ಪರಿವಿಡಿ
ನವೆಂಬರ್ 15, 2014
© 2014 Watch Tower Bible and Tract Society of Pennsylvania
ಅಧ್ಯಯನ ಆವೃತ್ತಿ
ಡಿಸೆಂಬರ್ 29, 2014–ಜನವರಿ 4, 2015
ಯೇಸುವಿನ ಪುನರುತ್ಥಾನ—ನಮ್ಮ ಮೇಲೆ ಬೀರುವ ಪರಿಣಾಮ
ಪುಟ 3 • ಗೀತೆಗಳು: 5, 60
ಜನವರಿ 5-11, 2015
ಪುಟ 8 • ಗೀತೆಗಳು: 119, 17
ಜನವರಿ 12-18, 2015
ನಮ್ಮೆಲ್ಲಾ ನಡವಳಿಕೆಯಲ್ಲಿ ಪವಿತ್ರರಾಗಿರಬೇಕು
ಪುಟ 13 • ಗೀತೆಗಳು: 65, 106
ಜನವರಿ 19-25, 2015
‘ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಆ ಜನರು’
ಪುಟ 18 • ಗೀತೆಗಳು: 46, 63
ಜನವರಿ 26, 2015–ಫೆಬ್ರವರಿ 1, 2015
ಪುಟ 23 • ಗೀತೆಗಳು: 112, 101
ಅಧ್ಯಯನ ಲೇಖನಗಳು
▪ ಯೇಸುವಿನ ಪುನರುತ್ಥಾನ—ನಮ್ಮ ಮೇಲೆ ಬೀರುವ ಪರಿಣಾಮ
ಯೇಸುವಿನ ಪುನರುತ್ಥಾನವಾಗಿದೆ ಮತ್ತು ಆತನು ಇಂದು ಜೀವದಿಂದಿದ್ದಾನೆಂದು ನಮಗೇಕೆ ಖಾತ್ರಿ ಇರಬೇಕೆಂದು ಕಲಿಯಿರಿ. ಕ್ರಿಸ್ತನು ಅಮರವಾದ ಸ್ವರ್ಗೀಯ ಜೀವನಕ್ಕೆ ಎಬ್ಬಿಸಲ್ಪಟ್ಟಿರುವ ಸಂಗತಿ ನಮ್ಮ ಮೇಲೆ ಮತ್ತು ರಾಜ್ಯ ಘೋಷಕರಾಗಿ ನಮ್ಮ ಚಟುವಟಿಕೆಯ ಮೇಲೆ ಯಾವ ಪ್ರಭಾವ ಬೀರಬೇಕು ಎಂದು ಈ ಲೇಖನ ತೋರಿಸುತ್ತದೆ.
▪ ನಾವು ಪರಿಶುದ್ಧರಾಗಿರಬೇಕು—ಏಕೆ?
▪ ನಮ್ಮೆಲ್ಲಾ ನಡವಳಿಕೆಯಲ್ಲಿ ಪವಿತ್ರರಾಗಿರಬೇಕು
ಈ ಲೇಖನಗಳು ಮುಖ್ಯವಾಗಿ ಯಾಜಕಕಾಂಡ ಪುಸ್ತಕದ ಮೇಲೆ ಆಧರಿತವಾಗಿವೆ. ತನ್ನ ಜನರು ಪರಿಶುದ್ಧರಾಗಿರುವಂತೆ ಯೆಹೋವನು ಕೇಳಿಕೊಳ್ಳುವುದು ಏಕೆ ಮತ್ತು ನಾವು ಈ ಗುಣವನ್ನು ಹೇಗೆ ತೋರಿಸಬಹುದೆಂದು ಅವು ತೋರಿಸುತ್ತವೆ. ನಮ್ಮೆಲ್ಲಾ ನಡವಳಿಕೆಯಲ್ಲಿ ಪವಿತ್ರರಾಗಿದ್ದೇವೆಂದು ತೋರಿಸುವ ವಿಧಗಳನ್ನೂ ಚರ್ಚಿಸುತ್ತವೆ.
▪ ‘ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಆ ಜನರು’
▪ “ಈಗ ದೇವರ ಜನರಾಗಿದ್ದೀರಿ”
ನಾವು ಯಾರೊಂದಿಗೆ ಬೈಬಲ್ ಅಧ್ಯಯನ ಮಾಡುತ್ತೇವೊ ಅವರಲ್ಲಿ ಕೆಲವರಿಗೆ, ಯೆಹೋವನಿಗೆ ಭೂಮಿಯ ಮೇಲೆ ಒಂದೇ ಒಂದು ಸಂಘಟನೆಯಿದೆ ಎಂಬ ಸಂಗತಿಯನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಯಾವುದೇ ಧರ್ಮದಲ್ಲಿದ್ದರೂ ಪರವಾಗಿಲ್ಲ, ಒಳ್ಳೇ ಮನಸ್ಸಿನಿಂದ ದೇವರನ್ನು ಆರಾಧಿಸಿದರೆ ಸಾಕೆಂದು ಅವರು ನೆನಸುತ್ತಾರೆ. ದೇವರ ಜನರು ಯಾರೆಂದು ಗುರುತಿಸಿ ಅವರ ಜೊತೆ ಸೇರಿ ಯೆಹೋವನ ಸೇವೆಮಾಡುವುದರ ಮಹತ್ವವನ್ನು ಈ ಲೇಖನಗಳು ತೋರಿಸುವವು.
ಕ್ಯೂಬ
ಮುಖಪುಟ: ರಾಜ್ಯ ಪ್ರಚಾರಕರು ಸ್ಯಾಂಟಿಯಾಗೊ ಡೇ ಕ್ಯೂಬದಲ್ಲಿ ಸಾರುತ್ತಿದ್ದಾರೆ. ಇದು ಕ್ಯೂಬ ದ್ವೀಪದಲ್ಲಿ ಎರಡನೇ ದೊಡ್ಡ ನಗರ. ಇಲ್ಲಿನ ಸಂಗೀತ ಹಾಗೂ ಸಾಂಪ್ರದಾಯಿಕ ನೃತ್ಯಗಳು ಸುಪ್ರಸಿದ್ಧ.
ಜನಸಂಖ್ಯೆ
1,11,63,934
ಪ್ರಚಾರಕರು
96,206
ರೆಗ್ಯುಲರ್ ಪಯನೀಯರರು
9,040