ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 11/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 11/15 ಪು. 1-2

ಪರಿವಿಡಿ

ನವೆಂಬರ್‌ 15, 2011

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಡಿಸೆಂಬರ್‌ 26, 2011–ಜನವರಿ 1, 2012

ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳಬೇಡಿ

ಪುಟ 6

ಗೀತೆಗಳು: 133, 23

ಜನವರಿ 2-8, 2012

ಪವಿತ್ರಾತ್ಮಕ್ಕೆ ಅನುಸಾರವಾಗಿ ನಡೆದು ಜೀವ ಹಾಗೂ ಶಾಂತಿ ಪಡೆಯಿರಿ

ಪುಟ 10

ಗೀತೆಗಳು: 83, 120

ಜನವರಿ 9-15, 2012

ಈ ದುಷ್ಟ ಲೋಕದಲ್ಲಿ ನಾವು ‘ತಾತ್ಕಾಲಿಕ ನಿವಾಸಿಗಳು’

ಪುಟ 16

ಗೀತೆಗಳು: 40, 85

ಜನವರಿ 16-22, 2012

ಆಧ್ಯಾತ್ಮಿಕ ಪ್ರಗತಿ ಮಾಡುವಂತೆ ಪುರುಷರಿಗೆ ನೆರವಾಗಿ

ಪುಟ 24

ಗೀತೆಗಳು: 123, 95

ಜನವರಿ 23-29, 2012

ಸೇವಾ ಸುಯೋಗಗಳಿಗೆ ಅರ್ಹರಾಗಲು ತರಬೇತಿ ನೀಡಿ

ಪುಟ 28

ಗೀತೆಗಳು: 45, 10

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನ 1 ಪುಟ 6-10

ಪ್ರಾರ್ಥನೆ ದೇವರ ಉಡುಗೊರೆ. ನೀವು ಅದರಿಂದ ಪೂರ್ಣ ಪ್ರಯೋಜನ ಪಡೆಯುತ್ತಿದ್ದೀರಾ? ಕಷ್ಟಮಯ ಸನ್ನಿವೇಶದಲ್ಲಿರುವಾಗ, ಪ್ರಾಮುಖ್ಯ ನಿರ್ಣಯಗಳನ್ನು ಮಾಡಬೇಕಿರುವಾಗ ಇಲ್ಲವೆ ಪ್ರಲೋಭನೆಗಳನ್ನು ನಿಗ್ರಹಿಸುವಾಗ ಪ್ರಾರ್ಥನೆ ನಿಮಗೆ ಹೇಗೆ ನೆರವಾಗಬಲ್ಲದು? ಈ ಲೇಖನದಲ್ಲಿ ಕಲಿಯಿರಿ.

ಅಧ್ಯಯನ ಲೇಖನ 2 ಪುಟ 10-14

ಜೀವ ಮತ್ತು ಶಾಂತಿ ಗಳಿಸಬೇಕಾದರೆ ಯಾವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಬೇಕೆಂದು ಪೌಲ ರೋಮ್‌ನಲ್ಲಿದ್ದ ಕ್ರೈಸ್ತರಿಗೆ ತಿಳಿಸಿದನು. ಆ ಸಲಹೆಯಿಂದ ಹೇಗೆ ಪ್ರಯೋಜನ ಪಡೆಯಬಹುದೆಂದು ತಿಳಿಯಿರಿ.

ಅಧ್ಯಯನ ಲೇಖನ 3 ಪುಟ 16-20

ಪ್ರಾಚೀನ ಕಾಲದ ನಂಬಿಗಸ್ತ ಜನರು, ಒಂದನೇ ಶತಮಾನದಲ್ಲಿದ್ದ ಯೇಸುವಿನ ಹಿಂಬಾಲಕರು ‘ತಾತ್ಕಾಲಿಕ ನಿವಾಸಿಗಳಾಗಿ’ ಜೀವಿಸಿದರು. ಸತ್ಯಕ್ರೈಸ್ತರಾದ ನಮ್ಮ ಕುರಿತೇನು? ಈ ಕೆಟ್ಟ ಲೋಕದಲ್ಲಿ ತಾತ್ಕಾಲಿಕ ನಿವಾಸಿಗಳಾಗಿ ಜೀವಿಸುವುದು ಹೇಗೆಂದು ಈ ಲೇಖನದಲ್ಲಿ ಕಲಿಯಿರಿ.

ಅಧ್ಯಯನ ಲೇಖನಗಳು 4, 5 ಪುಟ 24-32

ಕ್ರೈಸ್ತ ಚಟುವಟಿಕೆಯಲ್ಲಿ ಮುಂದಾಳತ್ವ ವಹಿಸಲು ಪುರುಷರ ಅಗತ್ಯವಿದೆ. ಅನೇಕ ಪುರುಷರು ಸತ್ಯವನ್ನು ಕಲಿಯುವಂತೆ ಯೇಸು ಸಹಾಯಮಾಡಿದನು. ಸೇವಾ ಸುಯೋಗಗಳಿಗೆ ಅರ್ಹರಾಗುವಂತೆಯೂ ತರಬೇತಿ ನೀಡಿದನು. ಕ್ಷೇತ್ರದಲ್ಲಿ ನಾವು ಭೇಟಿಯಾಗುವ ಪುರುಷರಿಗೆ ಆಧ್ಯಾತ್ಮಿಕ ಪ್ರಗತಿಮಾಡಲು ಹೇಗೆ ಸಹಾಯಮಾಡಬಹುದು? ಜವಾಬ್ದಾರಿ ವಹಿಸಿಕೊಳ್ಳಲು ಅರ್ಹರಾಗುವಂತೆ ದೀಕ್ಷಾಸ್ನಾನ ಪಡೆದಿರುವ ಪುರುಷರಿಗೆ ಹೇಗೆ ನೆರವಾಗಬಲ್ಲೆವು? ಯೇಸುವಿನ ಮಾದರಿಯಿಂದ ಕಲಿಯುತ್ತೇವೆ.

ಇತರ ಲೇಖನಗಳು

3 ಯೇಹು—ಸತ್ಯಾರಾಧನೆ ಸಮರ್ಥಿಸಿದ ಧೀರ

15 “ಈ ಅಂಗವೈಕಲ್ಯ ಮುಂದೆಂದೂ ಇರದು!”

21 ವಾಚಕರಿಂದ ಪ್ರಶ್ನೆಗಳು

22 “ದಯೆಯಿಂದ ಕೊಡುವ ಸುಯೋಗ”ದಲ್ಲಿ ನೀವು ಆನಂದಿಸುತ್ತಿದ್ದೀರಾ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ