ಪರಿವಿಡಿ
ಫೆಬ್ರವರಿ 15, 2012
© 2012 Watch Tower Bible and Tract Society of Pennsylvania. All rights reserved.
ಅಧ್ಯಯನ ಆವೃತ್ತಿ
ಅಧ್ಯಯನ ಲೇಖನಗಳು
ಏಪ್ರಿಲ್ 2-8, 2012
ಪುಟ 3 • ಗೀತೆಗಳು: 108, 74
ಏಪ್ರಿಲ್ 9-15, 2012
ಸ್ಥಿರಚಿತ್ತರಾಗಿರಿ ಪೂರ್ಣಧೈರ್ಯದಿಂದಿರಿ
ಪುಟ 10 • ಗೀತೆಗಳು: 101, 92
ಏಪ್ರಿಲ್ 16-22, 2012
ಸಭೆಯಲ್ಲಿ ಒಳ್ಳೇ ಪ್ರವೃತ್ತಿಯನ್ನು ವರ್ಧಿಸಿರಿ
ಪುಟ 18 • ಗೀತೆಗಳು: 20, 75
ಏಪ್ರಿಲ್ 23-29, 2012
ಧಾರ್ಮಿಕವಾಗಿ ವಿಭಜಿತಗೊಂಡಿದ್ದರೂ ಸಂತೋಷ ಅಸಾಧ್ಯವಲ್ಲ
ಪುಟ 26 • ಗೀತೆಗಳು: 76, 56
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನ 1 ಪುಟ 3-7
ಯೇಸು ತನ್ನ ಹಿಂಬಾಲಕರನ್ನು ಎಚ್ಚರವಾಗಿರುವಂತೆ ಏಕೆ ಉತ್ತೇಜಿಸಿದನು? ತನ್ನ ಭೂಜೀವಿತದಲ್ಲಿ ಯೇಸು ಯಾವ ಮೂರು ಕ್ಷೇತ್ರಗಳಲ್ಲಿ ಎಚ್ಚರವಾಗಿದ್ದನು? ಆ ಪ್ರತಿಯೊಂದು ಅಂಶದಿಂದ ನಾವೇನನ್ನು ಕಲಿಯಬಹುದು? ಈ ಲೇಖನದಲ್ಲಿ ನೋಡೋಣ.
ಅಧ್ಯಯನ ಲೇಖನ 2 ಪುಟ 10-14
ಕ್ರೈಸ್ತರು ಏಕೆ ಧೈರ್ಯದಿಂದಿರಬೇಕು? ಪ್ರಾಚೀನ ಕಾಲದ ದೇವಸೇವಕರು ತೋರಿಸಿದ ಧೈರ್ಯದ ಕುರಿತು ಕಲಿಯುವುದರಿಂದ ನಾವು ಯಾವ ಪ್ರಯೋಜನ ಪಡೆಯಬಲ್ಲೆವು? ಈ ಲೇಖನದಿಂದ ತಿಳಿಯೋಣ. ಅವರಂತೆ ಧೈರ್ಯಶಾಲಿಗಳಾಗಿರಲು ನಮಗೆ ಈ ಲೇಖನ ಸಹಾಯ ಮಾಡುವುದು.
ಅಧ್ಯಯನ ಲೇಖನ 3 ಪುಟ 18-22
ನಾವು ಪ್ರತಿಯೊಬ್ಬರು ಒಂದೊಂದು ಗುಣಕ್ಕೆ ಪ್ರಸಿದ್ಧರಾಗಿರುತ್ತೇವೆ. ಸಭೆಯಲ್ಲಿ ಹಿತಕರ ವಾತಾವರಣ ಹಾಗೂ ಒಳ್ಳೇ ಪ್ರವೃತ್ತಿಯನ್ನು ವರ್ಧಿಸಲು ನಾವೇನು ಮಾಡಬಹುದು ಎಂದು ಈ ಲೇಖನ ತಿಳಿಸಿಕೊಡುತ್ತದೆ.
ಅಧ್ಯಯನ ಲೇಖನ 4 ಪುಟ 26-30
ಸತ್ಯದಲ್ಲಿ ಒಬ್ಬರೇ ಇರುವವರು ದಿನಂಪ್ರತಿ ಸವಾಲುಗಳನ್ನು ಎದುರಿಸುತ್ತಾರೆ. ಈ ಕ್ರೈಸ್ತರು ಕುಟುಂಬವನ್ನು ಶಾಂತಿಯ ಧಾಮವಾಗಿಸಲು ಹೇಗೆ ಶ್ರಮಿಸಬಹುದು? ಸತ್ಯ ಸ್ವೀಕರಿಸುವಂತೆ ಮನೆಮಂದಿಗೆ ಹೇಗೆ ಸಹಾಯಮಾಡಬಲ್ಲರು? ಇದನ್ನು ಈ ಲೇಖನ ಚರ್ಚಿಸಲಿದೆ.
ಇತರ ಲೇಖನಗಳು
8 ದೇವರ ವಾಕ್ಯವನ್ನು ಧೈರ್ಯದಿಂದ ಸಾರಿದರು!
15 ಮನಸ್ಸನ್ನು ವಿಷಪೂರಿತಗೊಳಿಸುವ ಅಸೂಯೆ
23 ನಾತಾನ—ಸತ್ಯಾರಾಧನೆಯ ನಿಷ್ಠಾವಂತ ಸಮರ್ಥಕ
ಮುಖಪುಟ: ಭಾರತದ ನವದೆಹಲಿಯ ರೈಲ್ವೆ ನಿಲ್ದಾಣ. ಪ್ರತಿದಿನ 300ಕ್ಕಿಂತ ಹೆಚ್ಚು ರೈಲುಗಳು ಓಡಾಡುವ ಈ ನಿಲ್ದಾಣದಲ್ಲಿ ನಿತ್ಯ ಪ್ರಯಾಣಿಕರಿಗೂ ದೇಶದ ನಾನಾ ಕಡೆಗಳಿಂದ ಬರುವ ಪ್ರಯಾಣಿಕರಿಗೂ ಸಹೋದರ ಸಹೋದರಿಯರು ಸಾಕ್ಷಿಕೊಡುತ್ತಾರೆ
ಭಾರತ
ಜನಸಂಖ್ಯೆ
122,46,14,000
ಪ್ರಚಾರಕರು
33,182
ಪ್ರಚಾರಕರ ಸಂಖ್ಯೆಯಲ್ಲಿ ಹೆಚ್ಚಳ
ಶೇಕಡ 5