ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w15 1/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
w15 1/15 ಪು. 1-2

ಪರಿವಿಡಿ

ಜನವರಿ 15, 2015

© 2015 Watch Tower Bible and Tract Society of Pennsylvania

ಅಧ್ಯಯನ ಆವೃತ್ತಿ

ಮಾರ್ಚ್‌ 2-8, 2015

ಯೆಹೋವನಿಗೆ ಕೃತಜ್ಞರಾಗಿದ್ದು ಆಶೀರ್ವಾದ ಪಡೆಯಿರಿ

ಪುಟ 8 • ಗೀತೆಗಳು: 2, 75

ಮಾರ್ಚ್‌ 9-15, 2015

ಕರ್ತನ ಸಂಧ್ಯಾ ಭೋಜನವನ್ನು ನಾವೇಕೆ ನಡೆಸಬೇಕು?

ಪುಟ 13 • ಗೀತೆಗಳು: 8, 109

ಮಾರ್ಚ್‌ 16-22, 2015

ದಾಂಪತ್ಯ ಬಲಗೊಳಿಸಿರಿ ಸಂತೋಷದಿಂದ ಬಾಳಿರಿ

ಪುಟ 18 • ಗೀತೆಗಳು: 36, 51

ಮಾರ್ಚ್‌ 23-29, 2015

ಯೆಹೋವನು ನಿಮ್ಮ ದಾಂಪತ್ಯವನ್ನು ಬಲಪಡಿಸಿ, ಕಾಪಾಡಲಿ

ಪುಟ 23 • ಗೀತೆಗಳು: 87, 50

ಮಾರ್ಚ್‌ 30, 2015–ಏಪ್ರಿಲ್‌ 5, 2015

ಶಾಶ್ವತ ಪ್ರೀತಿ ನಿಜವಾಗಲೂ ಸಾಧ್ಯವೇ?

ಪುಟ 28 • ಗೀತೆಗಳು: 72, 63

ಅಧ್ಯಯನ ಲೇಖನಗಳು

▪ ಯೆಹೋವನಿಗೆ ಕೃತಜ್ಞರಾಗಿದ್ದು ಆಶೀರ್ವಾದ ಪಡೆಯಿರಿ

ನಮಗಿರುವ ಆಶೀರ್ವಾದಗಳ ಕುರಿತು ಧ್ಯಾನಿಸಿ ಯೆಹೋವನಿಗೆ ಧನ್ಯವಾದ ಹೇಳುವ ಮೂಲಕ ನಾವು ಕೃತಜ್ಞತಾಭಾವ ಬೆಳೆಸಿ ಕಾಪಾಡಿಕೊಳ್ಳಬಹುದು. ನಮ್ಮಲ್ಲಿ ಕೃತಜ್ಞತಾಭಾವ ಇದ್ದರೆ ನಾವು ಕೃತಘ್ನರಾಗುವುದಿಲ್ಲ ಜೊತೆಗೆ ಕಷ್ಟಸಂಕಟಗಳನ್ನು ಎದುರಿಸಲು ಸಹಾಯವಾಗುವುದು. 2015⁠ರ ವರ್ಷವಚನ ಕೃತಜ್ಞತಾಭಾವದ ಕುರಿತು ಈ ವರ್ಷ ಪೂರ್ತಿ ನೆನಪುಹುಟ್ಟಿಸುವುದು.

▪ ಕರ್ತನ ಸಂಧ್ಯಾ ಭೋಜನವನ್ನು ನಾವೇಕೆ ನಡೆಸಬೇಕು?

ಯೇಸುವಿನ ಮರಣವನ್ನು ನಾವೇಕೆ ಸ್ಮರಿಸುತ್ತೇವೆಂದು ಈ ಲೇಖನ ವಿವರಿಸುತ್ತದೆ. ರೊಟ್ಟಿ, ದ್ರಾಕ್ಷಾಮದ್ಯ ಏನನ್ನು ಸೂಚಿಸುತ್ತದೆಂದು ತಿಳಿಸುತ್ತದೆ. ಒಬ್ಬ ವ್ಯಕ್ತಿಗೆ ಈ ಕುರುಹುಗಳನ್ನು ಸೇವಿಸಬಹುದಾ ಇಲ್ಲವಾ ಎಂದು ಹೇಗೆ ಗೊತ್ತಾಗುತ್ತದೆ ಎಂದೂ ಈ ಲೇಖನ ವಿವರಿಸುತ್ತದೆ. ನಾವು ವೈಯಕ್ತಿಕವಾಗಿ ಕರ್ತನ ಸಂಧ್ಯಾ ಭೋಜನಕ್ಕೆ ಹೇಗೆ ಸಿದ್ಧರಾಗಬಹುದು ಎನ್ನುವುದೂ ಇದರಲ್ಲಿದೆ.

▪ ದಾಂಪತ್ಯ ಬಲಗೊಳಿಸಿರಿ ಸಂತೋಷದಿಂದ ಬಾಳಿರಿ

▪ ಯೆಹೋವನು ನಿಮ್ಮ ದಾಂಪತ್ಯವನ್ನು ಬಲಪಡಿಸಿ, ಕಾಪಾಡಲಿ

ಗಂಡಹೆಂಡತಿ ತಮ್ಮ ದಾಂಪತ್ಯವನ್ನು ಸೈತಾನನ ಲೋಕದ ಒತ್ತಡ ಹಾಗೂ ಪ್ರಲೋಭನೆಗಳಿಂದ ಕಾಪಾಡಬೇಕು. ಯೆಹೋವನ ಸಹಾಯದಿಂದ ಬಲವಾದ ಹಾಗೂ ಸಂತೋಷಕರವಾದ ದಾಂಪತ್ಯ ಕಟ್ಟಲು ಸಾಧ್ಯ. ಮೊದಲನೇ ಲೇಖನದಲ್ಲಿ ಬಲವಾದ ಮತ್ತು ಬಾಳುವಂಥ ದಾಂಪತ್ಯ ಕಟ್ಟಲು ಸಹಾಯಮಾಡುವ ಐದು ವಿಧಾನಗಳನ್ನು ಚರ್ಚಿಸಲಾಗಿದೆ. ಎರಡನೇ ಲೇಖನದಲ್ಲಿ ದಾಂಪತ್ಯವನ್ನು ಹೇಗೆ ಕಾಪಾಡುವುದು ಎಂದು ತಿಳಿಸಲಾಗಿದೆ.

▪ ಶಾಶ್ವತ ಪ್ರೀತಿ ನಿಜವಾಗಲೂ ಸಾಧ್ಯವೇ?

ಗಂಡುಹೆಣ್ಣಿನ ನಡುವಿನ ನಿಜ ಪ್ರೀತಿ ಎಂದರೇನು? ಪ್ರೀತಿ ಶಾಶ್ವತವಾಗಿರಲು ಸಾಧ್ಯನಾ? ನಿಜ ಪ್ರೀತಿಯನ್ನು ಹೇಗೆ ತೋರಿಸಬಹುದು? ನಿಜವಾದ ಮತ್ತು ಶಾಶ್ವತ ಪ್ರೀತಿಯ ಬಗ್ಗೆ ಪರಮಗೀತ ಪುಸ್ತಕ ಏನನ್ನು ಕಲಿಸುತ್ತದೆ ಎಂದು ತಿಳಿಯಿರಿ.

ಇತರ ಲೇಖನಗಳು

3 ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ನ್ಯೂ ಯಾರ್ಕ್‌ನಲ್ಲಿ

ಮುಖಪುಟ: ಸುಂದರ ಪ್ರದೇಶವಾದ ಗ್ರಿನ್‌ಡಲ್‌ವಾಲ್ಡ್‌ನಲ್ಲಿ ಸಾಕ್ಷಿಗಳು ಬೈಬಲನ್ನು ಕೈಯಲ್ಲಿ ಹಿಡಿದು ಸುವಾರ್ತೆ ಸಾರುತ್ತಿದ್ದಾರೆ. ಹಿನ್ನೆಲೆಯಲ್ಲಿ ಬರ್ನೀಸ್‌ ಆ್ಯಲ್ಪ್ಸ್‌ ಪರ್ವತಗಳಿವೆ

ಸ್ವಿಟ್ಜರ್ಲೆಂಡ್‌

ಜನಸಂಖ್ಯೆ:

78,76,000

ಪ್ರಚಾರಕರು

18,646

ಸ್ಮರಣೆಯ ಹಾಜರಿ (2013)

31,980

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ