ಪರಿವಿಡಿ
ನವೆಂಬರ್ 15, 2012
© 2012 Watch Tower Bible and Tract Society of Pennsylvania. All rights reserved.
ಅಧ್ಯಯನ ಆವೃತ್ತಿ
ಅಧ್ಯಯನ ಲೇಖನಗಳು
ಡಿಸೆಂಬರ್ 24-30, 2012
“ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು”
ಪುಟ 3 • ಗೀತೆಗಳು: 69, 120
ಡಿಸೆಂಬರ್ 31, 2012–ಜನವರಿ 6, 2013
ದೀನತೆ ತೋರಿಸುವುದರಲ್ಲಿ ಯೇಸುವಿಟ್ಟ ಮಾದರಿ
ಪುಟ 10 • ಗೀತೆಗಳು: 84, 82
ಜನವರಿ 7-13, 2013
ಪುಟ 15 • ಗೀತೆಗಳು: 26, 68
ಜನವರಿ 14-20, 2013
ಯೆಹೋವನ ಕ್ಷಮಾಗುಣದಿಂದ ನಿಮಗಿರುವ ಪ್ರಯೋಜನ
ಪುಟ 21 • ಗೀತೆಗಳು: 67, 91
ಜನವರಿ 21-27, 2013
ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸಿರಿ
ಪುಟ 26 • ಗೀತೆಗಳು: 77, 118
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನ 1 ಪುಟ 3-7
ಈ ಲೇಖನದಲ್ಲಿ ಹೇಳಿರುವಂತೆ ಪ್ರಾಚೀನ ಇಸ್ರಾಯೇಲಿನ ರಾಜ ದಾವೀದನು ದೇವರ ನಾಮಕ್ಕೂ ಉದ್ದೇಶಕ್ಕೂ ಜೀವನದಲ್ಲಿ ಪ್ರಾಮುಖ್ಯ ಸ್ಥಾನ ಕೊಟ್ಟನು. ಧರ್ಮಶಾಸ್ತ್ರದಲ್ಲಿರುವ ನಿಯಮಗಳ ಹಿಂದಿರುವ ಮೂಲತತ್ವವನ್ನು ಅರ್ಥಮಾಡಿಕೊಂಡು ಅನ್ವಯಿಸಿದನು. ನಿನ್ನ ಚಿತ್ತದಂತೆ ನಡಕೊಳ್ಳಲು ಕಲಿಸೆಂದು ದೇವರಲ್ಲಿ ಪ್ರಾರ್ಥಿಸಿದನು. ನಾವೇಕೆ ಎಲ್ಲ ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡಬೇಕು ಎನ್ನುವುದನ್ನು ಸಹ ಈ ಲೇಖನ ಚರ್ಚಿಸುತ್ತದೆ.
ಅಧ್ಯಯನ ಲೇಖನಗಳು 2, 3 ಪುಟ 10-19
ದೀನತೆ ತೋರಿಸುವುದು ಪ್ರಾಮುಖ್ಯ ಎಂದು ಯೇಸುವಿನ ಹಿಂಬಾಲಕರಾಗಿರುವ ನಿಜ ಕ್ರೈಸ್ತರು ಅರಿತಿದ್ದಾರೆ. ನಾವು ಯೇಸುವನ್ನು ನಿಕಟವಾಗಿ ಅನುಕರಿಸಸಾಧ್ಯವಾಗುವಂತೆ ದೀನತೆಯ ವಿಷಯದಲ್ಲಿ ಆತನಿಟ್ಟ ಮಾದರಿಯನ್ನು ಒಂದು ಲೇಖನ ಅವಲೋಕಿಸುತ್ತದೆ. ನಾವು ನಮ್ಮನ್ನು ಚಿಕ್ಕವರಾಗಿ ನಡೆಸಿಕೊಳ್ಳುವುದು ಹೇಗೆ? ಈ ಗುಣವನ್ನು ನಮ್ಮ ಜೀವನದಲ್ಲಿ ಹೇಗೆ ತೋರಿಸಬಹುದು? ಉತ್ತರ ಇನ್ನೊಂದು ಲೇಖನದಲ್ಲಿದೆ.
ಅಧ್ಯಯನ ಲೇಖನಗಳು 4, 5 ಪುಟ 21-30
ಅತಿ ಘೋರವಾದ ಪಾಪಗಳನ್ನೂ ಯೆಹೋವನು ಕ್ಷಮಿಸಲು ಸಿದ್ಧನಾಗಿದ್ದಾನೆ ಎಂಬ ಆಶ್ವಾಸನೆಯನ್ನು ಈ ಲೇಖನಗಳು ಕೊಡುತ್ತವೆ. ಕೆಲವೊಂದು ಸನ್ನಿವೇಶಗಳಲ್ಲಿ ಬೇರೆಯವರನ್ನು ಕ್ಷಮಿಸಲು ನಮಗೆ ಕಷ್ಟವಾಗಬಹುದು. ಆದರೆ ಅಂಥ ನಕಾರಾತ್ಮಕ ಗುಣವನ್ನು ನಮ್ಮಿಂದ ತೆಗೆದುಹಾಕಲು ಬೈಬಲ್ ಮೂಲತತ್ವಗಳು ಹೇಗೆ ಸಹಾಯಮಾಡುತ್ತವೆಂದೂ ತೋರಿಸುತ್ತವೆ.
ಇತರ ಲೇಖನಗಳು
8 ಅವರ ಸಮೃದ್ಧಿಯು ಕೊರತೆಯನ್ನು ನೀಗಿಸಿತು
ಮುಖಪುಟ: ಮಧ್ಯ ಸ್ಪೇನ್‌ನ ಅಲ್ಬರಾಸಿನ್ ಎಂಬ ಚಿಕ್ಕ ಗ್ರಾಮೀಣ ಪಟ್ಟಣದಲ್ಲಿ ಸುವಾರ್ತೆ ಸಾರುತ್ತಿರುವುದು. ಇದು ಟೆರುಯೆಲ್ ಸಭೆಯ ಟೆರಿಟೊರಿಯಾಗಿದೆ. 78 ಪ್ರಚಾರಕರಿರುವ ಈ ಸಭೆಯ ಟೆರಿಟೊರಿಯಲ್ಲಿ ಇನ್ನೂ 188 ಹಳ್ಳಿ ಮತ್ತು ಪಟ್ಟಣಗಳಿವೆ.
ಸ್ಪೇನ್
ಜನಸಂಖ್ಯೆ
4,70,42,900
ಪ್ರಚಾರಕರು
1,11,101
2012ರಲ್ಲಿ ಕ್ರಿಸ್ತನ ಮರಣದ ಸ್ಮರಣೆಯ ಹಾಜರಿ
1,92,942