ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w10 7/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು:
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
w10 7/15 ಪು. 1-2

ಪರಿವಿಡಿ

ಜುಲೈ 15, 2010

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಆಗಸ್ಟ್‌ 30, 2010–ಸೆಪ್ಟೆಂಬರ್‌ 5, 2010

ಯೆಹೋವನ ದಿನ ಬಯಲುಗೊಳಿಸುವ ವಿಷಯಗಳು

ಪುಟ 3

ಗೀತೆಗಳು: 133, 40

ಸೆಪ್ಟೆಂಬರ್‌ 6-12, 2010

“ನೀವು ಯಾವ ರೀತಿಯ ವ್ಯಕ್ತಿಗಳಾಗಿರಬೇಕು!”

ಪುಟ 7

ಗೀತೆಗಳು: 61, 29

ಸೆಪ್ಟೆಂಬರ್‌ 13-19, 2010

ಮಹಾ ಆಧ್ಯಾತ್ಮಿಕ ಕೊಯ್ಲಿನಲ್ಲಿ ಪೂರ್ಣವಾಗಿ ಭಾಗವಹಿಸಿ

ಪುಟ 16

ಗೀತೆಗಳು: 103, 102

ಸೆಪ್ಟೆಂಬರ್‌ 20-26, 2010

‘ಪವಿತ್ರಾತ್ಮ ದೇವರ ಅಗಾಧ ವಿಷಯಗಳನ್ನು ಪರಿಶೋಧಿಸುತ್ತದೆ’

ಪುಟ 20

ಗೀತೆಗಳು: 71, 117

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 3-11

ತನ್ನ ಎರಡನೇ ಪತ್ರದಲ್ಲಿ ಅಪೊಸ್ತಲ ಪೇತ್ರನು ಅಂತ್ಯಕಾಲದಲ್ಲಿ ಜೀವಿಸುವ ಕ್ರೈಸ್ತರ ಕುರಿತು ಆಳವಾದ ಚಿಂತೆ ವ್ಯಕ್ತಪಡಿಸಿದನು. ಈ ಎರಡು ಲೇಖನಗಳು ಯೆಹೋವನ ದಿನವನ್ನು ಮನಸ್ಸಿನಲ್ಲಿ ನಿಕಟವಾಗಿಡಲು ನಮಗೆ ಸಹಾಯಮಾಡುವವು. ಯೆಹೋವನ ಮಹಾ ದಿನಕ್ಕೆ ಸಿದ್ಧರಾಗಿರಲು ನಾವು ಏನನ್ನು ವರ್ಜಿಸಬೇಕು ಹಾಗೂ ಏನನ್ನು ಮಾಡಬೇಕು ಎಂಬುದನ್ನು ನಾವು ಪರಿಗಣಿಸುವೆವು.

ಅಧ್ಯಯನ ಲೇಖನ 3 ಪುಟ 16-20

ಮಹಾ ಆಧ್ಯಾತ್ಮಿಕ ಕೊಯ್ಲಿನ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. ಸಾರುವ ಕೆಲಸದಲ್ಲಿ ಪೂರ್ಣವಾಗಿ ಭಾಗವಹಿಸಲು ನಮ್ಮಲ್ಲಿ ಯಾವ ಗುಣಗಳಿರುವ ಅಗತ್ಯವಿದೆ? ಕಷ್ಟಕರ ಸನ್ನಿವೇಶಗಳಲ್ಲಿಯೂ ನಮ್ಮಿಂದಾದಷ್ಟು ಉತ್ತಮ ಸೇವೆಯನ್ನು ನಾವು ಹೇಗೆ ಮಾಡಬಲ್ಲೆವು? ಈ ಪ್ರಶ್ನೆಗಳನ್ನು ಈ ಲೇಖನವು ಉತ್ತರಿಸುವುದು.

ಅಧ್ಯಯನ ಲೇಖನ 4 ಪುಟ 20-24

ದೇವರ ವಾಕ್ಯವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುವುದರಲ್ಲಿ ಪವಿತ್ರಾತ್ಮ ವಹಿಸುವ ಪಾತ್ರದಿಂದ ಪೂರ್ಣ ಪ್ರಯೋಜನ ಪಡೆದುಕೊಳ್ಳಲು ನಾವು ವೈಯಕ್ತಿಕವಾಗಿ ಏನು ಮಾಡಬಲ್ಲೆವು ಎಂಬುದನ್ನು ಈ ಲೇಖನವು ಪರಿಗಣಿಸುತ್ತದೆ.

ಇತರ ಲೇಖನಗಳು:

‘ಭಯಪಡಬೇಡ, ನಾನೇ ನಿನಗೆ ಸಹಾಯಮಾಡುತ್ತೇನೆ’ 12

ವಾಚನ ಮತ್ತು ಅಧ್ಯಯನ ಪ್ರೇಮಿಗಳಾಗಲು ಮಕ್ಕಳಿಗೆ ಕಲಿಸಿ 25

‘ಬೋಧಿಸುವುದರಲ್ಲಿ ನಿನ್ನನ್ನು ತೊಡಗಿಸಿಕೊಳ್ಳುತ್ತಾ ಇರು’ 29

ಎಚ್ಚರದಿಂದಿರುವುದರ ಸುಫಲಗಳು 32

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ