ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w09 10/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು:
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
w09 10/15 ಪು. 1-2

ಪರಿವಿಡಿ

ಅಕ್ಟೋಬರ್‌ 15, 2009

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ನವೆಂಬರ್‌ 30, 2009–ಡಿಸೆಂಬರ್‌ 6, 2009

“ಪವಿತ್ರಾತ್ಮದಿಂದ ಪ್ರಜ್ವಲಿಸಿರಿ”

ಪುಟ 3

ಉಪಯೋಗಿಸಬೇಕಾದ ಗೀತೆಗಳು: 191, 177

ಡಿಸೆಂಬರ್‌ 7-13, 2009

“ಎಲ್ಲರೊಂದಿಗೆ ಶಾಂತಿಶೀಲರಾಗಿರಿ”

ಪುಟ 7

ಉಪಯೋಗಿಸಬೇಕಾದ ಗೀತೆಗಳು: 159, 206

ಡಿಸೆಂಬರ್‌ 14-20, 2009

“ನೀವು ನನ್ನ ಸ್ನೇಹಿತರು”

ಪುಟ 13

ಉಪಯೋಗಿಸಬೇಕಾದ ಗೀತೆಗಳು: 224, 217

ಡಿಸೆಂಬರ್‌ 21-27, 2009

ಪ್ರೀತಿರಹಿತ ಜಗತ್ತಿನಲ್ಲಿ ಸ್ನೇಹಬಂಧಗಳನ್ನು ಉಳಿಸಿಕೊಳ್ಳುವುದು

ಪುಟ 17

ಉಪಯೋಗಿಸಬೇಕಾದ ಗೀತೆಗಳು: 173, 155

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 3-11

ಈ ಲೇಖನಗಳು, ರೋಮನ್ನರಿಗೆ 12ನೇ ಅಧ್ಯಾಯದಲ್ಲಿರುವ ಎಲ್ಲಾ ವಚನಗಳನ್ನು ಕ್ರಮಾನುಸಾರ ಪರಿಗಣಿಸುವವು. ‘ಪವಿತ್ರಾತ್ಮದಿಂದ ಪ್ರಜ್ವಲಿಸುವುದರ’ ಮತ್ತು ನಮ್ಮ ದೇಹಗಳನ್ನು ಸಜೀವ ಯಜ್ಞವಾಗಿ ದೇವರಿಗೆ ಅರ್ಪಿಸುವುದರ ಅರ್ಥವೇನೆಂಬುದನ್ನು ನಾವು ಪರಿಗಣಿಸುವೆವು. ಅಲ್ಲದೇ, ನಾವು ಮನೆಯಲ್ಲೂ ಸಭೆಯಲ್ಲೂ ಹೇಗೆ ಶಾಂತಿ ಮಾಡಿಸುವವರಾಗಿರಬಲ್ಲೆವು ಮತ್ತು ಯಾವ ವಿಧಗಳಲ್ಲಿ ಒಳ್ಳೇದರಿಂದ ಕೆಟ್ಟದ್ದನ್ನು ಜಯಿಸಬಲ್ಲೆವು ಎಂಬುದನ್ನು ಕಲಿಯುವೆವು.

ಅಧ್ಯಯನ ಲೇಖನಗಳು 3, 4 ಪುಟ 13-21

ಸ್ನೇಹಿತರಾಗಿರುವುದರ ಅರ್ಥವೇನು? ಈ ವಿಷಯದಲ್ಲಿ ಯೇಸು ಹೇಗೆ ಮಾದರಿಯನ್ನಿಟ್ಟನು ಮತ್ತು ಪ್ರಥಮ ಶತಮಾನದ ಕ್ರೈಸ್ತರು ಅದನ್ನು ಹೇಗೆ ಅನುಸರಿಸಿದರು ಎಂಬುದನ್ನು ಪರಿಗಣಿಸುವಂತೆ ಈ ಲೇಖನಗಳು ನಮಗೆ ಸಹಾಯ ಮಾಡುವವು. ಬಲವಾದ ಹಾಗೂ ಭಕ್ತಿವರ್ಧಕ ಸ್ನೇಹಬಂಧಗಳನ್ನು ಬೆಸೆಯುವುದು ನಮಗೆ ಏಕೆ ಸಹಾಯಕರ ಮತ್ತು ನಾವದನ್ನು ಹೇಗೆ ಮಾಡಬಲ್ಲೆವು ಎಂಬುದನ್ನೂ ಈ ಲೇಖನಗಳು ವಿವರಿಸುವವು.

ಇತರ ಲೇಖನಗಳು:

ವಾಚಕರಿಂದ ಪ್ರಶ್ನೆಗಳು

ಪುಟ 12

ನನ್ನ ಜೀವನವನ್ನು ರೂಪಿಸಿದ ಮೂರು ಅಧಿವೇಶನಗಳು

ಪುಟ 22

ನೀವು ‘ಅಸ್ತಿವಾರದ ಮೇಲೆ ಬೇರೂರಿ ಸ್ಥಿರವಾಗಿ ನೆಲೆಗೊಂಡಿದ್ದೀರೋ?’

ಪುಟ 26

ಕುಟುಂಬ ಆರಾಧನೆ—ಪಾರಾಗುವಿಕೆಗೆ ಪ್ರಾಮುಖ್ಯ!

ಪುಟ 29

ಬೈಬಲ್‌ ಅಧ್ಯಯನಕ್ಕಾಗಿ ನೀವು ಸಮಯ ಬದಿಗಿರಿಸಿದ್ದೀರೋ?

ಪುಟ 32

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ