ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w14 2/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
w14 2/15 ಪು. 1-2

ಪರಿವಿಡಿ

ಫೆಬ್ರವರಿ 15, 2014

© 2014 Watch Tower Bible and Tract Society of Pennsylvania.

ಅಧ್ಯಯನ ಆವೃತ್ತಿ

ಏಪ್ರಿಲ್‌ 7-13, 2014

ಮಹಿಮಾನ್ವಿತ ರಾಜನಾದ ಕ್ರಿಸ್ತನಿಗೆ ಜೈಕಾರವೆತ್ತಿ!

ಪುಟ 3 • ಗೀತೆಗಳು: 99, 107

ಏಪ್ರಿಲ್‌ 14-20, 2014

ಕುರಿಮರಿಯ ವಿವಾಹ—ಹರ್ಷಿಸಿರಿ!

ಪುಟ 8 • ಗೀತೆಗಳು: 109, 100

ಏಪ್ರಿಲ್‌ 21-27, 2014

ಯೆಹೋವ—ನಮಗೆ ಒದಗಿಸುವಾತ, ನಮ್ಮ ಸಂರಕ್ಷಕ

ಪುಟ 16 • ಗೀತೆಗಳು: 60, 51

ಏಪ್ರಿಲ್‌ 28, 2014–ಮೇ 4, 2014

ಯೆಹೋವ—ನಮ್ಮ ಅತ್ಯಾಪ್ತ ಸ್ನೇಹಿತ

ಪುಟ 21 • ಗೀತೆಗಳು: 91, 63

ಅಧ್ಯಯನ ಲೇಖನಗಳು

▪ ಮಹಿಮಾನ್ವಿತ ರಾಜನಾದ ಕ್ರಿಸ್ತನಿಗೆ ಜೈಕಾರವೆತ್ತಿ!

▪ ಕುರಿಮರಿಯ ವಿವಾಹ—ಹರ್ಷಿಸಿರಿ!

ಮೆಸ್ಸೀಯ ರಾಜನಾದ ಯೇಸು ಕ್ರಿಸ್ತನು ಪಟ್ಟದ ಕತ್ತಿಯನ್ನು ಕಟ್ಟಿಕೊಂಡು ಶತ್ರುಗಳ ಮೇಲೆ ಜಯಸಾಧಿಸಲು ಸವಾರಿ ಮಾಡುತ್ತಿದ್ದಾನೆ. ಅವನು ಸಂಪೂರ್ಣ ವಿಜಯ ಸಾಧಿಸಿದ ಮೇಲೆ ಒಬ್ಬಾಕೆ ಸುಂದರ ವಧುವನ್ನು ವರಿಸುವನು. ವಧುವಿನೊಂದಿಗೆ ಕನ್ಯೆಯರಾದ ಸಖಿಯರು ಇರುತ್ತಾರೆ. ಈ ರೋಮಾಂಚಕ ಘಟನೆಗಳನ್ನು 45ನೇ ಕೀರ್ತನೆಯಲ್ಲಿ ವರ್ಣಿಸಲಾಗಿದೆ. ಅವು ನಿಮಗೆ ಯಾಕೆ ಪ್ರಾಮುಖ್ಯವಾಗಿವೆ ಎಂದು ತಿಳಿಯಿರಿ.

▪ ಯೆಹೋವ—ನಮಗೆ ಒದಗಿಸುವಾತ, ನಮ್ಮ ಸಂರಕ್ಷಕ

▪ ಯೆಹೋವ—ನಮ್ಮ ಅತ್ಯಾಪ್ತ ಸ್ನೇಹಿತ

ನಮ್ಮ ತಂದೆಯಾಗಿರುವ ಯೆಹೋವ ದೇವರ ಕಡೆಗೆ ನಮ್ಮ ಕೃತಜ್ಞತೆಯನ್ನು ಯಾವುದು ಗಾಢಗೊಳಿಸುವುದು? ನಮಗೆ ಒದಗಿಸುವಾತನು, ನಮ್ಮ ಸಂರಕ್ಷಕನು, ನಮ್ಮ ಅತ್ಯಾಪ್ತ ಸ್ನೇಹಿತನು ಆಗಿರುವ ಯೆಹೋವನೊಂದಿಗಿರುವ ನಮ್ಮ ಸಂಬಂಧವನ್ನು ಹೆಚ್ಚು ಬಲಗೊಳಿಸುವಂತೆ ಈ ಲೇಖನಗಳು ಸಹಾಯ ಮಾಡುವವು. ಮಾತ್ರವಲ್ಲ ಇತರರು ಆತನನ್ನು ಸನ್ಮಾನಿಸುವಂತೆ ನೆರವಾಗಲು ಸಹ ನಮ್ಮನ್ನು ಪ್ರಚೋದಿಸುವವು.

ಇತರ ಲೇಖನಗಳು

13 ಚಾರೆಪ್ತದ ವಿಧವೆಯ ನಂಬಿಕೆಗೆ ದೊರೆತ ಪ್ರತಿಫಲ

26 ವಾಚಕರಿಂದ ಪ್ರಶ್ನೆಗಳು

28 ‘ಯೆಹೋವನ ಪ್ರಸನ್ನತೆಯನ್ನು ನೋಡಿ’

30 ನಮ್ಮ ಸಂಗ್ರಹಾಲಯ

ಮುಖಪುಟ: ವಿಯೆನ್ನಾದ ಈ ಸಾರ್ವಜನಿಕ ವೃತ್ತವು (ಮಿಕಿಲರ್‌ಪ್ಲಾಟ್ಸ್‌ ) ಜನನಿಬಿಡವಾಗಿರುತ್ತದೆ. ಬೈಬಲ್‌ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಲು ಇದು ಉತ್ತಮ ಸ್ಥಳ. ಇಲ್ಲಿ ನಮ್ಮ ಸಹೋದರಿಯೊಬ್ಬಳು ಚೈನೀಸ್‌ ಭಾಷೆಯಲ್ಲಿ ಸಾಕ್ಷಿ ನೀಡಿ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕ ಕೊಡುತ್ತಿದ್ದಾಳೆ

ಆಸ್ಟ್ರಿಯ

ಪ್ರಚಾರಕರು:

20,923

ಪಯನೀಯರರು

2,201

ಬೈಬಲ್‌ ಅಧ್ಯಯನಗಳು

10,987

ವಿಯೆನ್ನಾದಲ್ಲಿ ರಾಜ್ಯದ ಸುವಾರ್ತೆಯನ್ನು 25 ಭಾಷೆಗಳಲ್ಲಿ ಸಾರಲಾಗುತ್ತಿದೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ