ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಜನವರಿ ಪು. 2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಜನವರಿ ಪು. 2

ಪರಿವಿಡಿ

3 ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು​—ಮಡಗಾಸ್ಕರ್‌ನಲ್ಲಿ

ಫೆಬ್ರವರಿ 26, 2018–ಮಾರ್ಚ್‌ 4ರ ವಾರ, 2018

7 ‘ಆತನು ದಣಿದವನಿಗೆ ಶಕ್ತಿ ಕೊಡುತ್ತಾನೆ’

ನಮಗಿರುವ ಸಮಸ್ಯೆಗಳನ್ನು ತಾಳಿಕೊಳ್ಳಲು ಆಗುತ್ತಿಲ್ಲ ಎಂದು ಅನಿಸುವುದಾದರೆ ಏನು ಮಾಡಬೇಕು? ಈ ಲೇಖನದಲ್ಲಿ ನಾವು 2018​ರ ವರ್ಷವಚನವನ್ನು ಚರ್ಚಿಸುತ್ತೇವೆ. ನಮಗೆ ಯೆಹೋವನು ಕೊಡುವ ಶಕ್ತಿ ಯಾಕೆ ಬೇಕು ಮತ್ತು ಆತನು ಅದನ್ನು ಹೇಗೆ ಕೊಡುತ್ತಾನೆ ಎಂದು ನೋಡಲಿದ್ದೇವೆ.

ಮಾರ್ಚ್‌ 5-11ರ ವಾರ, 2018

12 ಕ್ರಿಸ್ತನ ಮರಣದ ಸ್ಮರಣೆ ತರುವ ರಮ್ಯವಾದ ಐಕ್ಯತೆ

ಮಾರ್ಚ್‌ 31, 2018​ರ ಶನಿವಾರದಂದು ಕ್ರಿಸ್ತನ ಮರಣದ ಸ್ಮರಣೆ ನಡೆಯಲಿದೆ. ಈ ವರ್ಷದ ಸಮಾರಂಭಕ್ಕೆ ನಾವು ಈಗಲೇ ಸಿದ್ಧರಾಗುವುದು ಹೇಗೆ? ಅದಕ್ಕೆ ಹಾಜರಾಗುವುದರಿಂದ ನಾವು ಹೇಗೆ ಪ್ರಯೋಜನ ಪಡೆಯಲಿದ್ದೇವೆ? ಲೋಕದೆಲ್ಲೆಡೆ ಇರುವ ದೇವಜನರನ್ನು ಐಕ್ಯಗೊಳಿಸಲು ಇದು ಹೇಗೆ ಸಹಾಯ ಮಾಡುತ್ತದೆ? ನಾವು ಈ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರ ತಿಳಿಯಲಿದ್ದೇವೆ.

ಮಾರ್ಚ್‌ 12-18ರ ವಾರ, 2018

17 ಎಲ್ಲ ಇರುವ ದೇವರಿಗೆ ನಾವು ಕಾಣಿಕೆ ಕೊಡಬೇಕು ಯಾಕೆ?

ನಮ್ಮ ಹತ್ತಿರ ಇರುವುದನ್ನೆಲ್ಲಾ ಕೊಟ್ಟದ್ದು ಯೆಹೋವನೇ. ಆದರೆ ಆತನ ಸಂಘಟನೆಯ ಕೆಲಸವನ್ನು ಬೆಂಬಲಿಸುವ ಅವಕಾಶವನ್ನು ಆತನು ನಮಗೆ ಕೊಡುತ್ತಾನೆ. ಏಕೆ? ನಮ್ಮ ಹತ್ತಿರ ಏನಿದೆಯೋ ಅದರಿಂದ ಆತನಿಗೆ ಕಾಣಿಕೆ ಕೊಡುವ ಮೂಲಕ ನಮಗೇನು ಪ್ರಯೋಜನ ಸಿಗುತ್ತದೆ? ಈ ಲೇಖನದಲ್ಲಿ ನಾವೀ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ.

ಮಾರ್ಚ್‌ 19-25ರ ವಾರ, 2018

22 ಯಾವ ರೀತಿಯ ಪ್ರೀತಿ ನಿಜ ಸಂತೋಷ ತರುತ್ತದೆ?

ಮಾರ್ಚ್‌ 26, 2018–ಏಪ್ರಿಲ್‌ 1ರ ವಾರ, 2018

27 ಜನರ ಮಧ್ಯೆ ಇರುವ ವ್ಯತ್ಯಾಸವನ್ನು ನೋಡಿ

ಮೊದಲನೇ ಲೇಖನ, ಈ “ಕಡೇ ದಿವಸಗಳಲ್ಲಿ” ಸಾಮಾನ್ಯವಾಗಿರುವ ಸ್ವಾರ್ಥ ಪ್ರೀತಿಯಿಂದ ಅಲ್ಲ ದೇವರನ್ನು ಪ್ರೀತಿಸುವುದರಿಂದ ಹೇಗೆ ನಿಜ ಸಂತೋಷ ಸಿಗುತ್ತದೆ ಎಂದು ತೋರಿಸಿಕೊಡುತ್ತದೆ. (2 ತಿಮೊ. 3:1) ಎರಡನೇ ಲೇಖನ, ಇಂದಿರುವ ಹೆಚ್ಚಿನ ಜನರಿಗಿಂತ ದೇವಜನರು ಹೇಗೆ ಭಿನ್ನವಾಗಿದ್ದಾರೆ ಎಂದು ವಿವರಿಸುತ್ತದೆ.

32 ನಿಮಗೆ ಗೊತ್ತಿತ್ತಾ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ