ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w14 12/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
w14 12/15 ಪು. 1-2

ಪರಿವಿಡಿ

ಡಿಸೆಂಬರ್‌ 15, 2014

© 2014 Watch Tower Bible and Tract Society of Pennsylvania

ಅಧ್ಯಯನ ಆವೃತ್ತಿ

ಫೆಬ್ರವರಿ 2-8, 2015

‘ಕಿವಿಗೊಟ್ಟು ಅರ್ಥ ಗ್ರಹಿಸಿ’

ಪುಟ 6 • ಗೀತೆಗಳು: 92, 120

ಫೆಬ್ರವರಿ 9-15, 2015

ನೀವು ‘ಅರ್ಥವನ್ನು ಗ್ರಹಿಸುತ್ತೀರೋ?’

ಪುಟ 11 • ಗೀತೆಗಳು: 97, 96

ಫೆಬ್ರವರಿ 16-22, 2015

ಈ ಹಳೇ ಲೋಕದ ಅಂತ್ಯವನ್ನು ಜೊತೆಜೊತೆಯಾಗಿ ಎದುರಿಸೋಣ!

ಪುಟ 22 • ಗೀತೆಗಳು: 107, 29

ಫೆಬ್ರವರಿ 23, 2015–ಮಾರ್ಚ್‌ 1, 2015

ನೀವೇನನ್ನು ಪಡೆದಿದ್ದೀರಿ ಅದಕ್ಕೆ ಬೆಲೆಕೊಡುತ್ತೀರಾ?

ಪುಟ 27 • ಗೀತೆಗಳು: 89, 135

ಅಧ್ಯಯನ ಲೇಖನಗಳು

▪ ‘ಕಿವಿಗೊಟ್ಟು ಅರ್ಥ ಗ್ರಹಿಸಿ’

▪ ನೀವು ‘ಅರ್ಥವನ್ನು ಗ್ರಹಿಸುತ್ತೀರೋ?’

ನಾವು ಯೇಸುವಿನ ದೃಷ್ಟಾಂತಗಳ ಅರ್ಥವನ್ನು ಗ್ರಹಿಸಿದ್ದೇವೆಂದು ಖಚಿತಪಡಿಸಿಕೊಳ್ಳುವುದು ಹೇಗೆ? ಯೇಸು ಬಳಸಿದಂಥ ಏಳು ದೃಷ್ಟಾಂತಗಳನ್ನು ವಿಶ್ಲೇಷಿಸುವುದು ಹೇಗೆಂದು ಈ ಎರಡು ಲೇಖನಗಳು ತೋರಿಸುತ್ತವೆ. ಅವುಗಳಿಂದ ನಾವು ಕಲಿತ ಪಾಠಗಳನ್ನು ನಮ್ಮ ಕ್ರೈಸ್ತ ಸೇವೆಯಲ್ಲಿ ಹೇಗೆ ಅನ್ವಯಿಸಬಲ್ಲೆವೆಂದೂ ತಿಳಿಯಲು ಈ ಲೇಖನಗಳು ನೆರವಾಗುವವು.

▪ ಈ ಹಳೇ ಲೋಕದ ಅಂತ್ಯವನ್ನು ಜೊತೆಜೊತೆಯಾಗಿ ಎದುರಿಸೋಣ!

▪ ನೀವೇನನ್ನು ಪಡೆದಿದ್ದೀರಿ ಅದಕ್ಕೆ ಬೆಲೆಕೊಡುತ್ತೀರಾ?

ಈ ಲೋಕದಲ್ಲಿ ಯುವಜನರು ಬರೀ ತಮ್ಮ ಬಗ್ಗೆಯೇ ಯೋಚಿಸುತ್ತಾರೆ. ಹಾಗಾಗಿ ಕ್ರೈಸ್ತ ಯುವಜನರು ದೇವಜನರೊಟ್ಟಿಗೆ ಐಕ್ಯವಾಗಿರಲು ಏಕೆ ಪ್ರಯತ್ನಿಸಬೇಕು? ಈ ಲೇಖನದಲ್ಲಿ ಒಳ್ಳೇ ಮತ್ತು ಕೆಟ್ಟ ಮಾದರಿಗಳನ್ನು ಚರ್ಚಿಸಲಾಗುವುದು. ಜೊತೆಗೆ ಆಬಾಲವೃದ್ಧರೆಲ್ಲರೂ ವಿವೇಕಯುತ ನಿರ್ಣಯಗಳನ್ನು ಮಾಡಲು ಸಹಾಯಮಾಡುವ ವಿಷಯಗಳನ್ನೂ ಪರಿಗಣಿಸಲಾಗುವುದು.

ಇತರ ಲೇಖನಗಳು

3 ಅವರಿಗೆ ‘ಆ ಮಾರ್ಗ ತಿಳಿದಿತ್ತು’

4 ಸಿದ್ಧಮನಸ್ಸನ್ನು ಯೆಹೋವನು ಸಮೃದ್ಧವಾಗಿ ಆಶೀರ್ವದಿಸುತ್ತಾನೆ

16 ನಿಮಗೆ ನೆನಪಿದೆಯೇ?

17 ನೀವು ಮನಸ್ಸನ್ನು ಬದಲಾಯಿಸಬೇಕಾ?

21 ವಾಚಕರಿಂದ ಪ್ರಶ್ನೆಗಳು

32 ವಿಷಯಸೂಚಿ 2014⁠ರ ಕಾವಲಿನಬುರುಜು

ಮುಖಪುಟ: ಕೊಸ್ಟಾರಿಕದ ಪೆಸಿಫಿಕ್‌ ಕರಾವಳಿಯಲ್ಲಿರುವ ಟಾಮರಿಂಡೊ ಸಮುದ್ರತೀರ. ಅಲ್ಲಿ ವಿಹಾರಕ್ಕೆಂದು ಬರುವವರಿಗೆ ಇಡೀ ಭೂಮಿ ಬೇಗನೆ ಪರದೈಸಾಗಲಿದೆ, ನಾವಲ್ಲಿ ಆನಂದಿಸಬಹುದು, ಪರದೈಸ್‌ ಭೂಮಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ತಿಳಿಸುವಾಗ ಅವರು ಖುಷಿಪಡುತ್ತಾರೆ

ಕೊಸ್ಟಾರಿಕ

ಪ್ರಚಾರಕರು:

29,185

ಪಯನೀಯರರು:

2,858

ದೇವರ ಹೆಸರು ಯೆಹೋವ,

ಬ್ರಿಬ್ರಿ ಭಾಷೆಯಲ್ಲಿ

ಜಿಯೋಬಾ

ಕಬೇಕರ್‌ ಭಾಷೆಯಲ್ಲಿ

ಜೆಹೋವಾ

ಬ್ರಿಬ್ರಿ ಭಾಷೆಯ ಎರಡು ಸಭೆಗಳು ಮತ್ತು ಎರಡು ಗುಂಪುಗಳಿವೆ. ಕಬೇಕರ್‌ ಭಾಷೆಯ ಮೂರು ಸಭೆಗಳು ಮತ್ತು ನಾಲ್ಕು ಗುಂಪುಗಳಿವೆ. ಈ ಎರಡೂ ಭಾಷೆಗಳು ಆದಿವಾಸಿ ಅಮೆರಿಕನ್‌ ಭಾಷೆಗಳು

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ