ಪರಿವಿಡಿ
ಮಾರ್ಚ್ 15, 2012
© 2012 Watch Tower Bible and Tract Society of Pennsylvania. All rights reserved.
ಅಧ್ಯಯನ ಆವೃತ್ತಿ
ಅಧ್ಯಯನ ಲೇಖನಗಳು:
ಏಪ್ರಿಲ್ 30, 2012-ಮೇ 6, 2012
‘ನಿದ್ರೆಯಿಂದ ಎಚ್ಚತ್ತುಕೊಳ್ಳಲು’ ಜನರಿಗೆ ಸಹಾಯ ಮಾಡಿರಿ
ಪುಟ 10 • ಗೀತೆಗಳು: 65, 96
ಮೇ 7-13, 2012
ಪುಟ 15 • ಗೀತೆಗಳು: 92, 47
ಮೇ 14-20, 2012
ಪುಟ 20 • ಗೀತೆಗಳು: 129, 134
ಮೇ 21-27, 2012
‘ಹಿಂದಿನ ವಿಷಯಗಳನ್ನು’ ತಿರುಗಿ ನೋಡದಿರಿ
ಪುಟ 25 • ಗೀತೆಗಳು: 119, 17
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 10-19
ಸುಳ್ಳು ಧಾರ್ಮಿಕ ಬೋಧನೆಗಳು ಲಕ್ಷಾಂತರ ಜನರನ್ನು ಆಧ್ಯಾತ್ಮಿಕವಾಗಿ ತೂಕಡಿಸುವಂತೆ ಇಲ್ಲವೆ ನಿದ್ರಿಸುವಂತೆ ಮಾಡಿವೆ. ಜನರು ಎಚ್ಚತ್ತುಕೊಳ್ಳುವಂತೆ ನಾವು ಹೇಗೆ ಸಹಾಯ ಮಾಡಬಹುದು? ಈ ಕೆಲಸ ಏಕೆ ತುರ್ತಿನದ್ದಾಗಿದೆ? ನಾವು ತುರ್ತುಪ್ರಜ್ಞೆಯನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು? ತುರ್ತುಪ್ರಜ್ಞೆಯಿಂದ ಸಾರುವುದು ಎಂದರೇನು? ಎಂಬ ಪ್ರಶ್ನೆಗಳಿಗೆ ಈ ಎರಡು ಲೇಖನಗಳು ಉತ್ತರ ಕೊಡುವವು.
ಅಧ್ಯಯನ ಲೇಖನ 3 ಪುಟ 20-24
ಅಭಿಷಿಕ್ತ ಕ್ರೈಸ್ತರಿಗೆ “ಜೀವಕರವಾದ ನಿರೀಕ್ಷೆ” ಇದೆ ಎಂದು ಅಪೊಸ್ತಲ ಪೇತ್ರ ಬರೆದನು. (1 ಪೇತ್ರ 1:3) ಇದರ ಅರ್ಥವೇನು? ಇದು “ಬೇರೆ ಕುರಿ”ಗಳ ನಿರೀಕ್ಷೆಗೆ ಹೇಗೆ ಸಂಬಂಧಿಸಿದೆ? (ಯೋಹಾ. 10:16) ನಿಮ್ಮ ನಿರೀಕ್ಷೆಯಲ್ಲಿ ಉಲ್ಲಾಸಿಸಲು ಮತ್ತು ಅದು ಕೈಗೂಡುವುದನ್ನು ಎದುರುನೋಡಲು ನಿಮಗೇಕೆ ಸಕಾರಣವಿದೆ ಎಂಬುದನ್ನು ಈ ಲೇಖನದಿಂದ ತಿಳಿಯುವಿರಿ.
ಅಧ್ಯಯನ ಲೇಖನ 4 ಪುಟ 25-29
“ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ” ಎಂಬ ಎಚ್ಚರಿಕೆಯನ್ನು ಯೇಸು ನೀಡಿದನು. (ಲೂಕ 17:32) ಯೇಸು ಆ ಎಚ್ಚರಿಕೆ ಕೊಟ್ಟದ್ದೇಕೆ? ಈ ಎಚ್ಚರಿಕೆಯನ್ನು ನಮ್ಮ ಜೀವನದಲ್ಲಿ ಅನ್ವಯಿಸಬಹುದಾದ ಮೂರು ಕ್ಷೇತ್ರಗಳನ್ನು ಈ ಲೇಖನ ಚರ್ಚಿಸುತ್ತದೆ. ನೀವು ಯಾವ ಕ್ಷೇತ್ರಗಳಲ್ಲಿ ಈ ಸಲಹೆಯನ್ನು ಅನ್ವಯಿಸಲಿಕ್ಕಿದೆಯೆಂದು ಪರೀಕ್ಷಿಸಿ.
ಇತರ ಲೇಖನಗಳು
3 “ನಿನ್ನ ಬಲಗೈಯಲ್ಲಿ ಶಾಶ್ವತ ಆನಂದವಿದೆ”
7 ಯಾರಾದರೂ ನಿಮ್ಮಿಂದ ಸಲಹೆ ಕೇಳುವಲ್ಲಿ?
ಮುಖಪುಟ: ಮಲಾವಿ ದೇಶದಲ್ಲಿ ಅನೇಕ ಯುವ ಸಾಕ್ಷಿಗಳು ಯುವ ಜನರ ಪ್ರಶ್ನೆಗಳು ಪುಸ್ತಕದಿಂದ ಅನೇಕ ಆಸಕ್ತಿಕರ ಹಾಗೂ ಪ್ರಯೋಜನಕರ ಮಾಹಿತಿಯನ್ನು ತಮ್ಮ ಸಹಪಾಠಿಗಳೊಂದಿಗೆ ಹಂಚಿಕೊಂಡಿದ್ದಾರೆ
ಮಲಾವಿ
ಜನಸಂಖ್ಯೆ
1,30,77,160
ಪ್ರಚಾರಕರು
79,157
ರಾಜ್ಯ ಸಭಾಗೃಹ ನಿರ್ಮಾಣಕಾರ್ಯ
1998 ರಿಂದ ಒಟ್ಟು 1,031