ಪರಿವಿಡಿ
ಜನವರಿ 15, 2011
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಫೆಬ್ರವರಿ 28, 2011–ಮಾರ್ಚ್ 6, 2011
ಪುಟ 3
ಮಾರ್ಚ್ 7-13, 2011
ದೇವರ ವರದಾನವಾದ ವಿವಾಹವನ್ನು ಗೌರವಿಸಿರಿ
ಪುಟ 13
ಮಾರ್ಚ್ 14-20, 2011
ಅವಿವಾಹಿತ ಸ್ಥಿತಿಯನ್ನು ಆದಷ್ಟು ಹೆಚ್ಚು ಸದುಪಯೋಗಿಸಿರಿ
ಪುಟ 17
ಮಾರ್ಚ್ 21-27, 2011
ಪ್ರಲೋಭನೆ ಮತ್ತು ನಿರುತ್ಸಾಹವನ್ನು ಜಯಿಸಲು ಬಲಹೊಂದಿರಿ
ಪುಟ 22
ಮಾರ್ಚ್ 28, 2011–ಏಪ್ರಿಲ್ 3, 2011
ಯಾವುದೇ ಸಂಕಷ್ಟವನ್ನು ಜಯಿಸಲು ಬಲಹೊಂದಿರಿ
ಪುಟ 26
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನ 1 ಪುಟ 3-7
ಈ ಕಠಿನಕಾಲದಲ್ಲಿ ನಾವೆಲ್ಲಿ ಆಶ್ರಯ ಕಂಡುಕೊಳ್ಳಸಾಧ್ಯ? ಯೆಹೋವನ ನಾಮದಲ್ಲಿ ನಾವು ಆಶ್ರಯವನ್ನು ಕಂಡುಕೊಳ್ಳಬಲ್ಲೆವು ಎಂದು ದೇವರ ವಾಕ್ಯ ಹೇಳುತ್ತದೆ. ಈಗ ಮತ್ತು “ಯೆಹೋವನ ಮಹಾದಿನ” ಬಂದೆರಗುವಾಗ ನಾವು ಹೇಗೆ ಸಂರಕ್ಷಣೆ ಪಡೆಯಸಾಧ್ಯವಿದೆ ಎಂಬುದನ್ನು ಈ ಲೇಖನ ಚರ್ಚಿಸುತ್ತದೆ. ಈ ಚರ್ಚೆಯು 2011ರ ವರ್ಷವಚನದ ಮೇಲೆ ಬೆಳಕುಚೆಲ್ಲುತ್ತದೆ.
ಅಧ್ಯಯನ ಲೇಖನಗಳು 2, 3 ಪುಟ 13-21
ವಿವಾಹ ಮತ್ತು ಅವಿವಾಹಿತ ಸ್ಥಿತಿ ಎರಡೂ ಯೆಹೋವನ ವರದಾನಗಳೇ. ಇವೆರಡೂ ಆಶೀರ್ವಾದದಾಯಕ. ನಾವು ವಿವಾಹಿತರಾಗಿರಲಿ ಅವಿವಾಹಿತರಾಗಿರಲಿ ಈ ವರದಾನಗಳಿಗೆ ಹೇಗೆ ಗಣ್ಯತೆ ತೋರಿಸುವುದೆಂದೂ ಅದಕ್ಕಿರುವ ಕಾರಣಗಳೇನೆಂದೂ ಈ ಲೇಖನಗಳು ಚರ್ಚಿಸುತ್ತವೆ.
ಅಧ್ಯಯನ ಲೇಖನಗಳು 4, 5 ಪುಟ 22-30
ಯೆಹೋವನಿಗೆ ಮಾಡಿರುವ ಸಮರ್ಪಣೆಗೆ ಅನುಸಾರವಾಗಿ ನಡೆಯಲು ನಮಗೆ ಆತನ ಸಹಾಯ ಅಗತ್ಯ. ಪ್ರಲೋಭನೆ, ನಿರುತ್ಸಾಹ, ಹಿಂಸೆ, ಸಮಾನಸ್ಥರ ನಕಾರಾತ್ಮಕ ಒತ್ತಡವನ್ನು ಜಯಿಸಲು ಹಾಗೂ ಸಂಕಷ್ಟಗಳನ್ನು ಸಹಿಸಿಕೊಳ್ಳಲು ಪವಿತ್ರಾತ್ಮವು ನಮಗೆ ಹೇಗೆ ಸಹಾಯಮಾಡುತ್ತದೆಂದು ಈ ಲೇಖನಗಳು ಚರ್ಚಿಸುತ್ತವೆ.
ಇತರ ಲೇಖನಗಳು:
7 ಅಗೋ ಆ ನಾಮ—ಕಣಿವೆಯ ತಗ್ಗಿನಲ್ಲಿ!
9 ಸಂಕಷ್ಟಗಳ ಕೆಳಗೂ ಯೆಹೋವನ ಸೇವೆಗಾಗಿ ಕೃತಜ್ಞಳು
31 ಯೆಹೋವನು ನಿನಗಾಗಿ ಮಾಡಿರುವ ಉಪಕಾರಗಳನ್ನು ಧ್ಯಾನಿಸು
© Stähli Rolf A/age fotostock