್ತಿದ್ದಾರೆ
ಪ್ರಚಾರಕರು
26,081
ಬೈಬಲ್ ಅಧ್ಯಯನಗಳು
42,568
ಸ್ಮರಣೆಯ ಹಾಜರಿ (2016)
75,027
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಸಲುವಾಗಿ ಇದನ್ನು ಹೊರತರಲಾಗಿದೆ.
ಕಾಣಿಕೆಗಳನ್ನು ಕೊಡಲು ದಯವಿಟ್ಟು www.jw.org ಭೇಟಿಮಾಡಿ.
ಹೀಬ್ರು ಶಾಸ್ತ್ರಗ್ರಂಥದ ವಚನಗಳನ್ನು ಸತ್ಯವೇದವು ಬೈಬಲಿನಿಂದ ಮತ್ತು ಗ್ರೀಕ್ ಶಾಸ್ತ್ರಗ್ರಂಥದ ವಚನಗಳನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದಿಂದ ತೆಗೆಯಲಾಗಿದೆ. ಬೇರೆ ಭಾಷಾಂತರವಾಗಿದ್ದರೆ ಅದನ್ನು ವಚನದ ಪಕ್ಕದಲ್ಲಿ ಸೂಚಿಸಲಾಗಿದೆ. ಕೆಲವು ವಚನಗಳಲ್ಲಿ ಒತ್ತುನೀಡಬೇಕಾದ ಪದಗಳನ್ನು ದಪ್ಪಕ್ಷರದಲ್ಲಿ ಕೊಡಲಾಗಿದೆ.