ಪರಿವಿಡಿ
ಡಿಸೆಂಬರ್ 15, 2009
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಫೆಬ್ರವರಿ 1-7, 2010
ಪುಟ 11
ಉಪಯೋಗಿಸಬೇಕಾದ ಗೀತೆಗಳು: 45, 97
ಫೆಬ್ರವರಿ 8-14, 2010
ಸಂಕಷ್ಟಗಳ ಸಮಯದಲ್ಲಿ ಆನಂದವನ್ನು ಕಾಪಾಡಿಕೊಳ್ಳಿರಿ
ಪುಟ 15
ಉಪಯೋಗಿಸಬೇಕಾದ ಗೀತೆಗಳು: 75, 74
ಫೆಬ್ರವರಿ 15-21, 2010
ಪುಟ 20
ಉಪಯೋಗಿಸಬೇಕಾದ ಗೀತೆಗಳು: 109, 5
ಫೆಬ್ರವರಿ 22-28, 2010
ಎಂದಿಗೂ ವಿಫಲವಾಗದ ಪ್ರೀತಿಯನ್ನು ಬೆಳೆಸಿಕೊಳ್ಳಿರಿ
ಪುಟ 24
ಉಪಯೋಗಿಸಬೇಕಾದ ಗೀತೆಗಳು: 3, 50
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 11-19
ಕ್ರೈಸ್ತ ಪುರುಷರು, ಸ್ತ್ರೀಯರು, ಮಕ್ಕಳು ಎಲ್ಲರೂ ತಮ್ಮ ಆಧ್ಯಾತ್ಮಿಕ ಅಭಿವೃದ್ಧಿಯನ್ನು ಪ್ರಕಟಪಡಿಸಬಲ್ಲರು. ಇದನ್ನು ನಾವು ಹೇಗೆ ಮಾಡಬಹುದು ಎಂಬುದನ್ನು ಈ ಲೇಖನಗಳು ಚರ್ಚಿಸುತ್ತವೆ. ಸಂಕಷ್ಟಗಳ ಸಮಯದಲ್ಲಿಯೂ ಆನಂದವನ್ನು ಕಾಪಾಡಿಕೊಳ್ಳುವ ನಮ್ಮ ಸಾಮರ್ಥ್ಯದ ಬಗ್ಗೆಯೂ ಪರಿಗಣಿಸಲಿದ್ದೇವೆ.
ಅಧ್ಯಯನ ಲೇಖನ 3 ಪುಟ 20-24
ಯೇಸುವೇ ವಾಗ್ದತ್ತ ಮೆಸ್ಸೀಯ ಎಂಬುದಕ್ಕೆ ಬೈಬಲ್ ರುಜುವಾತು ಕೊಡುತ್ತದೆ. ಯೆಹೋವನು ತನ್ನ ನಾಮಕ್ಕೆ ಹತ್ತಿರುವ ಕಳಂಕವನ್ನು ಹೋಗಲಾಡಿಸಲು ಹಾಗೂ ತನ್ನ ಪರಮಾಧಿಕಾರವನ್ನು ನಿರ್ದೋಷೀಕರಿಸಲು ಮತ್ತು ವಿಧೇಯ ಮಾನವಕುಲವನ್ನು ಪಾಪ ಮತ್ತು ಮರಣದಿಂದ ರಕ್ಷಿಸಲು ತನ್ನ ಕುಮಾರನನ್ನು ಭೂಮಿಗೆ ಕಳುಹಿಸಿದನು. ನಮ್ಮ ಶುಶ್ರೂಷೆಯಲ್ಲಿ ನಾವು ಈ ನಿಜತ್ವಗಳಿಗೆ ಮಹತ್ವ ಕೊಡಬೇಕು.
ಅಧ್ಯಯನ ಲೇಖನ 4 ಪುಟ 24-28
ಯೆಹೋವ ಮತ್ತು ಯೇಸುವಿನ ಮೇಲೆ ಪ್ರೀತಿಯನ್ನು ನಾವು ಹೇಗೆ ಬೆಳೆಸಿಕೊಳ್ಳಬಲ್ಲೆವು? ಪ್ರೀತಿ ಎಲ್ಲವನ್ನೂ ತಾಳಿಕೊಳ್ಳುವುದು ಹೇಗೆ? ಪ್ರೀತಿ ಎಂದಿಗೂ ವಿಫಲವಾಗುವುದಿಲ್ಲ ಎಂದು ನಾವು ಯಾವ ಅರ್ಥದಲ್ಲಿ ಹೇಳಸಾಧ್ಯವಿದೆ? ಇಸವಿ 2010ರ ವಾರ್ಷಿಕವಚನದ ಮೇಲೆ ಆಧರಿತ ಈ ಲೇಖನವು ಈ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವುದು.
ಇತರ ಲೇಖನಗಳು:
ಪುಟ 3
ಮಕೆದೋನ್ಯಕ್ಕೆ ಬಂದು ಸಹಾಯಮಾಡುವಿರೊ?
ಪುಟ 4
ದೇವರ ಸೇವೆಯಲ್ಲಿ ಕಾರ್ಯನಿರತರೂ ಸಂತೋಷಿತರೂ ಆಗಿರಿ
ಪುಟ 8
ವಿಶಾಲ ಕೆಂಪು ದ್ವೀಪಕ್ಕೆ ಬೈಬಲ್ ತಲಪಿತು
ಪುಟ 29
ಪುಟ 32