ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w15 7/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
w15 7/15 ಪು. 1-2

ಪರಿವಿಡಿ

ಜುಲೈ 15, 2015

© 2015 Watch Tower Bible and Tract Society of Pennsylvania

ಅಧ್ಯಯನ ಆವೃತ್ತಿ

ಆಗಸ್ಟ್‌ 31, 2015–ಸೆಪ್ಟೆಂಬರ್‌ 6, 2015

ಆಧ್ಯಾತ್ಮಿಕ ಪರದೈಸಿನ ಅಂದವನ್ನು ಹೆಚ್ಚಿಸಿ

ಪುಟ 7

ಸೆಪ್ಟೆಂಬರ್‌ 7-13, 2015

“ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ”!

ಪುಟ 14

ಸೆಪ್ಟೆಂಬರ್‌ 14-20, 2015

ದೇವರ ರಾಜ್ಯಕ್ಕೆ ಸದಾ ನಿಷ್ಠರಾಗಿರಿ

ಪುಟ 22

ಸೆಪ್ಟೆಂಬರ್‌ 21-27, 2015

ಇದು ನಮ್ಮ ಆರಾಧನಾ ಸ್ಥಳ

ಪುಟ 27

ಅಧ್ಯಯನ ಲೇಖನಗಳು

▪ ಆಧ್ಯಾತ್ಮಿಕ ಪರದೈಸಿನ ಅಂದವನ್ನು ಹೆಚ್ಚಿಸಿ

ಯೆಹೋವನ ಜನರು ಆತನ ಸಂಘಟನೆಯ ಭೂಭಾಗದಲ್ಲಿ ವಿಶೇಷ ರೀತಿಯ ಶಾಂತಿಯ ವಾತಾವರಣವನ್ನು ಆನಂದಿಸುತ್ತಾರೆ. ಸತ್ಯಾರಾಧನೆಯ ಈ ಏರ್ಪಾಡಿಗಾಗಿ ನಾವು ತುಂಬ ಕೃತಜ್ಞರೆಂದು ಹೇಗೆ ತೋರಿಸಬಹುದು? ಈ ಶಾಂತಿಯ ವಾತಾವರಣವನ್ನು ಇನ್ನಷ್ಟು ಹೆಚ್ಚಿಸಲು ವೈಯಕ್ತಿಕವಾಗಿ ನಾವೇನು ಮಾಡಬಹುದು? ಈ ಪ್ರಶ್ನೆಗಳನ್ನು ಈ ಲೇಖನ ಉತ್ತರಿಸುತ್ತದೆ.

▪ “ನಿಮ್ಮ ಬಿಡುಗಡೆಯು ಸಮೀಪವಾಗುತ್ತಿದೆ”!

ಭವಿಷ್ಯದಲ್ಲಿ ಆಗಲಿರುವ ಕೆಲವೊಂದು ರೋಮಾಂಚಕಾರಿ ಘಟನೆಗಳನ್ನು ಈ ಲೇಖನ ವಿವರಿಸುತ್ತದೆ. ಮಹಾ ಸಂಕಟದ ಸಮಯದಲ್ಲಿ ನಾವೇಕೆ ಯೆಹೋವನಲ್ಲಿ ಸಂಪೂರ್ಣ ಭರವಸೆಯಿಡಲು ಸಾಧ್ಯವೆಂದು ಸಹ ಕಲಿಯಲಿದ್ದೇವೆ.

▪ ದೇವರ ರಾಜ್ಯಕ್ಕೆ ಸದಾ ನಿಷ್ಠರಾಗಿರಿ

ಸೈತಾನನ ಲೋಕದಲ್ಲಿ ಅನೇಕ ಜನರು ಅವರ ದೇಶ, ಸಂಸ್ಕೃತಿ ಅಥವಾ ಜಾತಿ ವರ್ಗಕ್ಕೆ ನಿಷ್ಠೆ ತೋರಿಸುತ್ತಾರೆ. ಆದರೆ ನಾವು ಯೆಹೋವನಿಗೆ ನಿಷ್ಠೆ ತೋರಿಸುತ್ತೇವೆಂದು ಮಾತು ಕೊಟ್ಟಿದ್ದೇವೆ. ಲೋಕದ ಹೋರಾಟ ಜಗಳಗಳಲ್ಲಿ ನಾವೇಕೆ ಪಕ್ಷವಹಿಸುವುದಿಲ್ಲ ಮತ್ತು ಯೆಹೋವ, ಯೇಸು ಯೋಚಿಸುವಂತೆಯೇ ನಾವೂ ಯೋಚಿಸಲು ನಮ್ಮನ್ನೇ ಹೇಗೆ ತರಬೇತಿಗೊಳಿಸುವುದೆಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

▪ ಇದು ನಮ್ಮ ಆರಾಧನಾ ಸ್ಥಳ

ಇಡೀ ಲೋಕದಲ್ಲಿ ಯೆಹೋವನ ಸಾಕ್ಷಿಗಳು ಆರಾಧನೆಗಾಗಿ ರಾಜ್ಯ ಸಭಾಗೃಹದಲ್ಲಿ ಮತ್ತು ಇತರ ಕಟ್ಟಡಗಳಲ್ಲಿ ಕೂಡಿ ಬರುತ್ತಾರೆ. ಯೆಹೋವನಿಗೆ ಘನತೆ ತರಲಿಕ್ಕಾಗಿ ನಾವು ಈ ಆರಾಧನಾ ಸ್ಥಳಗಳಿಗೆ ಗೌರವ ತೋರಿಸಬೇಕು, ಕಾಣಿಕೆ ಕೊಡಬೇಕು ಮತ್ತು ಅವುಗಳನ್ನು ನೋಡಿಕೊಳ್ಳಬೇಕು. ಇದನ್ನು ಕಲಿಸುವ ಬೈಬಲ್‌ ತತ್ವಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಿದ್ದೇವೆ.

ಇತರ ಲೇಖನಗಳು

3 ತಮ್ಮನ್ನೇ ಮನಃಪೂರ್ವಕವಾಗಿ ನೀಡಿಕೊಂಡರು—ರಷ್ಯದಲ್ಲಿ

12 ‘ಕಷ್ಟದ ದಿನಗಳಲ್ಲಿ’ ಯೆಹೋವನ ಸೇವೆ ಮಾಡುವವರು

20 ನಿಮ್ಮ ಕೆಲಸವನ್ನು ಜನ ನೋಡಿ ಮೆಚ್ಚುವುದು ಮುಖ್ಯನಾ?

32 ನಿಮಗೆ ತಿಳಿದಿತ್ತೋ?

ಮುಖಪುಟ: ವಿಸ್ತಾರವಾದ ಸರ್ಬಿಯನ್‌ ಕ್ಷೇತ್ರದ ಮಧ್ಯ ಭಾಗದಲ್ಲಿ ಸೇವೆ ಮಾಡುತ್ತಿರುವ ಗುಂಪೊಂದು ಮಧ್ಯಾಹ್ನದ ವಿರಾಮದ ಸಮಯದಲ್ಲಿ ಊಟ ಮಾಡುತ್ತಿದೆ

ರಷ್ಯ

ಜನಸಂಖ್ಯೆ:

14,39,30,000

ಪ್ರಚಾರಕರು

1,71,268

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ