ಪರಿವಿಡಿ
ಮೇ 15, 2015
© 2015 Watch Tower Bible and Tract Society of Pennsylvania
ಅಧ್ಯಯನ ಆವೃತ್ತಿ
ಜೂನ್ 29, 2015–ಜುಲೈ 5, 2015
ಸೈತಾನನು ನಿಮ್ಮನ್ನು ನುಂಗಲು ಕಾಯುತ್ತಿದ್ದಾನೆ—ಎಚ್ಚರವಾಗಿರಿ!
ಪುಟ 9 • ಗೀತೆಗಳು: 54, 43
ಜುಲೈ 6-12, 2015
ಸೈತಾನನ ವಿರುದ್ಧ ಹೋರಾಡಿ ಜಯ ಗಳಿಸಿರಿ!
ಪುಟ 14 • ಗೀತೆಗಳು: 60, 100
ಜುಲೈ 13-19, 2015
ವಾಗ್ದಾನ ಮಾಡಲಾದ ವಿಷಯಗಳನ್ನು ‘ನೋಡಿದರು’
ಪುಟ 19 • ಗೀತೆಗಳು: 81, 134
ಜುಲೈ 20-26, 2015
ನಿತ್ಯಜೀವ ವಾಗ್ದಾನ ಮಾಡಿರುವವನನ್ನು ಅನುಕರಿಸಿರಿ
ಪುಟ 24 • ಗೀತೆಗಳು: 12, 69
ಅಧ್ಯಯನ ಲೇಖನಗಳು
▪ ಸೈತಾನನು ನಿಮ್ಮನ್ನು ನುಂಗಲು ಕಾಯುತ್ತಿದ್ದಾನೆ—ಎಚ್ಚರವಾಗಿರಿ!
▪ ಸೈತಾನನ ವಿರುದ್ಧ ಹೋರಾಡಿ ಜಯ ಗಳಿಸಿರಿ!
ಸೈತಾನನನ್ನು ಹಸಿವಿನಿಂದ ಅತ್ತಿತ್ತ ತಿರುಗಾಡುತ್ತಿರುವ ಸಿಂಹಕ್ಕೆ ಬೈಬಲಿನಲ್ಲಿ ಹೋಲಿಸಲಾಗಿದೆ. ಅವನು ಶಕ್ತಿಶಾಲಿ, ಕ್ರೂರಿ ಮತ್ತು ಒಬ್ಬ ಮೋಸಗಾರ ಆಗಿದ್ದಾನೆ. ಈ ಅಪಾಯಕಾರಿ ವೈರಿಯ ವಿರುದ್ಧ ನಾವೇಕೆ ದೃಢವಾಗಿ ನಿಲ್ಲಬೇಕೆಂದು ತಿಳಿಯಲು ಈ ಲೇಖನಗಳು ನಮಗೆ ಸಹಾಯ ಮಾಡುತ್ತವೆ. ಸೈತಾನನ ಕುತಂತ್ರಗಳಿಂದ ನಮ್ಮನ್ನು ಹೇಗೆ ಸಂರಕ್ಷಿಸಿಕೊಳ್ಳಬೇಕೆಂದೂ ಈ ಲೇಖನಗಳು ತಿಳಿಸುತ್ತವೆ.
▪ ವಾಗ್ದಾನ ಮಾಡಲಾದ ವಿಷಯಗಳನ್ನು ‘ನೋಡಿದರು’
▪ ನಿತ್ಯಜೀವ ವಾಗ್ದಾನ ಮಾಡಿರುವವನನ್ನು ಅನುಕರಿಸಿರಿ
ನಾವೆಂದೂ ನೋಡಿರದ ಅನುಭವಿಸಿರದ ವಿಷಯಗಳನ್ನು ಮನಸ್ಸಲ್ಲಿ ಚಿತ್ರಿಸಿಕೊಳ್ಳಲು ನಮಗಿರುವ ಸಾಮರ್ಥ್ಯವನ್ನು ವಿವೇಕದಿಂದ ಅಥವಾ ಮೂರ್ಖತನದಿಂದ ಬಳಸಬಹುದು. ಈ ಲೇಖನಗಳಲ್ಲಿ ಅನೇಕ ಬೈಬಲ್ ವ್ಯಕ್ತಿಗಳ ಬಗ್ಗೆ ಚರ್ಚಿಸಲಿದ್ದೇವೆ. ನೋಡಿರದ ವಿಷಯಗಳನ್ನು ಚಿತ್ರಿಸಿಕೊಳ್ಳುವ ಸಾಮರ್ಥ್ಯವು ನಮಗೆ ನಂಬಿಕೆಯಿಡಲು ಮತ್ತು ಯೆಹೋವನ ಪ್ರೀತಿ, ದಯೆ, ವಿವೇಕ, ಸಂತೋಷವನ್ನು ಅನುಕರಿಸಲು ಹೇಗೆ ಸಹಾಯ ಮಾಡುತ್ತದೆಂದು ಕಲಿಯಲಿದ್ದೇವೆ.
ಇತರ ಲೇಖನಗಳು
ಅರ್ಮೇನಿಯ
ಮುಖಪುಟ: ಇಬ್ಬರು ಸಹೋದರರು ಸ್ಥಳೀಯ ನಿವಾಸಿಯೊಂದಿಗೆ ಬೈಬಲ್ ಅಧ್ಯಯನ ಮಾಡುತ್ತಿದ್ದಾರೆ
ಜನಸಂಖ್ಯೆ:
30,26,900
ಪ್ರಚಾರಕರು
11,143
ರೆಗ್ಯುಲರ್ ಪಯನೀಯರರು
2,205
23,844
2014ರ ಏಪ್ರಿಲ್ 14ರಂದು ಕ್ರಿಸ್ತನ ಸ್ಮರಣೆಗಾಗಿ ಹಾಜರಾದವರ ಸಂಖ್ಯೆ ಈ ದೇಶದಲ್ಲಿರುವ ಸಕ್ರಿಯ ಪ್ರಚಾರಕರಿಗಿಂತ ಎರಡು ಪಟ್ಟು ಹೆಚ್ಚಿತ್ತು