ಪರಿವಿಡಿ
ಅಕ್ಟೋಬರ್ 15, 2010
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ನವೆಂಬರ್ 29, 2010–ಡಿಸೆಂಬರ್ 5, 2010
‘ಯೆಹೋವನ ಮನಸ್ಸನ್ನು ಯಾರು ತಿಳಿದಿರುತ್ತಾನೆ?’
ಪುಟ 3
ಡಿಸೆಂಬರ್ 6-12, 2010
ಮೊದಲು ‘ದೇವರ ನೀತಿಯನ್ನು’ ಹುಡುಕುತ್ತಾ ಇರ್ರಿ
ಪುಟ 7
ಡಿಸೆಂಬರ್ 13-19, 2010
ಜೊತೆವಿಶ್ವಾಸಿಗಳನ್ನು ಗೌರವಿಸಲು ಮುಂದಾಗಿರಿ
ಪುಟ 16
ಡಿಸೆಂಬರ್ 20-26, 2010
ಕ್ರೈಸ್ತ ಕೂಟಗಳ ಭಕ್ತಿವೃದ್ಧಿಯಲ್ಲಿ ನೀವು ಪಾಲಿಗರೊ?
ಪುಟ 20
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 3-11
ಯೇಸುವಿನ ಕಾರ್ಯಗಳಿಂದ ಕಲಿಯುವ ಮೂಲಕ ನಾವು ಯೆಹೋವನೊಂದಿಗೆ ಹೇಗೆ ಆಪ್ತತೆಯನ್ನು ಗಳಿಸಬಲ್ಲೆವೆಂದು ಈ ಲೇಖನಗಳು ಚರ್ಚಿಸುತ್ತವೆ. ಮಾತ್ರವಲ್ಲ ದೇವರ ನೀತಿ ಎಂದರೇನು, ನಾವದನ್ನು ಮೊದಲು ಏಕೆ ಹುಡುಕಬೇಕು ಮತ್ತು ಯೆಹೋವನನ್ನು ನಮ್ಮ ಸ್ವಂತ ಮಟ್ಟಗಳಿಗನುಸಾರ ಎಂದೂ ತೀರ್ಪುಮಾಡಬಾರದೇಕೆ ಎಂಬುದನ್ನೂ ಈ ಲೇಖನಗಳು ವಿವರಿಸುತ್ತವೆ.
ಅಧ್ಯಯನ ಲೇಖನ 3 ಪುಟ 16-20
ಜೊತೆವಿಶ್ವಾಸಿಗಳಿಗೆ ಗೌರವ ತೋರಿಸುವುದರಲ್ಲಿ ಏನೆಲ್ಲ ಒಳಗೂಡಿದೆ? ಗೌರವ ತೋರಿಸಲು ನಮಗೆ ಯಾವ ಕಾರಣಗಳಿವೆ? ಗೌರವ ತೋರಿಸುವುದರಲ್ಲಿ ನಾವು ವೈಯಕ್ತಿಕವಾಗಿ ಹೇಗೆ ಮುಂದಾಗಿರಬಲ್ಲೆವು? ಈ ಕೆಲವು ಪ್ರಶ್ನೆಗಳನ್ನು ಈ ಲೇಖನವು ಉತ್ತರಿಸುತ್ತದೆ.
ಅಧ್ಯಯನ ಲೇಖನ 4 ಪುಟ 20-25
ಕ್ರೈಸ್ತ ಕೂಟಗಳನ್ನು ನಿರ್ವಹಿಸುವವರು ಮತ್ತು ಅದಕ್ಕೆ ಹಾಜರಿರುವರು, ಉಪಸ್ಥಿತರೆಲ್ಲರಿಗೆ ನಮ್ಮ ಕೂಟಗಳನ್ನು ಭಕ್ತಿವರ್ಧಕವನ್ನಾಗಿ ಹೇಗೆ ಮಾಡಬಲ್ಲರು ಎಂದು ಈ ಲೇಖನ ಪರಿಗಣಿಸುತ್ತದೆ. ಈ ಪತ್ರಿಕೆಯಲ್ಲಿ ಮಾಡಲಾದ ಕೆಲವೊಂದು ಬದಲಾವಣೆಗಳನ್ನೂ ಅದು ಚರ್ಚಿಸುತ್ತದೆ.
ಇತರ ಲೇಖನಗಳು:
ನೆವನಗಳನ್ನು ಯೆಹೋವನು ವೀಕ್ಷಿಸುವ ವಿಧ 12
ಮಕ್ಕಳಿಗೆ ಪರಿಚಯಿಸಿರಿ, ಯೆಹೋವನ ಸಂಘಟನೆಯನ್ನು 25
ಯೆಹೋವನ ಸಂಘಟನೆಯಲ್ಲಿ ಕಾರ್ಯಮಗ್ನ ಸೇವೆ 29
“ಜನರ ಹೃದಯವನ್ನು ತಲಪಲು ನೆರವಾದ ಪುಸ್ತಿಕೆ” 32