ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w14 8/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
w14 8/15 ಪು. 1-2

ಪರಿವಿಡಿ

ಆಗಸ್ಟ್‌ 15, 2014

© 2014 Watch Tower Bible and Tract Society of Pennsylvania

ಅಧ್ಯಯನ ಆವೃತ್ತಿ

ಸೆಪ್ಟೆಂಬರ್‌ 29, 2014–ಅಕ್ಟೋಬರ್‌ 5, 2014

ಯೆಹೋವನ ಉದ್ದೇಶದಲ್ಲಿ ಸ್ತ್ರೀಯರ ಪಾತ್ರವೇನು?

ಪುಟ 6 • ಗೀತೆಗಳು: 86, 104

ಅಕ್ಟೋಬರ್‌ 6-12, 2014

ದೇವರ ವಾಕ್ಯವನ್ನು ಬಳಸಿರಿ—ಅದು ಸಜೀವವಾದದ್ದು!

ಪುಟ 11 • ಗೀತೆಗಳು: 114, 101

ಅಕ್ಟೋಬರ್‌ 13-19, 2014

ಯೆಹೋವನು ಹೇಗೆ ನಮ್ಮ ಸಮೀಪಕ್ಕೆ ಬರುತ್ತಾನೆ?

ಪುಟ 16 • ಗೀತೆಗಳು: 51, 91

ಅಕ್ಟೋಬರ್‌ 20-26, 2014

ನೀವೆಲ್ಲೇ ಇದ್ದರೂ ಯೆಹೋವನ ಸ್ವರಕ್ಕೆ ಕಿವಿಗೊಡಿ

ಪುಟ 21 • ಗೀತೆಗಳು: 26, 89

ಅಧ್ಯಯನ ಲೇಖನಗಳು

▪ ಯೆಹೋವನ ಉದ್ದೇಶದಲ್ಲಿ ಸ್ತ್ರೀಯರ ಪಾತ್ರವೇನು?

ಏದೆನಿನಲ್ಲಾದ ದಂಗೆ ಸ್ತ್ರೀ ಪುರುಷರ ಮೇಲೆ ಯಾವ ಪರಿಣಾಮ ಬೀರಿದೆ ಎಂದು ಕಲಿಯಿರಿ. ಪುರಾತನ ಕಾಲದ ದೇವಭಕ್ತೆಯರಲ್ಲಿ ಕೆಲವರ ಅನುಭವಗಳನ್ನು ಪರಿಗಣಿಸಿ. ಜೊತೆಗೆ ದೇವರ ಉದ್ದೇಶದಲ್ಲಿ ಕ್ರೈಸ್ತ ಸ್ತ್ರೀಯರ ಪಾತ್ರವೇನು ಎಂದೂ ತಿಳಿಯಿರಿ.

▪ ದೇವರ ವಾಕ್ಯವನ್ನು ಬಳಸಿರಿ–ಅದು ಸಜೀವವಾದದ್ದು!

ಪ್ರತಿಯೊಬ್ಬ ರಾಜ್ಯ ಪ್ರಚಾರಕನು ಸೇವೆಯಲ್ಲಿ ಪರಿಣಾಮಕಾರಿ ಆಗಿರಬೇಕೆಂದು ಬಯಸುತ್ತಾನೆ. ಬೈಬಲನ್ನು ಮತ್ತು ಕರಪತ್ರಗಳನ್ನು ಬಳಸಿ ಜನರೊಟ್ಟಿಗೆ ಹೇಗೆ ಮಾತಾಡಬಹುದು ಮತ್ತು ದೇವರ ಸಜೀವವಾದ ವಾಕ್ಯದ ಮೂಲಕ ಅವರ ಹೃದಯ ತಲುಪುವುದು ಹೇಗೆ ಎಂದು ತಿಳಿಯಲು ಕೆಲವು ಪ್ರಾಯೋಗಿಕ ಸಲಹೆಗಳನ್ನು ಪರಿಗಣಿಸಿ.

▪ ಯೆಹೋವನು ಹೇಗೆ ನಮ್ಮ ಸಮೀಪಕ್ಕೆ ಬರುತ್ತಾನೆ?

ನಮ್ಮ ಸೃಷ್ಟಿಕರ್ತನೊಂದಿಗೆ ನಮಗೊಂದು ವೈಯಕ್ತಿಕ ಸಂಬಂಧವಿರಬೇಕು. ನಮ್ಮ ಸಮೀಪಕ್ಕೆ ಬರಲು ಆತನು ಮೊದಲ ಹೆಜ್ಜೆಯನ್ನು ತೆಗೆದುಕೊಂಡಿದ್ದಾನೆ. ಈ ಮಾತನ್ನು ವಿಮೋಚನಾ ಮೌಲ್ಯದ ಏರ್ಪಾಡು ಮತ್ತು ಆತನ ಲಿಖಿತ ವಾಕ್ಯ ಹೇಗೆ ಸಾಬೀತುಪಡಿಸುತ್ತದೆಂದು ಕಲಿಯಿರಿ.

▪ ನೀವೆಲ್ಲೇ ಇದ್ದರೂ ಯೆಹೋವನ ಸ್ವರಕ್ಕೆ ಕಿವಿಗೊಡಿ

ಸತ್ಯದ ಮಾರ್ಗದಲ್ಲೇ ನಡೆಯುತ್ತಾ ಇರಲು ಯೆಹೋವನ ಮಾತನ್ನು ನಾವು ಕೇಳಲೇಬೇಕು. ಸೈತಾನ ಮತ್ತು ನಮ್ಮ ಪಾಪಪೂರ್ಣ ಪ್ರವೃತ್ತಿಗಳು ಅಡ್ಡಬಂದರೂ ಹೇಗೆ ಯೆಹೋವನ ಸ್ವರವನ್ನು ಕೇಳಬಲ್ಲೆವು ಎಂದು ಕಲಿಯಿರಿ. ಸತ್ಯದೇವರ ಜೊತೆ ಒಳ್ಳೇ ಸಂವಾದ ಇಟ್ಟುಕೊಳ್ಳುವುದರ ಮಹತ್ವವನ್ನು ಅರಿತುಕೊಳ್ಳಲು ಈ ಲೇಖನ ಸಹಾಯಮಾಡುತ್ತದೆ.

ಇತರ ಲೇಖನಗಳು

3‘ತಕ್ಕ ಸಮಯಕ್ಕೆ ಬರುವ ಆಹಾರ’ ನಿಮಗೆ ಸಿಗುತ್ತಿದೆಯಾ?

26‘ತಿರುಗಿ ಬಂದು ನಿನ್ನ ಸಹೋದರರನ್ನು ಬಲಪಡಿಸು’

29ವಾಚಕರಿಂದ ಪ್ರಶ್ನೆಗಳು

31ನಮ್ಮ ಸಂಗ್ರಹಾಲಯ

ಮುಖಪುಟ: ಟೆಲ್‌ ಅವಿವ್‌ ನಗರದ ಸಮುದ್ರ ಪಕ್ಕದಲ್ಲಿರುವ ಕಾಲುಹಾದಿಯಲ್ಲಿ ಸಹೋದರಿಯರಿಬ್ಬರು ರಷ್ಯನ್‌ ಭಾಷೆಯಲ್ಲಿ ಸುವಾರ್ತೆ ಸಾರುತ್ತಿದ್ದಾರೆ. ಹಿನ್ನೆಲೆಯಲ್ಲಿ ಆಧುನಿಕ ಜಾಫಾ (ಪ್ರಾಚೀನಕಾಲದಲ್ಲಿ ಯೊಪ್ಪದ ಹಡಗುತಾಣ) ನಗರದ ಬಂಡೆಗಳುಳ್ಳ ಬೆಟ್ಟಗಳಿವೆ.

ಇಸ್ರೇಲ್‌

ಜನಸಂಖ್ಯೆ:

80,50,000

2013⁠ರಲ್ಲಿ ಸರಾಸರಿ ಪ್ರಚಾರಕರು:

1,459

2013⁠ರ ಸ್ಮರಣೆಯ ಹಾಜರಿ:

2,671

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ