ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w13 2/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2013
w13 2/15 ಪು. 1-2

ಪರಿವಿಡಿ

ಫೆಬ್ರವರಿ 15, 2013

© 2013 Watch Tower Bible and Tract Society of Pennsylvania. All rights reserved.

ಅಧ್ಯಯನ ಆವೃತ್ತಿ

ಏಪ್ರಿಲ್‌ 1-7, 2013

ಪರಂಪರೆಯಿಂದ ಬಂದ ನಮ್ಮ ಆಧ್ಯಾತ್ಮಿಕ ಸ್ವತ್ತು

ಪುಟ 3 • ಗೀತೆಗಳು: 69, 28

ಏಪ್ರಿಲ್‌ 8-14, 2013

ಪರಂಪರೆಯಾಗಿ ಪಡೆದ ಆಧ್ಯಾತ್ಮಿಕ ಸ್ವತ್ತನ್ನು ನೀವು ಗಣ್ಯಮಾಡುತ್ತೀರೋ?

ಪುಟ 8 • ಗೀತೆಗಳು: 22, 75

ಏಪ್ರಿಲ್‌ 15-21, 2013

ಯೆಹೋವನ ಸಂರಕ್ಷಣಾ ಕಣಿವೆಯಲ್ಲಿ ಸದಾ ಉಳಿಯಿರಿ

ಪುಟ 17 • ಗೀತೆಗಳು: 133, 16

ಏಪ್ರಿಲ್‌ 22-28, 2013

ದೇವರಿಂದ ಮಹಿಮೆಯನ್ನು ಹೊಂದಲು ಯಾವುದೂ ನಿಮಗೆ ಅಡ್ಡಿಯಾಗದಿರಲಿ

ಪುಟ 25 • ಗೀತೆಗಳು: 15, 61

ಅಧ್ಯಯನ ಲೇಖನಗಳು

▪ ಪರಂಪರೆಯಿಂದ ಬಂದ ನಮ್ಮ ಆಧ್ಯಾತ್ಮಿಕ ಸ್ವತ್ತು

▪ ಪರಂಪರೆಯಾಗಿ ಪಡೆದ ಆಧ್ಯಾತ್ಮಿಕ ಸ್ವತ್ತನ್ನು ನೀವು ಗಣ್ಯಮಾಡುತ್ತೀರೋ?

ಯೆಹೋವನ ಜನರು ಪರಂಪರೆಯಾಗಿ ಪಡೆದ ಸಂಪದ್ಭರಿತ ಆಧ್ಯಾತ್ಮಿಕ ಸ್ವತ್ತಿನಲ್ಲಿ ಏನೆಲ್ಲ ಸೇರಿದೆ ಎನ್ನುವುದನ್ನು ಈ ಲೇಖನಗಳಲ್ಲಿ ಕಲಿಯುತ್ತೇವೆ. ಅದರ ಭಾಗವಾಗಿ ದೇವರು ತನ್ನ ವಾಕ್ಯವನ್ನು ಹೇಗೆ ಕಾಪಾಡುತ್ತಾ ಬಂದಿದ್ದಾನೆ, ನಾವು ಆತನ ನಾಮ ಬಳಸುತ್ತಿರುವುದನ್ನು ಹೇಗೆ ಆಶೀರ್ವದಿಸಿದ್ದಾನೆ ಮತ್ತು ಧಾರ್ಮಿಕ ಸುಳ್ಳು ನಂಬಿಕೆಗಳನ್ನು ತೊರೆಯಲು ಸಹಾಯ ಮಾಡಿರುವ ಆಧ್ಯಾತ್ಮಿಕ ಸತ್ಯವನ್ನು ಹೇಗೆ ಸಂರಕ್ಷಿಸಿದ್ದಾನೆ ಎನ್ನುವುದನ್ನು ಸಹ ನಾವು ನೋಡಲಿದ್ದೇವೆ.

▪ ಯೆಹೋವನ ಸಂರಕ್ಷಣಾ ಕಣಿವೆಯಲ್ಲಿ ಸದಾ ಉಳಿಯಿರಿ

ಜೆಕರ್ಯ 14:4ರಲ್ಲಿ (NW) ತಿಳಿಸಿರುವ ಸಂರಕ್ಷಣಾ ಕಣಿವೆ ಏನಾಗಿದೆ ಮತ್ತು ನಾವು ಆ ಕಣಿವೆಯಲ್ಲಿ ಏಕೆ ಉಳಿಯಬೇಕು ಎನ್ನುವುದನ್ನು ಈ ಲೇಖನ ವಿವರಿಸುತ್ತದೆ. ಜೆಕರ್ಯ 14: 8ರಲ್ಲಿ ತಿಳಿಸುವ ಜೀವಕರವಾದ ಜಲಪ್ರವಾಹ ಅಂದರೇನು? ಅದರ ನೀರನ್ನು ಕುಡಿಯುವುದರಿಂದ ನಮಗೇನು ಪ್ರಯೋಜನ? ಈ ಪ್ರಶ್ನೆಗಳಿಗೂ ಉತ್ತರ ನೀಡುತ್ತದೆ.

▪ ದೇವರಿಂದ ಮಹಿಮೆಯನ್ನು ಹೊಂದಲು ಯಾವುದೂ ನಿಮಗೆ ಅಡ್ಡಿಯಾಗದಿರಲಿ

ಯೆಹೋವನು ಕೊಡುವ ಮಹಿಮೆಗೆ ನಾವು ಹೇಗೆ ಪಾತ್ರರಾಗಲು ಸಾಧ್ಯ ಎನ್ನುವುದನ್ನು ಈ ಲೇಖನ ತೋರಿಸುತ್ತದೆ. ಆ ಮಹಿಮೆಯನ್ನು ಹೊಂದದಂತೆ ಯಾವೆಲ್ಲ ವಿಷಯಗಳು ಅಡ್ಡಬರುತ್ತವೆಂದು ಮತ್ತು ನಾವು ದೇವರಿಂದ ಮಹಿಮೆಯನ್ನು ಪಡಕೊಳ್ಳಲು ಸದಾ ಪ್ರಯತ್ನಿಸುವಾಗ ಅದು ಇತರರಿಗೆ ಯಾವ ರೀತಿಯಲ್ಲಿ ಪ್ರಯೋಜನ ತರುತ್ತದೆಂದು ಸಹ ಕಲಿಯಲಿದ್ದೇವೆ.

ಇತರ ಲೇಖನಗಳು

13 ಅಂಗರಕ್ಷಕ ದಳಕ್ಕೆ ಜೀವರಕ್ಷಕ ಸಂದೇಶ

22 ಹೃದಯದ ಇರಾದೆಗಳ ಕುರಿತು ಎಚ್ಚರವಹಿಸಿ

30 ಕಾಯಫನ ಕುಟುಂಬಕ್ಕೆ ಸೇರಿದವಳು

31 ನಮ್ಮ ಸಂಗ್ರಹಾಲಯ

ಮುಖಪುಟ: ವಾಯುವ್ಯ ನಮೀಬಿಯದ ಪ್ರಚಾರಕಳು ಅಲೆಮಾರಿ ಪಶುಪಾಲಕ ಜನಾಂಗಕ್ಕೆ ಸೇರಿದ ಹಿಂಬಾ ಸ್ತ್ರೀಗೆ ಸುವಾರ್ತೆ ಸಾರುತ್ತಿದ್ದಾಳೆ. ಬಂಡೆಕಲ್ಲನ್ನು ಜಜ್ಜಿ ಮಾಡಿದ ಕಾವಿಬಣ್ಣದ ಪುಡಿಯ ಮಿಶ್ರಣವನ್ನು ಹಿಂಬಾ ಸ್ತ್ರೀಯರು ತಮ್ಮ ಕೂದಲಿಗೆ ಮತ್ತು ಚರ್ಮಕ್ಕೆ ಹಚ್ಚಿಕೊಳ್ಳುತ್ತಾರೆ.

ನಮೀಬಿಯ

ಜನಸಂಖ್ಯೆ

23,73,000

ಪ್ರಚಾರಕರು

2,040

ಬೈಬಲ್‌ ಅಧ್ಯಯನಗಳು

4,192

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ