ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 9/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 9/15 ಪು. 1-2

ಪರಿವಿಡಿ

ಸೆಪ್ಟೆಂಬರ್‌ 15, 2011

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಅಕ್ಟೋಬರ್‌ 24-30, 2011

ಯೆಹೋವನು ನನ್ನ ಪಾಲು

ಪುಟ 7

ಗೀತೆಗಳು: 38, 56

ಅಕ್ಟೋಬರ್‌ 31, 2011–ನವೆಂಬರ್‌ 6, 2011

ಯೆಹೋವನೇ ನಿಮ್ಮ ಪಾಲೆಂದು ತೋರಿಸುತ್ತೀರೋ?

ಪುಟ 11

ಗೀತೆಗಳು: 40, 85

ನವೆಂಬರ್‌ 7-13, 2011

ಕ್ರೈಸ್ತ ಓಟದಲ್ಲಿ ತಾಳಿಕೊಳ್ಳಿರಿ

ಪುಟ 16

ಗೀತೆಗಳು: 54, 135

ನವೆಂಬರ್‌ 14-20, 2011

“ಬಹುಮಾನವನ್ನು ಪಡೆದುಕೊಳ್ಳುವಂಥ ರೀತಿಯಲ್ಲಿ ಓಡಿರಿ”

ಪುಟ 20

ಗೀತೆಗಳು: 81, 129

ನವೆಂಬರ್‌ 21-27, 2011

ಯೆಹೋವನು ನಿಮ್ಮನ್ನು ತನ್ನವರೆಂದು ಹೇಳುತ್ತಾನಾ?

ಪುಟ 25

ಗೀತೆಗಳು: 107, 4

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 7-15

‘ನಾನೇ ನಿಮಗೆ ಪಾಲು’ ಎಂದು ಯೆಹೋವನು ಲೇವಿಯರಿಗೆ ಹೇಳಿದನು. ಅದರ ಅರ್ಥವೇನು? (ಅರ. 18:20) ಈ ಸುಯೋಗ ಲೇವಿಯರಿಗೆ ಮಾತ್ರನಾ? ಯೆಹೋವನು ನಮ್ಮ ಪಾಲೂ ಆಗಿರುವನಾ? ಆಗಿರುವಲ್ಲಿ, ಹೇಗೆ? ಈ ಎರಡು ಲೇಖನಗಳು ಯಾವ ರೀತಿಯಲ್ಲಿ ಯೆಹೋವನು ನಮ್ಮ ಪಾಲು ಆಗುವನು ಎಂದು ಚರ್ಚಿಸುತ್ತವೆ.

ಅಧ್ಯಯನ ಲೇಖನಗಳು 3, 4 ಪುಟ 16-24

ಕ್ರೈಸ್ತ ಓಟದಲ್ಲಿ ನಾವು ಹೇಗೆ ಜಯಶಾಲಿಗಳಾಗಬಲ್ಲೆವು? ಸಹಾಯ ಮತ್ತು ಪ್ರೋತ್ಸಾಹ ಎಲ್ಲಿ ಸಿಗುವುದು? ಓಟಕ್ಕೆ ಅಡ್ಡಿಯಾಗುವ ಹಾಗೂ ಮುಗ್ಗರಿಸುವಂತೆ ಮಾಡುವ ಯಾವ ವಿಷಯಗಳನ್ನು ನಾವು ತೊರೆಯಬೇಕು? ಕೊನೆಯ ವರೆಗೆ ಓಡಿ ಗುರಿ ಮುಟ್ಟಲು ಯಾವುದು ಸಹಾಯಮಾಡುವುದು? ಉತ್ತರ ಈ ಲೇಖನಗಳಲ್ಲಿದೆ.

ಅಧ್ಯಯನ ಲೇಖನ 5 ಪುಟ 25-29

ಯೆಹೋವನು ನಂಬಿಗಸ್ತ ಸೇವಕರನ್ನು ತನ್ನವರೆಂದು ಹೇಳುತ್ತಾನೆ. ಅವರು ಆತನ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಆ ಅನುಗ್ರಹದಲ್ಲೇ ಮುಂದುವರಿಯಲು ಯಾವ ಗುಣಗಳು ನಮ್ಮಲ್ಲಿರಬೇಕು? ಅವು ನಮ್ಮಲ್ಲಿವೆಯೇ ಎಂದು ಪರೀಕ್ಷಿಸಿಕೊಳ್ಳಲು ಈ ಲೇಖನ ಸಹಾಯಮಾಡುವುದು.

ಇತರ ಲೇಖನಗಳು

3 ಬೈಬಲ್‌ ವಾಚನ ಬದುಕಿನುದ್ದಕ್ಕೂ ಬಲವರ್ಧಕ

30 ಫೀನೆಹಾಸನಂತೆ ಸವಾಲುಗಳನ್ನು ಎದುರಿಸಿರಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ