ಪರಿವಿಡಿ
ಮಾರ್ಚ್ 15, 2011
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಮೇ 2-8, 2011
ಲೋಕದ ಮನೋಭಾವವನ್ನಲ್ಲ, ದೇವರಾತ್ಮವನ್ನು ಪಡೆದುಕೊಳ್ಳಿ
ಪುಟ 8
ಮೇ 9-15, 2011
ಅಂತ್ಯವು ಸಮೀಪಿಸುತ್ತಿರುವುದರಿಂದ ಯೆಹೋವನಲ್ಲಿ ಭರವಸೆಯಿಡಿರಿ
ಪುಟ 12
ಮೇ 16-22, 2011
ನೀವು ಸಿದ್ಧರಾಗಿದ್ದೀರೆಂದು ತೋರಿಸಿಕೊಡಿರಿ
ಪುಟ 24
ಮೇ 23-29, 2011
ಪುಟ 28
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನ 1 ಪುಟ 8-12
ನಮ್ಮ ಸುತ್ತಲೂ ಇರುವಂಥ ಜನರು ಲೋಕದ ಮನೋಭಾವವನ್ನು ಪ್ರದರ್ಶಿಸುತ್ತಿದ್ದಾರೆ. ಹೀಗಿರುವಾಗ ನಾವು ಅವರಿಗಿಂತ ಭಿನ್ನರಾಗಿರಲು ಸಾಧ್ಯವೇ? ಲೋಕದ ಮನೋಭಾವ ನಮ್ಮ ಮೇಲೆ ಯಾವೆಲ್ಲ ವಿಧಗಳಲ್ಲಿ ಪ್ರಭಾವ ಬೀರುತ್ತದೆ ಎಂಬದನ್ನು ತಿಳಿದುಕೊಳ್ಳಲು ಈ ಲೇಖನ ನಮಗೆ ಸಹಾಯಮಾಡುತ್ತದೆ. ದೇವರಾತ್ಮವನ್ನು ಪಡೆದುಕೊಳ್ಳುವ ವಿಷಯದಲ್ಲಿ ಯೇಸುವಿನ ಮಾದರಿಯಿಂದ ನಾವೇನನ್ನು ಕಲಿಯಬಹುದು ಎಂಬುದನ್ನೂ ನಾವು ಪರಿಗಣಿಸಲಿದ್ದೇವೆ.
ಅಧ್ಯಯನ ಲೇಖನ 2 ಪುಟ 12-16
ಯೆಹೋವನಲ್ಲಿ ಭರವಸೆಯಿಡುವುದರ ಅರ್ಥವೇನು? ಇದರರ್ಥ ಆತನು ನೂತನ ಲೋಕದ ಬಗ್ಗೆ ಮಾಡಿರುವ ವಾಗ್ದಾನಗಳ ಮೇಲೆ ನಂಬಿಕೆಯಿಡುವುದಷ್ಟೇ ಅಲ್ಲ. ಆತನ ಮಾರ್ಗಗಳನ್ನೂ ಮಟ್ಟಗಳನ್ನೂ ಪೂರ್ಣಹೃದಯದಿಂದ ಸ್ವೀಕರಿಸುವುದು ಮತ್ತು ಲೋಕದವುಗಳನ್ನು ತಿರಸ್ಕರಿಸುವುದು ಸಹ ಇದರಲ್ಲಿ ಸೇರಿದೆ. ಇದನ್ನೇ ಈ ಲೇಖನದಲ್ಲಿ ಪರಿಗಣಿಸಲಿದ್ದೇವೆ.
ಅಧ್ಯಯನ ಲೇಖನಗಳು 3, 4 ಪುಟ 24-32
ಈ ಲೇಖನಗಳು, ನೋಹ ಮತ್ತವನ ಕುಟುಂಬದವರು, ಮೋಶೆ, ಯೆರೆಮೀಯ ಇವರೆಲ್ಲ ತಮ್ಮ ನೇಮಕವನ್ನು ಪೂರೈಸಲು ಹಾಗೂ ದೇವರ ವಾಗ್ದಾನಗಳ ನೆರವೇರಿಕೆಯನ್ನು ಕಣ್ಣಾರೆಕಾಣಲು ಹೇಗೆ ಸಿದ್ಧರಾಗಿದ್ದರೆಂದು ತೋರಿಸುತ್ತವೆ. ಈ ವ್ಯಕ್ತಿಗಳಿಂದ ಹಾಗೂ ಅವರ ಮನೋಭಾವದಿಂದ ನೀವೇನು ಕಲಿಯಬಲ್ಲಿರಿ ಎಂಬುದನ್ನು ಗಮನಿಸಿ.
ಇತರ ಲೇಖನಗಳು
3 ಸುಳ್ಳು ತರ್ಕಗಳಿಂದ ನಿಮ್ಮನ್ನು ಮೋಸಗೊಳಿಸಿಕೊಳ್ಳಬೇಡಿ
20 ನಿಮ್ಮ ಜೊತೆವಿಶ್ವಾಸಿಗಳನ್ನು ಎಂದೂ ತೊರೆಯದಿರಿ