ಪರಿವಿಡಿ
ಆಗಸ್ಟ್ 15, 2013
© 2013 Watch Tower Bible and Tract Society of Pennsylvania. ಎಲ್ಲಾ ಹಕ್ಕುಗಳು ಕಾದಿರಿಸಲ್ಪಟ್ಟಿವೆ.
ಅಧ್ಯಯನ ಆವೃತ್ತಿ
ಸೆಪ್ಟೆಂಬರ್ 30, 2013–ಅಕ್ಟೋಬರ್ 6, 2013
ಪುಟ 3 • ಗೀತೆಗಳು: 125, 66
ಅಕ್ಟೋಬರ್ 7-13, 2013
ಯಾವತ್ತೂ ‘ಯೆಹೋವನ ಮೇಲೆ ಕುದಿಯಬೇಡಿ’
ಪುಟ 10 • ಗೀತೆಗಳು: 119, 80
ಅಕ್ಟೋಬರ್ 14-20, 2013
ಪರಸ್ಪರ ಹಿತಚಿಂತಕರಾಗಿದ್ದು ಒಬ್ಬರನ್ನೊಬ್ಬರು ಪ್ರೇರೇಪಿಸಿ
ಪುಟ 18 • ಗೀತೆಗಳು:124, 20
ಅಕ್ಟೋಬರ್ 21-27, 2013
ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿ
ಪುಟ 23 • ಗೀತೆಗಳು: 61, 43
ಅಧ್ಯಯನ ಲೇಖನಗಳು
▪ ನೀವು ಪವಿತ್ರೀಕರಿಸಲ್ಪಟ್ಟಿದ್ದೀರಿ
ಯೆಹೋವನ ಸಮರ್ಪಿತ ಸೇವಕರಾಗಿರುವ ನಾವು ಪವಿತ್ರೀಕರಿಸಲ್ಪಟ್ಟಿದ್ದೇವೆ ಅಥವಾ ಪವಿತ್ರ ಸೇವೆಗಾಗಿ ಮೀಸಲಾಗಿಡಲ್ಪಟ್ಟಿದ್ದೇವೆ. ಈ ಲೇಖನದಲ್ಲಿ ನೆಹೆಮೀಯ 13ನೇ ಅಧ್ಯಾಯವನ್ನು ಪರಿಗಣಿಸುತ್ತಾ ನಾವು ಪವಿತ್ರರಾಗಿ ಉಳಿಯಲು ಸಹಾಯಮಾಡುವ ನಾಲ್ಕು ಅಂಶಗಳನ್ನು ಚರ್ಚಿಸಲಿದ್ದೇವೆ.
▪ ಯಾವತ್ತೂ ‘ಯೆಹೋವನ ಮೇಲೆ ಕುದಿಯಬೇಡಿ’
ನಂಬಿಗಸ್ತ ಕ್ರೈಸ್ತನೊಬ್ಬನು ‘ಯೆಹೋವನ ಮೇಲೆ ಕುದಿಯುವಂತೆ’ ಮಾಡಬಲ್ಲ ಐದು ಅಂಶಗಳನ್ನು ಈ ಲೇಖನದಲ್ಲಿ ನೋಡಲಿದ್ದೇವೆ. (ಜ್ಞಾನೋ. 19:3) ಮಾತ್ರವಲ್ಲ, ನಮ್ಮ ಸಮಸ್ಯೆಗಳಿಗೆ ಯೆಹೋವನ ಮೇಲೆ ದೂರು ಹೊರಿಸಲು ಆರಂಭಿಸುವುದರಿಂದ ದೂರವಿರಲು ನಾವು ಮಾಡಬಹುದಾದ ಐದು ವಿಷಯಗಳನ್ನು ಸವಿವರವಾಗಿ ಚರ್ಚಿಸಲಿದ್ದೇವೆ.
▪ ಪರಸ್ಪರ ಹಿತಚಿಂತಕರಾಗಿದ್ದು ಒಬ್ಬರನ್ನೊಬ್ಬರು ಪ್ರೇರೇಪಿಸಿ
▪ ಯಾವ ರೀತಿಯ ವ್ಯಕ್ತಿಗಳಾಗಿರಬೇಕು ಎಂಬುದನ್ನು ಆಲೋಚಿಸಿ
ಸವಾಲುಗಳನ್ನು ಎದುರಿಸುತ್ತಿದ್ದರೂ ದೃಢಚಿತ್ತದಿಂದ ಉಳಿಯಲು ಒಬ್ಬರಿಗೊಬ್ಬರು ಹೇಗೆ ಸಹಾಯಮಾಡಬಹುದೆಂದು ಮೊದಲ ಲೇಖನ ತಿಳಿಸಿಕೊಡುತ್ತದೆ. ದೇವರೊಂದಿಗೆ ನಮಗಿರುವ ಸ್ನೇಹವನ್ನು ಹಾಳುಮಾಡಲು ಸೈತಾನನು ಬಳಸುವ ಪ್ರಲೋಭನೆಗಳನ್ನು ಎದುರಿಸುವುದರಲ್ಲಿ ನಾವು ಹೇಗೆ ಜಯಶಾಲಿಗಳಾಗಬಹುದು ಎಂದು ಎರಡನೇ ಲೇಖನ ತಿಳಿಸುತ್ತದೆ.
ಇತರ ಲೇಖನಗಳು
9 ಯೆಹೋವನು ‘ಅನುದಿನವೂ ನನ್ನ ಭಾರವನ್ನು ಹೊರುತ್ತಾನೆ’
15 ಹೆತ್ತವರೇ—ನಿಮ್ಮ ಮಗುವಿಗೆ ಶೈಶವದಿಂದಲೇ ತರಬೇತಿ ನೀಡಿ
ಮುಖಪುಟ: ರಾಜ್ಯ ಪ್ರಚಾರಕರು ಇರಾಪ್ ಹಳ್ಳಿಯಲ್ಲಿ ಮನೆ-ಮನೆ ಸೇವೆಯಲ್ಲಿ ಭಾಗವಹಿಸುತ್ತಿರುವುದು. ಪ್ಯಾಪುವ ನ್ಯೂ ಗಿನಿಯ ಮೊರೋಬ್ ಪ್ರಾಂತದಲ್ಲಿರುವ ದೂರದೂರದ ಪರ್ವತ ಕಣಿವೆಗಳಲ್ಲಿನ ಅನೇಕ ಹಳ್ಳಿಗಳಲ್ಲಿ ಇರಾಪ್ ಹಳ್ಳಿ ಸಹ ಒಂದು
ಪಾಪುವ ನ್ಯೂ ಗಿನಿ
ಜನಸಂಖ್ಯೆ: 70,13,829
ಪ್ರಚಾರಕರ ಸರಾಸರಿ: 3,770
ಸರಾಸರಿ ರೆಗ್ಯುಲರ್ ಪಯನೀಯರರು: 367
ಬೈಬಲ್ ಅಧ್ಯಯನಗಳ ಸರಾಸರಿ: 5,091
2012ರಲ್ಲಿ ಸ್ಮರಣೆಯ ಹಾಜರಿ: 28,909
ಭಾಷಾಂತರ: 14 ಭಾಷೆಗಳಲ್ಲಿ
ಸರಾಸರಿ ಒಬ್ಬ ಪ್ರಚಾರಕ ಸುಮಾರು ಆರು ಮಂದಿ ಆಸಕ್ತರನ್ನು ಸ್ಮರಣೆಗೆ ಕರೆತಂದಿದ್ದಾನೆ