ಪರಿವಿಡಿ
ಡಿಸೆಂಬರ್ 15, 2010
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಜನವರಿ 31, 2011–ಫೆಬ್ರವರಿ 6, 2011
ಸತ್ಯಾರಾಧನೆಗಾಗಿ ಹುರುಪಿನಿಂದಿರ್ರಿ
ಪುಟ 7
ಫೆಬ್ರವರಿ 7-13, 2011
“ವಿಶೇಷವಾಗಿ ಸ್ವೀಕೃತವಾದ ಸಮಯವು ಇದೇ”
ಪುಟ 11
ಫೆಬ್ರವರಿ 14-20, 2011
ದೇವರ ಆತ್ಮನಿರ್ದೇಶಿತ ಅರಸನ ಮೂಲಕ ಆಶೀರ್ವಾದ ಹೊಂದಿರಿ!
ಪುಟ 16
ಫೆಬ್ರವರಿ 21-27, 2011
ಪುಟ 20
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 7-15
ಯೇಸು ತೋರಿಸಿದ ನಿಜ ಹುರುಪಿನ ಕುರಿತು ಈ ಲೇಖನಗಳಲ್ಲಿ ನಾವು ಕಲಿಯುತ್ತೇವೆ. ಅದು ನಮ್ಮ ಅನುಕರಣೆಗೆ ಆದರ್ಶ. ಆದರೆ ಮುಖ್ಯವಾಗಿ ಈ ಸಮಯದಲ್ಲಿ ನಾವು ಶುಶ್ರೂಷೆಯಲ್ಲಿ ಹುರುಪಿನಿಂದಿರುವುದು ಸೂಕ್ತವಾಗಿದೆಯೇಕೆ? ಇದು ವಿಶೇಷವಾಗಿ ಸ್ವೀಕರಣೀಯ ಸಮಯವು ಹೇಗೆ? ಈ ಕುರಿತೂ ನಾವು ಕಲಿಯಲಿದ್ದೇವೆ.
ಅಧ್ಯಯನ ಲೇಖನ 3 ಪುಟ 16-20
ಮಾನವ ಆಳಿಕೆಯು ವಿಫಲಗೊಳ್ಳುತ್ತಿರುವ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ಮಾನವಕುಲವನ್ನಾಳಲು ಯೆಹೋವನು ಯೇಸು ಕ್ರಿಸ್ತನನ್ನು ಆಯ್ಕೆಮಾಡಿದ್ದೇಕೆ ಮತ್ತು ಕ್ರಿಸ್ತನಿಗೆ ಅಧೀನತೆ ನಮಗೆ ಅಗಣಿತ ಆಶೀರ್ವಾದಗಳನ್ನು ತರುವುದು ಹೇಗೆ ಎಂಬುದನ್ನು ತಿಳಿಯಲು ಈ ಲೇಖನವು ನಮಗೆ ಸಹಾಯಮಾಡುವುದು.
ಅಧ್ಯಯನ ಲೇಖನ 4 ಪುಟ 20-24
ನಮ್ಮ ಆರಾಧನೆಯಲ್ಲಿ ಸಂಗೀತಕ್ಕೆ ಮಹತ್ವದ ಪಾತ್ರವಿರಬೇಕಾದದ್ದು ಶಾಸ್ತ್ರಾಧಾರಿತವೂ ಸೂಕ್ತವೂ ಆಗಿದೆ ಏಕೆ? ಇದಕ್ಕೆ ಉತ್ತರವನ್ನು ಈ ಲೇಖನವು ಕೊಡುತ್ತದೆ. ಮಾತ್ರವಲ್ಲ ನಾವು ವೈಯಕ್ತಿಕವಾಗಿ ಕೂಡಿ ಹಾಡುವ ಮೂಲಕ ಅದರ ಪಾತ್ರವನ್ನು ಹೇಗೆ ವರ್ಧಿಸಬಲ್ಲೆವು ಎಂಬುದನ್ನು ತಿಳಿಯಲೂ ಸಹಾಯಮಾಡುವುದು.
ಇತರ ಲೇಖನಗಳು:
ನಿಮ್ಮ ಮಕ್ಕಳು ಉತ್ತರ ಕೊಡಬಲ್ಲರೋ? 3
“ಯಾರೂ ಹೊಸ ದ್ರಾಕ್ಷಾಮದ್ಯವನ್ನು ಹಳೆಯ ಚರ್ಮದ ಚೀಲಗಳಲ್ಲಿ ಹಾಕಿಡುವುದಿಲ್ಲ” ಎಂದು ಯೇಸು ಹೇಳಿದ್ದೇಕೆ? 6
ದೇವರ ಸೇವೆಗೆ ಮುಪ್ಪು ತಡೆಯಲ್ಲ! 25
ಬೈಬಲ್ ಸತ್ಯಕ್ಕಿರುವ ಅಪಾರ ಶಕ್ತಿಯನ್ನು ಕಣ್ಣಾರೆ ಕಂಡೆ! 26
2010ರ ಕಾವಲಿನಬುರುಜು ವಿಷಯಸೂಚಿ 32