ಪರಿವಿಡಿ
ಸೆಪ್ಟೆಂಬರ್ 15, 2015
© 2015 Watch Tower Bible and Tract Society of Pennsylvania
ಅಧ್ಯಯನ ಆವೃತ್ತಿ
ಅಕ್ಟೋಬರ್ 26, 2015–ನವೆಂಬರ್ 1, 2015
ಕ್ರಿಸ್ತನಿಗೆ ಸೇರಿರುವ ಪ್ರೌಢತೆಯನ್ನು ಮುಟ್ಟುತ್ತಿದ್ದೀರಾ?
ಪುಟ 3
ನವೆಂಬರ್ 2-8, 2015
ನಿಮ್ಮ ಮನಸ್ಸಾಕ್ಷಿ ಭರವಸಾರ್ಹ ಮಾರ್ಗದರ್ಶಿ ಆಗಿದೆಯಾ?
ಪುಟ 8
ನವೆಂಬರ್ 9-15, 2015
“ನಂಬಿಕೆಯಲ್ಲಿ ದೃಢರಾಗಿ ನಿಂತುಕೊಳ್ಳಿರಿ”
ಪುಟ 13
ನವೆಂಬರ್ 16-22, 2015
ಯೆಹೋವನು ಯಾವೆಲ್ಲ ವಿಧಗಳಲ್ಲಿ ನಮ್ಮನ್ನು ಪ್ರೀತಿಸುತ್ತಾನೆ?
ಪುಟ 18
ನವೆಂಬರ್ 23-29, 2015
ನಾವು ಯೆಹೋವನನ್ನು ಪ್ರೀತಿಸುತ್ತೇವೆಂದು ತೋರಿಸುವುದು ಹೇಗೆ?
ಪುಟ 23
ಅಧ್ಯಯನ ಲೇಖನಗಳು
▪ ಕ್ರಿಸ್ತನಿಗೆ ಸೇರಿರುವ ಪ್ರೌಢತೆಯನ್ನು ಮುಟ್ಟುತ್ತಿದ್ದೀರಾ?
▪ ನಿಮ್ಮ ಮನಸ್ಸಾಕ್ಷಿ ಭರವಸಾರ್ಹ ಮಾರ್ಗದರ್ಶಿ ಆಗಿದೆಯಾ?
ಯೆಹೋವನ ಸೇವಕರು ಪ್ರೌಢ ಕ್ರೈಸ್ತರಾಗುವ ಗುರಿಯೊಂದಿಗೆ ಹೇಗೆ ಆತನಿಗೆ ಹತ್ತಿರವಾಗುತ್ತಾ ಇರಬೇಕೆಂದು ಈ ಲೇಖನಗಳಲ್ಲಿ ಕಲಿಯಲಿದ್ದೇವೆ. ನಮ್ಮ ಮನಸ್ಸಾಕ್ಷಿಯನ್ನು ತರಬೇತಿಗೊಳಿಸುವುದು ಹೇಗೆ ಮತ್ತು ವಿವೇಕಯುತ ನಿರ್ಣಯಗಳನ್ನು ಮಾಡಲು ಅದನ್ನು ಬಳಸುವುದು ಹೇಗೆಂದೂ ಕಲಿಯಲಿದ್ದೇವೆ.
▪ “ನಂಬಿಕೆಯಲ್ಲಿ ದೃಢರಾಗಿ ನಿಂತುಕೊಳ್ಳಿರಿ”
ಪೇತ್ರನು ಗಲಿಲಾಯದ ಸಮುದ್ರದಲ್ಲಿ ನೀರಿನ ಮೇಲೆ ನಡೆಯಲು ಪ್ರಯತ್ನಿಸಿದ ಘಟನೆಯಿಂದ ನಂಬಿಕೆಯ ಕುರಿತು ಮಹತ್ವದ ಪಾಠಗಳನ್ನು ನಾವು ಕಲಿಯಲಿದ್ದೇವೆ. ಈ ಲೇಖನವು ನಮ್ಮ ನಂಬಿಕೆಯಲ್ಲಿ ಇರಬಹುದಾದ ಬಲಹೀನತೆಗಳನ್ನು ಗುರುತಿಸಲು ಮತ್ತು ನಂಬಿಕೆಯನ್ನು ಬಲಪಡಿಸುವುದು ಹೇಗೆಂದು ತಿಳಿಯಲು ಸಹಾಯಮಾಡಲಿದೆ.
▪ ಯೆಹೋವನು ಯಾವೆಲ್ಲ ವಿಧಗಳಲ್ಲಿ ನಮ್ಮನ್ನು ಪ್ರೀತಿಸುತ್ತಾನೆ?
▪ ನಾವು ಯೆಹೋವನನ್ನು ಪ್ರೀತಿಸುತ್ತೇವೆಂದು ತೋರಿಸುವುದು ಹೇಗೆ?
ಯೆಹೋವನಿಗೆ ನಮ್ಮ ಮೇಲಿರುವ ಪ್ರೀತಿ ಮತ್ತು ನಮಗೆ ಆತನ ಮೇಲಿರುವ ಆಳವಾದ ಪ್ರೀತಿ ನಮಗೆ ನಿಜ ಸಂತೋಷ ತರುತ್ತದೆ. ಯೆಹೋವನು ನಮಗೆ ಹೇಗೆ ಪ್ರೀತಿ ತೋರಿಸುತ್ತಾನೆ ಮತ್ತು ನಮಗೆ ಆತನ ಮೇಲಿರುವ ಪ್ರೀತಿಯನ್ನು ಹೇಗೆ ತೋರಿಸಬಹುದೆಂದು ಈ ಎರಡು ಲೇಖನಗಳಲ್ಲಿ ಕಲಿಯಲಿದ್ದೇವೆ.
ಇತರ ಲೇಖನಗಳು
ಮುಖಪುಟ: ಚೀನೀ ಸಭೆಯಲ್ಲಿರುವ ಇಟಾಲಿಯನ್ ಪ್ರಚಾರಕರು ರೋಮ್ ನಗರಕ್ಕೆ ಭೇಟಿನೀಡುತ್ತಿರುವ ಪ್ರವಾಸಿಗರಿಗೆ ಸಾಕ್ಷಿಕೊಡುತ್ತಿದ್ದಾರೆ. ಪ್ರಸಿದ್ಧವಾದ ಸ್ಮಾರಕ ಕಟ್ಟಡಗಳ ಬಳಿ ತಳ್ಳುಬಂಡಿಯಲ್ಲಿ ಇಡಲಾಗಿರುವ ನಮ್ಮ ಸಾಹಿತ್ಯ ಪ್ರತಿ ತಿಂಗಳು ಸಾವಿರಾರು ಜನರ ಗಮನ ಸೆಳೆಯುತ್ತದೆ
ಇಟಲಿ
ಜನಸಂಖ್ಯೆ
6,07,82,668
ಪ್ರಚಾರಕರು
2,51,650
ಪಯನೀಯರರು
33,073
24,000ಕ್ಕಿಂತ ಹೆಚ್ಚು ಪ್ರಚಾರಕರು 37 ವಿದೇಶಿ ಭಾಷೆಗಳಲ್ಲಿ ಸುವಾರ್ತೆ ಸಾರುತ್ತಿದ್ದಾರೆ