ಪರಿವಿಡಿ
ಆಗಸ್ಟ್ 15, 2011
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಸೆಪ್ಟೆಂಬರ್ 26, 2011–ಅಕ್ಟೋಬರ್ 2, 2011
ಪುಟ 8
ಅಕ್ಟೋಬರ್ 3-9, 2011
ಪುಟ 12
ಅಕ್ಟೋಬರ್ 10-16, 2011
ಯೆಹೋವನು “ಶಾಂತಿಯನ್ನು ದಯಪಾಲಿಸುವ ದೇವರು”
ಪುಟ 23
ಅಕ್ಟೋಬರ್ 17-23 2011
ಶಾಂತಿ ಕಾಪಾಡಲು ಸರ್ವ ಪ್ರಯತ್ನಮಾಡಿ
ಪುಟ 27
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 8-16
ಹೀಬ್ರು ಶಾಸ್ತ್ರಗ್ರಂಥದಲ್ಲಿ ಮೆಸ್ಸೀಯನ ಕುರಿತಾದ ಅನೇಕಾನೇಕ ಪ್ರವಾದನೆಗಳಿವೆ. ಕೆಲವೊಂದನ್ನು ಪರೀಕ್ಷಿಸಿ ನೋಡುವುದಾದರೆ ಮೆಸ್ಸೀಯನು ಯಾರೆಂದು ಗುರುತಿಸಲು ನಿಮಗೆ ಸಾಧ್ಯವಾಗುತ್ತದೆ. ಈ ಲೇಖನಗಳಲ್ಲಿರುವ ಮಾಹಿತಿ ಶುಶ್ರೂಷೆಯಲ್ಲಿ ಬಹಳ ಉಪಯುಕ್ತವಾಗಬಲ್ಲವು. ಮಾತ್ರವಲ್ಲ ಯೆಹೋವ ದೇವರ ಪ್ರವಾದನಾ ಗ್ರಂಥದಲ್ಲಿ ನೀವಿಟ್ಟಿರುವ ನಂಬಿಕೆಯನ್ನು ಬಲಪಡಿಸುವವು.
ಅಧ್ಯಯನ ಲೇಖನಗಳು 3, 4 ಪುಟ 23-31
ಯೆಹೋವನ ಸಾಕ್ಷಿಗಳಲ್ಲಿರುವ ಐಕ್ಯತೆ ಅಪೂರ್ವವಾದದ್ದು! ನಾವದನ್ನು ಬಹು ಅಮೂಲ್ಯವಾಗಿ ಪರಿಗಣಿಸಬೇಕು. ಮೊದಲ ಲೇಖನದಲ್ಲಿ ಬೈಬಲ್‌ನಲ್ಲಿರುವ ಉದಾಹರಣೆಗಳನ್ನು ಚರ್ಚಿಸಲಾಗಿದೆ. ನಾವು ಶಾಂತಿಪ್ರಿಯರಾಗಿರುವಂತೆ ಇದು ಪ್ರೋತ್ಸಾಹಿಸುತ್ತದೆ. ಎರಡನೇ ಲೇಖನದಲ್ಲಿ ನಾವು ಹೇಗೆ ಶಾಂತಿಯನ್ನು ಕಾಪಾಡಿಕೊಳ್ಳಬಹುದು ಎಂದು ವಿವರಿಸಲಾಗಿದೆ.
ಇತರ ಲೇಖನಗಳು
3 ಇಂಟರ್‌ನೆಟ್—ಅಂಗೈಯಲ್ಲಿ ಪ್ರಪಂಚ ಆದರೆ ಎಚ್ಚರ!
6 ಕುಟುಂಬ ಆರಾಧನೆ ಮತ್ತು ವೈಯಕ್ತಿಕ ಅಧ್ಯಯನಕ್ಕೆ ಕೆಲವು ಸಲಹೆಗಳು . . .