ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w11 5/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
w11 5/15 ಪು. 1-2

ಪರಿವಿಡಿ

ಮೇ 15, 2011

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಜೂನ್‌ 27, 2011–ಜುಲೈ 3, 2011

ಕ್ರೈಸ್ತ ಕುಟುಂಬಗಳೇ, ‘ಎಚ್ಚರವಾಗಿರಿ’

ಪುಟ 7

ಗೀತೆಗಳು: 69, 57

ಜುಲೈ 4-10, 2011

ಕ್ರೈಸ್ತ ಕುಟುಂಬಗಳೇ, “ಸಿದ್ಧರಾಗಿರಿ”

ಪುಟ 11

ಗೀತೆಗಳು: 32, 63

ಜುಲೈ 11-17, 2011

ನೀವು ಯೆಹೋವನಿಗಿಂತ ನಿಮಗೇ ಹೆಚ್ಚು ಪ್ರಾಮುಖ್ಯತೆ ಕೊಡುತ್ತೀರೋ?

ಪುಟ 16

ಗೀತೆಗಳು: 51, 49

ಜುಲೈ 18-24, 2011

‘ಆಹಾ! ದೇವರ ವಿವೇಕ ಎಷ್ಟೋ ಅಗಾಧ!’

ಪುಟ 21

ಗೀತೆಗಳು: 95, 116

ಜುಲೈ 25-31, 2011

ಯೆಹೋವನಲ್ಲಿ ಸಂಪೂರ್ಣ ಭರವಸೆ ಸುಭದ್ರ ಭಾವನೆಯನ್ನು ಮೂಡಿಸುತ್ತದೆ

ಪುಟ 28

ಗೀತೆಗಳು: 46, 23

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 7-15

ಕುಟುಂಬವನ್ನು ಆಧ್ಯಾತ್ಮಿಕವಾಗಿ ಎಚ್ಚರವಾಗಿಡುವುದರಲ್ಲಿ ಪ್ರತಿಯೊಬ್ಬ ಸದಸ್ಯನಿಗಿರುವ ಜವಾಬ್ದಾರಿಗಳ ಬಗ್ಗೆ ಮೊದಲನೇ ಲೇಖನ ಚರ್ಚಿಸುತ್ತದೆ. ಕಣ್ಣನ್ನು ಸರಳವಾಗಿಡುವುದು, ಆಧ್ಯಾತ್ಮಿಕ ಗುರಿಗಳನ್ನು ಮುಟ್ಟಲು ಪ್ರಯತ್ನಿಸುವುದು ಹಾಗೂ ಕುಟುಂಬ ಆರಾಧನೆಯ ಸಂಜೆಯನ್ನು ತಪ್ಪದೇ ಮಾಡುವುದು ಇಡೀ ಕುಟುಂಬದ ಆಧ್ಯಾತ್ಮಿಕ ಹಿತಕ್ಷೇಮಕ್ಕೆ ಎಷ್ಟು ಪ್ರಾಮುಖ್ಯ ಎಂಬದನ್ನು ಎರಡನೇ ಲೇಖನ ತಿಳಿಸಿಕೊಡುತ್ತದೆ.

ಅಧ್ಯಯನ ಲೇಖನ 3 ಪುಟ 16-20

ದೇವರ ಸೇವಕರೆಲ್ಲರ ಜೀವನದಲ್ಲಿ ಯೆಹೋವನೇ ಅತಿ ಪ್ರಮುಖ ವ್ಯಕ್ತಿಯಾಗಿರಬೇಕು. ಈ ಕುರಿತಂತೆ ಮೊದಲ ಸ್ತ್ರೀಯಾದ ಹವ್ವ, ನಂಬಿಗಸ್ತ ವ್ಯಕ್ತಿಯಾದ ಯೋಬ ಹಾಗೂ ದೇವರ ಪರಿಪೂರ್ಣ ಮಗನಾದ ಯೇಸು ಕ್ರಿಸ್ತನಿಂದ ನಾವು ಕಲಿಯಬಲ್ಲ ಪಾಠಗಳನ್ನು ಈ ಲೇಖನ ಎತ್ತಿತೋರಿಸುತ್ತದೆ.

ಅಧ್ಯಯನ ಲೇಖನ 4 ಪುಟ 21-25

ರೋಮನ್ನರಿಗೆ ಅಧ್ಯಾಯ 11ರಲ್ಲಿ ಅಪೊಸ್ತಲ ಪೌಲನು ಸಾಂಕೇತಿಕ ಆಲೀವ್‌ ಮರದ ಬಗ್ಗೆ ತಿಳಿಸುತ್ತಾನೆ. ಈ ಮರದ ಪ್ರತಿಯೊಂದು ಭಾಗ ಏನನ್ನು ಪ್ರತಿನಿಧಿಸುತ್ತದೆ? ಇವುಗಳ ಅರ್ಥವನ್ನು ನಾವು ಈ ಲೇಖನದಲ್ಲಿ ಪರಿಶೀಲಿಸುವಾಗ ಯೆಹೋವನ ಉದ್ದೇಶದ ಬಗ್ಗೆ ಹೆಚ್ಚನ್ನು ಕಲಿಯುವೆವು. ಮಾತ್ರವಲ್ಲ ಆತನಲ್ಲಿರುವ ಅಗಾಧ ವಿವೇಕವನ್ನು ಕಂಡು ಬೆಕ್ಕಸಬೆರಗಾಗುವೆವು.

ಅಧ್ಯಯನ ಲೇಖನ 5 ಪುಟ 28-32

ಈ ಲೇಖನವು ದಾವೀದನು ರಚಿಸಿದ 3ನೇ ಮತ್ತು 4ನೇ ಕೀರ್ತನೆಗಳನ್ನು ಚರ್ಚಿಸುತ್ತದೆ. ನಾವು ಯೆಹೋವನ ಸಹಾಯಕ್ಕಾಗಿ ಪ್ರಾರ್ಥಿಸುವಲ್ಲಿ ಹಾಗೂ ಆತನಲ್ಲಿ ಸಂಪೂರ್ಣ ಭರವಸೆಯನ್ನಿಡುವಲ್ಲಿ ಧೈರ್ಯದಿಂದ ಕ್ರಿಯೆಗೈಯಬಹುದೆಂಬದನ್ನು ಈ ಪ್ರೇರಿತ ಗೀತೆಗಳು ತೋರಿಸುತ್ತವೆ. ಸ್ವಂತ ಮಗನು ದ್ರೋಹಬಗೆದಾಗಲೂ ಇನ್ನಿತರ ಕಷ್ಟಕರ ಸನ್ನಿವೇಶಗಳಲ್ಲೂ ದಾವೀದನು ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಟ್ಟನು.

ಇತರ ಲೇಖನಗಳು

3 ದೇವರ ವಾಕ್ಯದಲ್ಲಿ ನೀವು ಆನಂದಿಸುತ್ತೀರೋ?

6 “ಒಳ್ಳೆಯ ಮೇಲ್ವಿಚಾರಕ, ಪ್ರಿಯ ಸ್ನೇಹಿತ”

26 ಅತ್ಯುತ್ತಮ ನಾಯಕನಾದ ಕ್ರಿಸ್ತನನ್ನು ಅನುಸರಿಸಿರಿ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ