ಪರಿವಿಡಿ
ಮಾರ್ಚ್ 15, 2010
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಮೇ 3-9, 2010
ದೀಕ್ಷಾಸ್ನಾನ—ಯಾರ ಮತ್ತು ಯಾವುದರ ಹೆಸರಿನಲ್ಲಿ?
ಪುಟ 10
ಗೀತೆಗಳು: 207, 143
ಮೇ 10-16, 2010
ಪವಿತ್ರಾತ್ಮವನ್ನು ಅನುಸರಿಸಿ ನಡೆದು ನಿಮ್ಮ ಸಮರ್ಪಣೆಗನುಸಾರ ಜೀವಿಸಿರಿ
ಪುಟ 14
ಮೇ 17-23, 2010
“ನೀತಿವಂತರು . . . ಸೂರ್ಯನಷ್ಟು ಪ್ರಕಾಶಮಾನವಾಗಿ ಹೊಳೆಯುವರು”
ಪುಟ 19
ಗೀತೆಗಳು: 21, 195
ಮೇ 24-30, 2010
ಪುಟ 24
ಗೀತೆಗಳು: 168, 8
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 10-18
ಈ ಎರಡು ಲೇಖನಗಳು, ‘ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದರ’ ಮಹತ್ವವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯಮಾಡುವವು. (ಮತ್ತಾ. 28:19) ನಿಮ್ಮ ಸಮರ್ಪಣೆಗನುಸಾರ ಹೇಗೆ ಜೀವಿಸಬಹುದು ಎಂಬುದಕ್ಕೆ ಸಹಾಯಕರ ಅಂಶಗಳನ್ನು ನೀವು ಈ ಲೇಖನಗಳಲ್ಲಿ ಕಂಡುಕೊಳ್ಳುವಿರಿ.
ಅಧ್ಯಯನ ಲೇಖನಗಳು 3, 4 ಪುಟ 19-28
ಗೋದಿ ಮತ್ತು ಕಳೆಗಳ ಕುರಿತಾಗಿ ಯೇಸು ಕೊಟ್ಟ ಸಾಮ್ಯದಲ್ಲಿ ‘ರಾಜ್ಯದ ಪುತ್ರರ’ ವಿಷಯದಲ್ಲಾಗುವ ಭಾವೀ ವಿಕಸನಗಳನ್ನು ಅವನು ದೃಷ್ಟಾಂತಿಸಿದನು. ಗೋದಿ ಮತ್ತು ಕಳೆಗಳು ಏನನ್ನು ಪ್ರತಿನಿಧಿಸುತ್ತವೆ? ಈ ಸಾಮ್ಯ ನಮ್ಮ ದಿನಗಳಲ್ಲಿ ಹೇಗೆ ನೆರವೇರಿಕೆ ಹೊಂದುತ್ತದೆ? ಈ ಸಾಮ್ಯವು ಅಭಿಷಿಕ್ತರಿಗೆ ಮಾತ್ರ ಸಂಬಂಧಿಸಿದೆಯೊ?
ಇತರ ಲೇಖನಗಳು:
ಬದಲಾವಣೆಗಳ ಹೊರತೂ ದೇವರ ಮೆಚ್ಚಿಕೆಯಲ್ಲಿ ಉಳಿಯಿರಿ 3
‘ಶುಶ್ರೂಷೆಗೆ ಉಪಯುಕ್ತನಾದ’ ಮಾರ್ಕ 6
ಈ ಕಠಿನಕಾಲಗಳಲ್ಲಿ ‘ಶುದ್ಧ ಹೃದಯವನ್ನು’ ಕಾಪಾಡಿಕೊಳ್ಳಿರಿ 30
[ಪುಟ 2ರಲ್ಲಿರುವ ಚಿತ್ರ ಕೃಪೆ]
By permission of the Israel Museum, Jerusalem