ಪರಿವಿಡಿ
ಮೇ 15, 2013
© 2013 Watch Tower Bible and Tract Society of Pennsylvania. All rights reserved.
ಅಧ್ಯಯನ ಆವೃತ್ತಿ
ಜುಲೈ 1-7, 2013
ಸೌವಾರ್ತಿಕರಾಗಿ ನಿಮ್ಮ ನೇಮಕವನ್ನು ಪೂರೈಸಿ
ಪುಟ 3 • ಗೀತೆಗಳು: 103, 102
ಜುಲೈ 8-14, 2013
‘ಸತ್ಕ್ರಿಯೆಗಳನ್ನು ಮಾಡುವ ಹುರುಪು’ ನಿಮ್ಮಲ್ಲಿದೆಯೇ?
ಪುಟ 8 • ಗೀತೆಗಳು: 108, 93
ಜುಲೈ 15-21, 2013
ಪುಟ 14 • ಗೀತೆಗಳು: 36, 87
ಜುಲೈ 22-28, 2013
ಹೆತ್ತವರ-ಮಕ್ಕಳ ನಡುವೆ ಪ್ರೀತಿಯ ಸಂವಹನ ಸೇತುವೆ
ಪುಟ 19 • ಗೀತೆಗಳು: 88, 3
ಜುಲೈ 29, 2013–ಆಗಸ್ಟ್ 4, 2013
ವಿವೇಕಭರಿತ ಆಯ್ಕೆಗಳನ್ನು ಮಾಡಿ ನಿಮ್ಮ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳಿ
ಪುಟ 26 • ಗೀತೆಗಳು: 14, 134
ಅಧ್ಯಯನ ಲೇಖನಗಳು
▪ ಸೌವಾರ್ತಿಕರಾಗಿ ನಿಮ್ಮ ನೇಮಕವನ್ನು ಪೂರೈಸಿ
ಸೌವಾರ್ತಿಕರು ಎಂದರೇನು? ಜನರಿಗೆ ಸುವಾರ್ತೆ ಏಕೆ ತಲಪಬೇಕು? ಎಂಬ ಪ್ರಶ್ನೆಗಳಿಗೆ ಈ ಲೇಖನ ಉತ್ತರ ಕೊಡುತ್ತದೆ. ಉತ್ತಮ ಸೌವಾರ್ತಿಕರೋಪಾದಿ ನಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸುವುದು ಹೇಗೆಂದು ಸಹ ಲೇಖನ ತಿಳಿಸುತ್ತದೆ.
▪ ‘ಸತ್ಕ್ರಿಯೆಗಳನ್ನು ಮಾಡುವ ಹುರುಪು’ ನಿಮ್ಮಲ್ಲಿದೆಯೇ?
‘ಸತ್ಕ್ರಿಯೆಗಳಲ್ಲಿ ನಾವು ಹುರುಪುಳ್ಳವರಾಗಿರುವಾಗ’ ಅದು ಜನರನ್ನು ಆಕರ್ಷಿಸುತ್ತದೆ. (ತೀತ 2:14) ಹಾಗೆ ಆಕರ್ಷಿಸುವ ಒಂದು ವಿಷಯ ಸಾರುವ ಚಟುವಟಿಕೆಯಾದರೆ ಇನ್ನೊಂದು ವಿಷಯ ನಮ್ಮ ಉತ್ತಮ ನಡತೆ. ಇದನ್ನೇ ಈ ಲೇಖನದಲ್ಲಿ ಚರ್ಚಿಸಲಾಗಿದೆ.
▪ ಬಾಳುವ ಬಂಧಕ್ಕೆ ಸುಮಧುರ ಸಂವಾದ
▪ ಹೆತ್ತವರ-ಮಕ್ಕಳ ನಡುವೆ ಪ್ರೀತಿಯ ಸಂವಹನ ಸೇತುವೆ
ಸಂತೋಷದ ವಿವಾಹ ಜೀವನಕ್ಕೆ ದಂಪತಿಗಳ ಮಧ್ಯೆ ಉತ್ತಮ ಸಂವಹನ ಅಗತ್ಯ. ಇದಕ್ಕೆ ನೆರವಾಗುವ ಗುಣಗಳನ್ನು ಮೊದಲ ಲೇಖನ ತಿಳಿಸುತ್ತದೆ. ಎರಡನೇ ಲೇಖನ, ಹೆತ್ತವರ-ಮಕ್ಕಳ ನಡುವಣ ಸಂವಹನಕ್ಕೆ ಇರುವ ಅಡ್ಡಿಗಳನ್ನು ಜಯಿಸುವುದು ಹೇಗೆಂದು ಚರ್ಚಿಸುತ್ತದೆ.
▪ ವಿವೇಕಭರಿತ ಆಯ್ಕೆಗಳನ್ನು ಮಾಡಿ ನಿಮ್ಮ ಸ್ವಾಸ್ತ್ಯವನ್ನು ಕಾಪಾಡಿಕೊಳ್ಳಿ
ಕ್ರೈಸ್ತರಾದ ನಮಗೆ ಯಾವ ಆಧ್ಮಾತ್ಮಿಕ ಸ್ವಾಸ್ತ್ಯವಿದೆ? ಏಸಾವನ ಎಚ್ಚರಿಕೆಯ ಉದಾಹರಣೆಯಿಂದ ನಮ್ಮ ಸ್ವಾಸ್ತ್ಯದ ಕುರಿತು ಏನು ಕಲಿಯಬಹುದು? ನಮ್ಮ ಸ್ವಾಸ್ತ್ಯಕ್ಕೆ ಸಂಬಂಧಿಸಿದಂತೆ ವಿವೇಕಯುತ ಆಯ್ಕೆಗಳನ್ನು ಮಾಡಲು ಸಹಾಯಮಾಡುವ ವಿಷಯಗಳಾವುವು? ಇದೇ ಈ ಲೇಖನದ ತಿರುಳಾಗಿದೆ.
ಇತರ ಲೇಖನಗಳು
24 ನಮ್ಮ ಅರ್ಥಭರಿತ ಬದುಕಿನ ಗುಟ್ಟು
ಮುಖಪುಟ: ವಾಯುವ್ಯ ಲಂಡನ್‌ನಲ್ಲಿ ಸಹೋದರಿಯರು ಗುಜರಾತಿ ಸಾಹಿತ್ಯ ಉಪಯೋಗಿಸಿ ಒಬ್ಬ ಅಂಗಡಿಯವನಿಗೆ ಸುವಾರ್ತೆ ಸಾರುತ್ತಿರುವುದು
ಇಂಗ್ಲೆಂಡಿನ ಲಂಡನ್