ಪರಿವಿಡಿ
ಮೇ 15, 2010
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಜೂನ್ 28, 2010–ಜುಲೈ 4, 2010
ಪುರುಷರೇ, ಕ್ರಿಸ್ತನ ತಲೆತನಕ್ಕೆ ನೀವು ಅಧೀನರಾಗುತ್ತೀರೊ?
ಪುಟ 8
ಜುಲೈ 5-11, 2010
ಸ್ತ್ರೀಯರೇ, ನೀವು ತಲೆತನಕ್ಕೆ ಏಕೆ ಅಧೀನರಾಗಬೇಕು?
ಪುಟ 12
ಜುಲೈ 12-18, 2010
ಸಹೋದರರೇ, ಪವಿತ್ರಾತ್ಮಕ್ಕನುಸಾರ ಬಿತ್ತುವವರಾಗಿ ಎಟಕಿಸಿಕೊಳ್ಳಿರಿ!
ಪುಟ 24
ಜುಲೈ 19-25, 2010
ಯೆಹೋವನ ಪವಿತ್ರಾತ್ಮವನ್ನು ದುಃಖಪಡಿಸಬೇಡಿರಿ
ಪುಟ 28
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 8-17
ಮೊದಲನೆಯ ಅಧ್ಯಯನ ಲೇಖನವು ಪುರುಷರು ತಮ್ಮ ತಲೆಯಾದ ಕ್ರಿಸ್ತನಿಗೆ ಅಧೀನರಾಗಿರುವುದು ಮತ್ತು ಇತರರೊಂದಿಗಿನ ತಮ್ಮ ವ್ಯವಹಾರಗಳಲ್ಲಿ ಅವನನ್ನು ಅನುಕರಿಸುವುದು ಎಷ್ಟು ಪ್ರಾಮುಖ್ಯವೆಂದು ತೋರಿಸುತ್ತದೆ. ಎರಡನೆಯ ಲೇಖನವು, “ಸ್ತ್ರೀಗೆ ಪುರುಷನು ತಲೆ” ಎಂಬ ಹೇಳಿಕೆಯನ್ನು ಕ್ರೈಸ್ತ ಸ್ತ್ರೀಯರು ಹೇಗೆ ವೀಕ್ಷಿಸಬೇಕು ಎಂಬುದನ್ನು ವಿವರಿಸುತ್ತದೆ.
ಅಧ್ಯಯನ ಲೇಖನಗಳು 3, 4 ಪುಟ 24-32
ಇಂದಿನ ಅನೇಕ ಜನರಿಗೆ ಬೇರೊಬ್ಬರಿಗಾಗಿ ವೈಯಕ್ತಿಕ ತ್ಯಾಗಗಳನ್ನು ಮಾಡುವ ವಿಚಾರವು ಅಷ್ಟು ಹಿತವೆಣಿಸುವುದಿಲ್ಲ. ಮೊದಲನೆಯ ಲೇಖನವು ವಿಶೇಷವಾಗಿ ಸ್ನಾತ ಪುರುಷರ ಸಹಾಯಕ್ಕಾಗಿ ರಚಿಸಲಾಗಿದೆ. ಅವರು ಸ್ವತ್ಯಾಗದ ಕುರಿತ ಮತ್ತು ಶುಶ್ರೂಷಾ ಸೇವಕರು ಅಥವಾ ಹಿರಿಯರಾಗಿ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದರ ಕುರಿತ ತಮ್ಮ ನೋಟವನ್ನು ಪರೀಕ್ಷಿಸುವಂತೆ ಅದು ಸಹಾಯಮಾಡುತ್ತದೆ. ಎರಡನೆಯ ಲೇಖನವು ದೇವರ ಪವಿತ್ರಾತ್ಮವನ್ನು ದುಃಖಪಡಿಸುವುದನ್ನು ನಾವು ಹೇಗೆ ವರ್ಜಿಸಬಲ್ಲೆವು ಎಂದು ವಿವರಿಸುತ್ತದೆ.
ಇತರ ಲೇಖನಗಳು:
ಆದಿ ಕ್ರೈಸ್ತತ್ವ ಮತ್ತು ರೋಮಿನ ದೇವರುಗಳು 3
ಅಸ್ವಸ್ಥರಾದ ಆಪ್ತರ ಆರೈಕೆಮಾಡುವಾಗ ಆಧ್ಯಾತ್ಮಿಕವಾಗಿ ದೃಢರಾಗಿರ್ರಿ 17
ಖಾರಾನ್—ಗಾಢ ಚಟುವಟಿಕೆಯ ಪುರಾತನ ಗೂಡು 20
ನಿಮ್ಮ ಗ್ರಹಣ ಶಕ್ತಿಗಳನ್ನು ತರಬೇತುಗೊಳಿಸುತ್ತಾ ಇರಿ 22