ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w12 9/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಉಪಶೀರ್ಷಿಕೆಗಳು
  • ಅಧ್ಯಯನ ಲೇಖನಗಳು
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನ
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
w12 9/15 ಪು. 1-2

ಪರಿವಿಡಿ

ಸೆಪ್ಟೆಂಬರ್‌ 15, 2012

© 2012 Watch Tower Bible and Tract Society of Pennsylvania. All rights reserved.

ಅಧ್ಯಯನ ಆವೃತ್ತಿ

ಅಧ್ಯಯನ ಲೇಖನಗಳು

ಅಕ್ಟೋಬರ್‌ 22-28, 2012

ಲೋಕಕ್ಕೆ ಅಂತ್ಯ ಹೇಗೆ ಬರಲಿದೆ?

ಪುಟ 3 • ಗೀತೆಗಳು: 133, 132

ಅಕ್ಟೋಬರ್‌ 29, 2012-ನವೆಂಬರ್‌ 4, 2012

ಶಾಂತಿಸಮಾಧಾನ​—⁠ಸಾವಿರ ವರ್ಷ ಮತ್ತು ಅನಂತಕಾಲ

ಪುಟ 8 • ಗೀತೆಗಳು: 55, 134

ನವೆಂಬರ್‌ 5-11, 2012

ಯೆಹೋವ ಮತ್ತು ಯೇಸುವಿನಂತೆ ತಾಳ್ಮೆಯಿಂದಿರಿ

ಪುಟ 18 • ಗೀತೆಗಳು: 35, 90

ನವೆಂಬರ್‌ 12-18, 2012

‘ಆ ದಿನವಾಗಲಿ ಗಳಿಗೆಯಾಗಲಿ ನಿಮಗೆ ತಿಳಿಯದು’

ಪುಟ 23 • ಗೀತೆಗಳು: 43, 92

ನವೆಂಬರ್‌ 19-25, 2012

ಯೆಹೋವನು ತನ್ನ ಹರ್ಷಭರಿತ ಜನರನ್ನು ಒಟ್ಟುಗೂಡಿಸುತ್ತಾನೆ

ಪುಟ 28 • ಗೀತೆಗಳು: 119, 118

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 3-12

ಬಲು ಬೇಗನೆ ಸಂಭವಿಸಲಿರುವ ಪ್ರಾಮುಖ್ಯ ಘಟನೆಗಳ ಬಗ್ಗೆ ಬೈಬಲ್‌ ತಿಳಿಸುತ್ತದೆ. ಅಂಥ ಹತ್ತು ಘಟನೆಗಳನ್ನು ಈ ಲೇಖನಗಳಲ್ಲಿ ಚರ್ಚಿಸಲಾಗಿದೆ. ಇವನ್ನು ನಾವು ಅರಿತಿರುವುದು ಬಹಳ ಪ್ರಾಮುಖ್ಯ. ಐದು ಘಟನೆಗಳು ಸೈತಾನನ ಲೋಕದ ನಾಶನಕ್ಕೆ ಸಂಬಂಧಿಸಿದ್ದು ಇನ್ನು ಐದು ಹೊಸ ಲೋಕಕ್ಕೆ ಸಂಬಂಧಿಸಿವೆ.

ಅಧ್ಯಯನ ಲೇಖನ 3 ಪುಟ 18-22

ಈ ದುಷ್ಟ ವ್ಯವಸ್ಥೆಯ ಅಂತ್ಯಕ್ಕಾಗಿ ನಾವೆಲ್ಲ ಹಾತೋರೆಯುತ್ತಿದ್ದೇವೆ. ನಂತರ ಮುಂತಿಳಿಸಿದ ಪರದೈಸ್‌ ನಮ್ಮದಾಗಲಿದೆ. ಕೆಲವು ತಿಂಗಳುಗಳಿಂದ ಅಥವಾ ಹಲವು ವರ್ಷಗಳಿಂದ ನೀವು ಅಂತ್ಯಕ್ಕಾಗಿ ಕಾಯುತ್ತಿರಬಹುದಾದರೂ ತಾಳ್ಮೆಯಿಂದ ಇರುವುದು ಅತ್ಯಗತ್ಯ. ತಾಳ್ಮೆಯನ್ನು ನಾವು ಹೇಗೆ ಬೆಳೆಸಿಕೊಳ್ಳಬಹುದೆಂದು ಈ ಲೇಖನ ತೋರಿಸುತ್ತದೆ.

ಅಧ್ಯಯನ ಲೇಖನ 4 ಪುಟ 23-27

ದೇವಜನರೆಲ್ಲಾ ಈ ದುಷ್ಟ ಲೋಕದ ಅಂತ್ಯಕ್ಕಾಗಿ ತವಕದಿಂದ ಎದುರುನೋಡುತ್ತಿದ್ದಾರೆ. ಅಂತ್ಯ ಬರುವ ನಿರ್ದಿಷ್ಟ ದಿನವಾಗಲಿ ಗಳಿಗೆಯಾಗಲಿ ನಮಗೆ ತಿಳಿಯದಿರುವುದರಿಂದ ಯಾವ ಪ್ರಯೋಜನಗಳಿವೆ ಎಂದು ಈ ಲೇಖನ ವಿವರಿಸುವುದು.

ಅಧ್ಯಯನ ಲೇಖನ 5 ಪುಟ 28-32

ಪ್ರಾಚೀನ ಕಾಲದಿಂದಲೂ ಅಧಿವೇಶನಗಳು ಶುದ್ಧಾರಾಧನೆಯ ಬಹುಮುಖ್ಯ ಭಾಗವಾಗಿವೆ. ಬೈಬಲ್‌ ಕಾಲದಲ್ಲಿನ ಹಾಗೂ ಆಧುನಿಕ ಕಾಲದ ಕೆಲವು ಪ್ರಮುಖ ಅಧಿವೇಶನಗಳ ಕುರಿತು ಈ ಲೇಖನ ವಿವರಿಸುತ್ತದೆ. ಮಾತ್ರವಲ್ಲ ಅಧಿವೇಶನಗಳಿಗೆ ಹಾಜರಾಗುವುದರಿಂದ ಸಿಗುವ ಪ್ರಯೋಜನಗಳನ್ನು ನಮ್ಮ ಕಣ್ಮುಂದೆ ತರುತ್ತದೆ.

ಇತರ ಲೇಖನ

13 ದೈವಿಕ ಶಿಕ್ಷಣ ಶಾಲೆಗಳು​—⁠ಯೆಹೋವನ ಪ್ರೀತಿಯ ಪುರಾವೆ

ಮುಖಪುಟ: ಫಿಲಿಪೀನ್ಸ್‌ನ ಸಹೋದರರು ಸರ್ವರಿಗೆ ಸುವಾರ್ತೆ ಸಾರಲು ಸಕಲ ಪ್ರಯತ್ನ ಮಾಡುತ್ತಿದ್ದಾರೆ. ಉತ್ತರ ಲೂಸಾನ್‌ನಲ್ಲಿ ಮಗ್ಗುಲ-ಕಾರ್‌ ಜೋಡಿಸಿರುವ ಮೋಟರ್‌ಬೈಕ್‌ನ ಚಾಲಕನಿಗೆ ಸಾಕ್ಷಿ ನೀಡುತ್ತಿರುವುದು.

ಫಿಲಿಪೀನ್ಸ್‌

ಪ್ರಚಾರಕರು

1,77,635

ರೆಗ್ಯುಲರ್‌ ಪಯನೀಯರರು

29,699

2011ರಲ್ಲಿ ದೀಕ್ಷಾಸ್ನಾನ ಪಡೆದವರು

8,586

ಅನುವಾದ ನಡೆಯುತ್ತಿರುವ ಒಟ್ಟು ಭಾಷೆಗಳು

21

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ