ಪರಿವಿಡಿ
ಮೇ 15, 2014
© 2014 Watch Tower Bible and Tract Society of Pennsylvania
ಅಧ್ಯಯನ ಆವೃತ್ತಿ
ಜುಲೈ 7-13, 2014
ನಾವು “ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು”?
ಪುಟ 6 • ಗೀತೆಗಳು: 96, 93
ಜುಲೈ 14-20, 2014
ಸೇವೆಯಲ್ಲಿ ಸುವರ್ಣ ನಿಯಮವನ್ನು ಪಾಲಿಸಿ
ಪುಟ 11 • ಗೀತೆಗಳು: 73, 98
ಜುಲೈ 21-27, 2014
ಪುಟ 21 • ಗೀತೆಗಳು: 125, 53
ಜುಲೈ 28, 2014–ಆಗಸ್ಟ್ 3, 2014
ನೀವು ಯೆಹೋವನ ಸಂಘಟನೆಯ ಜೊತೆಜೊತೆಯಲ್ಲಿ ಸಾಗುತ್ತಿದ್ದೀರೊ?
ಪುಟ 26 • ಗೀತೆಗಳು: 45, 27
ಅಧ್ಯಯನ ಲೇಖನಗಳು
▪ ನಾವು “ಪ್ರತಿಯೊಬ್ಬರಿಗೆ ಹೇಗೆ ಉತ್ತರಕೊಡಬೇಕು”?
▪ ಸೇವೆಯಲ್ಲಿ ಸುವರ್ಣ ನಿಯಮವನ್ನು ಪಾಲಿಸಿ
ಸೇವೆಗೆ ಹೋದಾಗ ಕೆಲವೊಮ್ಮೆ ಮನೆಯವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ನಮಗೆ ಕಷ್ಟವಾಗುತ್ತದೆ. ಆ ಪ್ರಶ್ನೆಗಳಿಗೆ ಮನವೊಪ್ಪಿಸುವ ರೀತಿಯಲ್ಲಿ ಉತ್ತರ ಕೊಡುವ ಮೂರು ವಿಧಾನಗಳನ್ನು ಮೊದಲ ಲೇಖನದಲ್ಲಿ ಚರ್ಚಿಸಲಾಗಿದೆ. (ಕೊಲೊ. 4:6) ಮತ್ತಾಯ 7:12ರಲ್ಲಿ ದಾಖಲಾಗಿರುವ ಯೇಸುವಿನ ಮಾತುಗಳನ್ನು ಜನರಿಗೆ ಸುವಾರ್ತೆ ಸಾರುವಾಗ ನಾವು ಹೇಗೆ ಅನ್ವಯಿಸಬೇಕೆಂದು ಎರಡನೇ ಲೇಖನ ವಿವರಿಸುತ್ತದೆ.
▪ ಯೆಹೋವನು ಸುಸಂಘಟನೆಯ ದೇವರು
▪ ನೀವು ಯೆಹೋವನ ಸಂಘಟನೆಯ ಜೊತೆಜೊತೆಯಲ್ಲಿ ಸಾಗುತ್ತಿದ್ದೀರೊ?
ಯೆಹೋವನು ತನ್ನ ಸೇವಕರನ್ನು ಯಾವಾಗಲೂ ಸಂಘಟಿಸಿ ನಡೆಸಿಕೊಂಡು ಬಂದಿದ್ದಾನೆ. ಆತನ ಜನರಾಗಿರುವ ನಮ್ಮಿಂದ ಯೆಹೋವನು ಏನನ್ನು ಕೇಳಿಕೊಳ್ಳುತ್ತಾನೆ? ಇಂದು ಯೆಹೋವನು ಉಪಯೋಗಿಸುತ್ತಿರುವ ಸಂಘಟನೆಗೆ ನಾವು ನಿಷ್ಠೆಯಿಂದಿರುವುದು ಏಕೆ ಅವಶ್ಯಕ? ಈ ಪ್ರಶ್ನೆಗಳಿಗೆ ಈ ಎರಡು ಲೇಖನಗಳು ಉತ್ತರ ಕೊಡುತ್ತವೆ.
ಮುಖಪುಟ: ರಸ್ತೆಬದಿಯ ಮೀನು ಮಾರುಕಟ್ಟೆಯಲ್ಲಿ ಸಾರುತ್ತಿರುವುದು. ಈ ದ್ವೀಪದಲ್ಲಿ 20ಕ್ಕಿಂತ ಹೆಚ್ಚು ಭಾಷೆಗಳಿವೆ
ಸೈಪಾನ್
ಜನಸಂಖ್ಯೆ
48,220
ಪ್ರಚಾರಕರು
201
ರೆಗ್ಯುಲರ್ ಪಯನೀಯರರು
32
ಆಕ್ಸಿಲಿಯರಿ ಪಯನೀಯರರು
76
2013ರಲ್ಲಿ ಸ್ಮರಣೆಗೆ ಹಾಜರಾದವರು 570