ಪರಿವಿಡಿ
ನವೆಂಬರ್ 15, 2013
© 2013 Watch Tower Bible and Tract Society of Pennsylvania.
ಅಧ್ಯಯನ ಆವೃತ್ತಿ
ಡಿಸೆಂಬರ್ 30, 2013–ಜನವರಿ 5, 2014
ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿರಿ
ಪುಟ 3 • ಗೀತೆಗಳು: 67, 81
ಜನವರಿ 6-12, 2014
ತಾಳ್ಮೆಯಿಂದ ಕಾಯುತ್ತಾ ಇರಲು ಯಾವುದು ನೆರವಾಗುತ್ತದೆ?
ಪುಟ 10 • ಗೀತೆಗಳು: 119, 32
ಜನವರಿ 13-19, 2014
ಏಳು ಕುರಿಪಾಲಕರು, ಎಂಟು ಪುರುಷಶ್ರೇಷ್ಠರು—ಇಂದು ಯಾರು?
ಪುಟ 16 • ಗೀತೆಗಳು: 43, 123
ಜನವರಿ 20-26, 2014
ಯೆಹೋವನಿಂದ ನೇಮಿತರಾದ ಕುರುಬರಿಗೆ ವಿಧೇಯರಾಗಿ
ಪುಟ 21 • ಗೀತೆಗಳು: 125, 122
ಜನವರಿ 27, 2014–ಫೆಬ್ರವರಿ 2, 2014
ಕುರುಬರೇ, ಮಹಾ ಕುರುಬರನ್ನು ಅನುಕರಿಸಿರಿ
ಪುಟ 26 • ಗೀತೆಗಳು: 5, 84
ಅಧ್ಯಯನ ಲೇಖನಗಳು
▪ ಪ್ರಾರ್ಥನೆ ಮಾಡುವ ವಿಷಯದಲ್ಲಿ ಎಚ್ಚರವಾಗಿರಿ
ಸೈತಾನನ ದುಷ್ಟ ವ್ಯವಸ್ಥೆಯ ಅಂತ್ಯವು ತುಂಬ ಸಮೀಪವಿರುವುದರಿಂದ ನಾವು ಆಧ್ಯಾತ್ಮಿಕವಾಗಿ ನಿದ್ರೆಹೋಗದಿರುವುದು ಅತ್ಯಗತ್ಯ. ಪ್ರಾರ್ಥನೆಯಲ್ಲಿ ನಿರತರಾಗಿರುವುದು ನಮಗೆ ಹೇಗೆ ಆಧ್ಯಾತ್ಮಿಕವಾಗಿ ಎಚ್ಚರವಾಗಿ ಉಳಿಯಲು ನೆರವಾಗುತ್ತದೆಂದು ಈ ಲೇಖನ ತೋರಿಸುತ್ತದೆ.
▪ ತಾಳ್ಮೆಯಿಂದ ಕಾಯುತ್ತಾ ಇರಲು ಯಾವುದು ನೆರವಾಗುತ್ತದೆ?
ಪ್ರವಾದಿ ಮೀಕನು ತೋರಿಸಿದ ತಾಳ್ಮೆಯಿಂದ ಯಾವ ಪಾಠಗಳನ್ನು ಕಲಿಯಬಲ್ಲೆವೆಂದು ಈ ಲೇಖನದಲ್ಲಿ ತಿಳಿಯಿರಿ. ಈ ದುಷ್ಟ ವ್ಯವಸ್ಥೆಯನ್ನು ಯೆಹೋವನು ನಾಶಮಾಡುವ ಸಮಯಕ್ಕಾಗಿ ನಾವು ಕಾಯುವ ಅವಧಿ ಕೊನೆಗೊಳ್ಳಲಿದೆ ಎಂದು ಯಾವ ಘಟನೆಗಳು ಸೂಚಿಸುವವು? ದೇವರು ತೋರಿಸುತ್ತಿರುವ ತಾಳ್ಮೆಗಾಗಿ ನಾವು ಹೇಗೆ ಕೃತಜ್ಞತೆ ತೋರಿಸಬಲ್ಲೆವು? ಇದನ್ನೂ ತಿಳಿಯಿರಿ.
▪ ಏಳು ಕುರಿಪಾಲಕರು, ಎಂಟು ಪುರುಷಶ್ರೇಷ್ಠರು—ಇಂದು ಯಾರು?
ಹಿಜ್ಕೀಯನ ದಿನಗಳಲ್ಲಿ ಸೆನ್ಹೇರೀಬನು ಯೆರೂಸಲೇಮಿನ ಮೇಲೆ ಮಾಡಿದ ಆಕ್ರಮಣದ ಕುರಿತ ವೃತ್ತಾಂತದಲ್ಲಿ ನಮಗೆ ಅಮೂಲ್ಯ ಪಾಠಗಳಿವೆ. ಈ ಲೇಖನದಲ್ಲಿರುವ ಮಾಹಿತಿಯು ಸಭೆಯ ಪರಿಪಾಲನೆ ಮಾಡುವವರಿಗೆ ವಿಶೇಷ ಅರ್ಥವುಳ್ಳದ್ದಾಗಿದೆ.
▪ ಯೆಹೋವನಿಂದ ನೇಮಿತರಾದ ಕುರುಬರಿಗೆ ವಿಧೇಯರಾಗಿ
▪ ಕುರುಬರೇ, ಮಹಾ ಕುರುಬರನ್ನು ಅನುಕರಿಸಿರಿ
ಈ ಲೇಖನಗಳಲ್ಲಿ ಮೊದಲನೆಯದರಲ್ಲಿ ಯೆಹೋವನು ಮತ್ತು ಯೇಸು ಭೂಮಿಯಲ್ಲಿರುವ ತಮ್ಮ ಮಂದೆಯನ್ನು ಹೇಗೆ ಪರಿಪಾಲಿಸುತ್ತಾರೆ ಮತ್ತು ಮಂದೆಯು ಅದಕ್ಕೆ ಹೇಗೆ ಸ್ಪಂದಿಸಬೇಕು ಎಂಬುದನ್ನು ಚರ್ಚಿಸಲಾಗಿದೆ. ಎರಡನೆಯದರಲ್ಲಿ ಆ ಮಂದೆಯ ಉಪಕುರುಬರಾಗಿರುವ ಹಿರಿಯರು ಎಂಥ ಮನೋಭಾವವನ್ನು ಹೊಂದಿರಲು ಶ್ರಮಿಸಬೇಕೆಂದು ತೋರಿಸಿಕೊಡಲಾಗಿದೆ.
ಇತರ ಲೇಖನಗಳು
ಮುಖಪುಟ: ಟೊಕಿಯೋದ ರೈಲು ನಿಲ್ದಾಣದಲ್ಲಿ ಬೀದಿ ಸಾಕ್ಷಿಕಾರ್ಯ ಮಾಡುತ್ತಿರುವುದು. 28 ಲಕ್ಷ ಜನರು ದಿನನಿತ್ಯ ಟೊಕಿಯೋಗೆ ಬಂದು ಹೋಗುತ್ತಾರೆ. ಮನೆ ಮನೆ ಸಾಕ್ಷಿಕಾರ್ಯದಲ್ಲಿ ಸಿಗದಿದ್ದವರನ್ನು ಇಲ್ಲಿಯಾದರೂ ಭೇಟಿಮಾಡಲಿಕ್ಕಾಗಿ ಬಹಳ ಶ್ರಮ ಹಾಕಲಾಗುತ್ತಿದೆ
ಜಪಾನ್
ಜನಸಂಖ್ಯೆ:
12,65,36,000
ಸರಾಸರಿ ಪ್ರಚಾರಕರು:
2,16,692
ರೆಗ್ಯುಲರ್ ಪಯನೀಯರರು:
65,245