ಪರಿವಿಡಿ
ನವೆಂಬರ್ 15, 2010
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಡಿಸೆಂಬರ್ 27, 2010–ಜನವರಿ 2, 2011
ಯೌವನಸ್ಥರೇ, ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡಿರಿ
ಪುಟ 3
ಜನವರಿ 3-9, 2011
ಯೌವನಸ್ಥರೇ, ಸಮಾನಸ್ಥರ ಒತ್ತಡವನ್ನು ಎದುರಿಸಿರಿ
ಪುಟ 7
ಜನವರಿ 10-16, 2011
ಯೌವನಸ್ಥರೇ, ಜೀವನದಲ್ಲಿ ನೀವೇನನ್ನು ಸಾಧಿಸಲಿದ್ದೀರಿ?
ಪುಟ 12
ಜನವರಿ 17-23, 2011
ಪುಟ 24
ಜನವರಿ 24-30, 2011
ನಾವು ನಮ್ಮ ಸಮಗ್ರತೆಯಲ್ಲೇ ನಡೆಯುವೆವು!
ಪುಟ 28
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1-3 ಪುಟ 3-16
ಈ ಲೇಖನಗಳು ವಿಶೇಷವಾಗಿ ಯುವ ಜನರಿಗಾಗಿ ಇವೆ. ಮೊದಲ ಲೇಖನವು, ಯೌವನಸ್ಥರು ಹೇಗೆ ದೇವರ ವಾಕ್ಯವಾದ ಬೈಬಲಿನ ಸಲಹೆಯಿಂದ ಮಾರ್ಗದರ್ಶಿಸಲ್ಪಡಬಲ್ಲರೆಂದು ತೋರಿಸುತ್ತದೆ. ಎರಡನೇ ಲೇಖನವು ಅವರು ಹೇಗೆ ಸಮಾನಸ್ಥರ ಒತ್ತಡವನ್ನು ಎದುರಿಸಬಹುದು ಎಂಬುದನ್ನು ಚರ್ಚಿಸುತ್ತದೆ. ಮೂರನೇ ಲೇಖನವು ಯೌವನಸ್ಥರು ತಮಗಾಗಿ ಯಾವ ವಾಸ್ತವಿಕ ಗುರಿಗಳನ್ನಿಡಬಹುದು ಎಂಬುದನ್ನು ಪರಿಗಣಿಸುತ್ತದೆ.
ಅಧ್ಯಯನ ಲೇಖನಗಳು 4, 5 ಪುಟ 24-32
ಯೆಹೋವನ ಪರಮಾಧಿಕಾರವನ್ನು ನೀವು ಹೇಗೆ ಎತ್ತಿಹಿಡಿಯಸಾಧ್ಯವಿದೆ ಎಂದು ಕಲಿಯಿರಿ. ಸಮಗ್ರತೆ ಪಾಲಕರಾಗಿರುವುದರ ಅರ್ಥವೇನು ಎಂದು ಪರಿಗಣಿಸಿ. ಯಥಾರ್ಥಚಿತ್ತನಾದ ಯೋಬನ ಜೀವನದ ವಿವಿಧ ಘಟನೆಗಳನ್ನು ಪುನರವಲೋಕಿಸಿ. ಯೋಬ ಹಾಗೂ ಹಿಂದಿನ ದೇವಜನರಂತೆ ನೀವು ಸಹ ಹೇಗೆ ನಿಮ್ಮ ಸಮಗ್ರತೆಯಲ್ಲಿ ನಡೆಯಸಾಧ್ಯ ಹಾಗೂ ಯೆಹೋವನನ್ನು ಪರಮಾಧಿಕಾರಿ ಕರ್ತನೆಂದು ಅಂಗೀಕರಿಸಿ ಆತನಿಗೆ ನಿಷ್ಠರಾಗಿ ಉಳಿಯಸಾಧ್ಯ ಎಂಬುದನ್ನು ಈ ಲೇಖನಗಳು ತೋರಿಸುವವು.
ಇತರ ಲೇಖನಗಳು:
ಮನಮುರಿದವರ ಮೊರೆಯನ್ನು ಲಾಲಿಸುವ ಯೆಹೋವ 17
‘ಯೆಹೋವನಿಗೋಸ್ಕರ ಕಾಣಿಕೆಯನ್ನು ಅರ್ಪಿಸೋಣ’ 20
ಅವರು ಮಾಡಿದ ಸತ್ಕ್ರಿಯೆಗಳು ದೇವರ ನೆನಪಿನಲ್ಲಿವೆ 23