ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 10/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಉಪಶೀರ್ಷಿಕೆಗಳು
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 10/15 ಪು. 1-2

ಪರಿವಿಡಿ

ಅಕ್ಟೋಬರ್‌ 15, 2011

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ನವೆಂಬರ್‌ 28, 2011–ಡಿಸೆಂಬರ್‌ 4, 2011

ಮನರಂಜನೆ—ಪರೀಕ್ಷಿಸಿ ಆಯ್ಕೆ ಮಾಡಿ

ಪುಟ 8

ಗೀತೆಗಳು: 70, 74

ಡಿಸೆಂಬರ್‌ 5-11, 2011

ಅವಿವಾಹಿತರಿಗೂ ವಿವಾಹಿತರಿಗೂ ಬುದ್ಧಿಮಾತು

ಪುಟ 13

ಗೀತೆಗಳು: 85, 36

ಡಿಸೆಂಬರ್‌ 12-18, 2011

“ಸಕಲ ಸಾಂತ್ವನದ” ದೇವರಾದ ಯೆಹೋವನಲ್ಲಿ ಭರವಸೆಯಿಡಿ

ಪುಟ 23

ಗೀತೆಗಳು: 75, 115

ಡಿಸೆಂಬರ್‌ 19-25, 2011

ದುಃಖಿತರೆಲ್ಲರನ್ನು ಸಂತೈಸಿರಿ

ಪುಟ 27

ಗೀತೆಗಳು: 68, 42

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನ 1 ಪುಟ 8-12

ನಾವೆಲ್ಲೇ ಜೀವಿಸಲಿ, ಬೈಬಲ್‌ ಮೂಲತತ್ವಗಳು ಒಳ್ಳೇ ಮನರಂಜನೆಯನ್ನು ಆಯ್ಕೆಮಾಡಲು ನಮಗೆ ಸಹಾಯ ಮಾಡುವವು. ಮನರಂಜನೆಯನ್ನು ಪರೀಕ್ಷಿಸಿ ಆಯ್ಕೆ ಮಾಡುವುದು ಹೇಗೆಂದು ಈ ಲೇಖನ ವಿವರಿಸುತ್ತದೆ.

ಅಧ್ಯಯನ ಲೇಖನ 2 ಪುಟ 13-17

ಮದುವೆಯಾಗಬೇಕಾ ಬೇಡವಾ ಎಂಬ ನಿರ್ಣಯ ಒಬ್ಬ ವ್ಯಕ್ತಿಯ ಜೀವನವನ್ನಷ್ಟೇ ಅಲ್ಲ, ಯೆಹೋವನೊಂದಿಗಿನ ಅವನ ಸಂಬಂಧವನ್ನೂ ಪ್ರಭಾವಿಸುತ್ತದೆ. ಅವಿವಾಹಿತರು ಹಾಗೂ ವಿವಾಹಿತರು 1 ಕೊರಿಂಥ 7ನೇ ಅಧ್ಯಾಯದಲ್ಲಿರುವ ಸಲಹೆಯನ್ನು ಅನ್ವಯಿಸಿಕೊಂಡು ಹೇಗೆ ಪ್ರಯೋಜನ ಪಡೆಯಬಹುದು ಎಂದು ಈ ಲೇಖನ ಚರ್ಚಿಸುತ್ತದೆ.

ಅಧ್ಯಯನ ಲೇಖನಗಳು 3, 4 ಪುಟ 23-31

ಈ ಕಡೇ ದಿವಸಗಳಲ್ಲಿ ಯೆಹೋವನ ಜನರು ಹಾಗೂ ಇತರರು ಅನೇಕ ಸಂಕಷ್ಟಗಳಿಂದ ಜರ್ಜರಿತರಾಗಿದ್ದಾರೆ. ಯಾವ ರೀತಿಯ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ? ಹೇಗೆ ಸಾಂತ್ವನ ಪಡೆದುಕೊಳ್ಳಬಹುದು? ಈ ಲೇಖನಗಳು ಯೆಹೋವ ದೇವರು ಹಾಗೂ ಆತನ ಸಾಕ್ಷಿಗಳು ಹೇಗೆ ಜನರನ್ನು ಸಂತೈಸುತ್ತಾರೆ ಎಂದು ತೋರಿಸುತ್ತವೆ.

ಇತರ ಲೇಖನಗಳು

3 “ಸದಾ ಎಚ್ಚರವಾಗಿರಿ”—ಏಕೆ ಪ್ರಾಮುಖ್ಯ?

5 ಜೊತೆಗೂಡಿ ಹರ್ಷಿಸೋಣ!

18 ಯೆಹೋವನ ಸೇವೆ ಆಹ್ಲಾದಕರ

32 ವಾಚಕರಿಂದ ಪ್ರಶ್ನೆಗಳು

[ಪುಟ 2ರಲ್ಲಿರುವ ಚಿತ್ರ ಕೃಪೆ]

Globe: Courtesy of Replogle Globes

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ