ಪರಿವಿಡಿ
ಏಪ್ರಿಲ್ 15, 2011
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಮೇ 30, 2011–ಜೂನ್ 5, 2011
ಯೆಹೋವನ ಸೇವೆಯನ್ನು ಪೂರ್ಣ ಗಂಭೀರತೆಯಿಂದ ಮಾಡಿರಿ
ಪುಟ 9
ಜೂನ್ 6-12, 2011
ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಿರಿ
ಪುಟ 13
ಜೂನ್ 13-19, 2011
“ಪವಿತ್ರಾತ್ಮದಿಂದ ಉಂಟಾಗುವ ಫಲ” ದೇವರನ್ನು ಮಹಿಮೆಪಡಿಸುತ್ತದೆ
ಪುಟ 18
ಜೂನ್ 20-26, 2011
ದೇವರಾತ್ಮವು ನಿಮ್ಮನ್ನು ನಡಿಸುವಂತೆ ಬಿಡುತ್ತೀರೋ?
ಪುಟ 23
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನ 1 ಪುಟ 9-13
ಲೋಕದ ಜನರಿಗೆ ಜೀವನದ ಬಗ್ಗೆ ಕ್ಷುಲ್ಲಕ ನೋಟವಿದೆ. ಆದರೆ ಕ್ರೈಸ್ತರು ಜೀವನವನ್ನು ಗಂಭೀರವಾಗಿ ಪರಿಗಣಿಸಬೇಕು. ಅದರಲ್ಲೂ ಮುಖ್ಯವಾಗಿ ಯೆಹೋವನ ಆರಾಧನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಲೇಖನವು ಕ್ರೈಸ್ತ ಜವಾಬ್ದಾರಿಗಳನ್ನು ನಾವೆಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂಬದರ ಬಗ್ಗೆ ಸಮತೂಕದ ಹಾಗೂ ಶಾಸ್ತ್ರಾಧಾರಿತ ನೋಟವನ್ನು ಕೊಡುತ್ತದೆ.
ಅಧ್ಯಯನ ಲೇಖನ 2 ಪುಟ 13-17
ಅನೇಕರಿಗೆ ನಿರ್ಣಯಗಳನ್ನು ಮಾಡಲು ಕಷ್ಟವೆನಿಸುತ್ತದೆ. ಒಳ್ಳೇ ನಿರ್ಣಯಗಳನ್ನು ಮಾಡಲು ಕಲಿಯುವುದು ಏಕೆ ಪ್ರಾಮುಖ್ಯವೆಂಬದನ್ನು ಈ ಲೇಖನ ನಮಗೆ ತಿಳಿಸಿಕೊಡುತ್ತದೆ. ಅಲ್ಲದೆ, ದೇವರಿಗೆ ಮಹಿಮೆ ತರುವಂಥ ನಿರ್ಣಯಗಳನ್ನು ಮಾಡಲು ನಾವು ತೆಗೆದುಕೊಳ್ಳಬೇಕಾದ ವ್ಯಾವಹಾರಿಕ ಹೆಜ್ಜೆಗಳನ್ನೂ ಚರ್ಚಿಸುತ್ತದೆ.
ಅಧ್ಯಯನ ಲೇಖನಗಳು 3, 4 ಪುಟ 18-27
“ಪವಿತ್ರಾತ್ಮದಿಂದ ಉಂಟಾಗುವ ಫಲ” ಎಂದರೇನು? ಅದನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು? ಅದನ್ನು ಏಕೆ ಬೆಳೆಸಿಕೊಳ್ಳಬೇಕು? ಪವಿತ್ರಾತ್ಮದ ಫಲದ ಒಂಬತ್ತು ಅಂಶಗಳನ್ನು ಪರಿಗಣಿಸುವಾಗ ನೀವು ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳುವಿರಿ. ಈ ಲೇಖನಗಳಲ್ಲಿರುವ ವ್ಯಾವಹಾರಿಕ ಸಲಹೆಗಳಿಂದಲೂ ಅನೇಕರು ಪ್ರಯೋಜನ ಹೊಂದುವರು.
ಇತರ ಲೇಖನಗಳು
3 ದೇವರ ಮಾರ್ಗದರ್ಶನದ ಪುರಾವೆಯನ್ನು ನೀವು ಗ್ರಹಿಸುತ್ತೀರೋ?
6 ಅಪ್ರಾಮಾಣಿಕ ಲೋಕದಲ್ಲಿ ಪ್ರಾಮಾಣಿಕರಾಗಿರಿ
29 ನನಗೆ ಎಷ್ಟೋ ಒಳ್ಳೇ ವಿಷಯಗಳು ಸಿಕ್ಕಿದವು