ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w09 9/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು:
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
w09 9/15 ಪು. 1-2

ಪರಿವಿಡಿ

ಸೆಪ್ಟೆಂಬರ್‌ 15, 2009

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಅಕ್ಟೋಬರ್‌ 26, 2009–ನವೆಂಬರ್‌ 1, 2009

ಕ್ರಿಸ್ತನ ಮನೋಭಾವ ನಿಮ್ಮಲ್ಲಿರಲಿ

ಪುಟ 7

ಉಪಯೋಗಿಸಬೇಕಾದ ಗೀತೆಗಳು: 62, 66

ನವೆಂಬರ್‌ 2-8, 2009

ಕ್ರಿಸ್ತನಂತೆ ವಿಧೇಯರೂ ಧೈರ್ಯಶಾಲಿಗಳೂ ಆಗಿರಿ

ಪುಟ 11

ಉಪಯೋಗಿಸಬೇಕಾದ ಗೀತೆಗಳು: 8, 107

ನವೆಂಬರ್‌ 9-15, 2009

ಕ್ರಿಸ್ತನ ಪ್ರೀತಿ ನಾವೂ ಇತರರನ್ನು ಪ್ರೀತಿಸುವಂತೆ ಪ್ರೇರಿಸುತ್ತದೆ

ಪುಟ 16

ಉಪಯೋಗಿಸಬೇಕಾದ ಗೀತೆಗಳು: 89, 35

ನವೆಂಬರ್‌ 16-22, 2009

ದೈವಿಕ ಶಿಕ್ಷಣದ ಅಪಾರ ಮೌಲ್ಯ

ಪುಟ 21

ಉಪಯೋಗಿಸಬೇಕಾದ ಗೀತೆಗಳು: 91, 59

ನವೆಂಬರ್‌ 23-29, 2009

ನಿಮ್ಮ ಬಿಡುಗಡೆಗಾಗಿ ಯೆಹೋವನು ಮಾಡಿರುವುದೆಲ್ಲವನ್ನು ಮಾನ್ಯಮಾಡುತ್ತೀರೋ?

ಪುಟ 25

ಉಪಯೋಗಿಸಬೇಕಾದ ಗೀತೆಗಳು: 55, 153

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1-3 ಪುಟ 7-20

ಯೇಸು ಹಲವಾರು ವಿಧಗಳಲ್ಲಿ ಕ್ರೈಸ್ತರಿಗೆ ಮಾದರಿಯಾಗಿದ್ದಾನೆಂದು ನಮಗೆ ತಿಳಿದಿದೆ. ಈ ಲೇಖನಮಾಲೆಯು, ಯೇಸುವಿನ ಮನೋಭಾವ ಹಾಗೂ ನಡತೆಯ ಮೇಲೆ ಗಮನ ಕೇಂದ್ರೀಕರಿಸುವುದು. ನಿಮ್ಮ ಕುಟುಂಬದಲ್ಲಿ ಮತ್ತು ಸಭೆಯಲ್ಲಿ ಮಾತ್ರವಲ್ಲ, ಕಷ್ಟಕರ ಸನ್ನಿವೇಶಗಳನ್ನು ನಿಭಾಯಿಸುವಾಗಲೂ ಅನ್ವಯಿಸಬಹುದಾದ ಉದಾಹರಣೆಗಳನ್ನು ಇದರಲ್ಲಿ ಕಂಡುಕೊಳ್ಳುವಿರಿ.

ಅಧ್ಯಯನ ಲೇಖನ 4 ಪುಟ 21-25

ದೇವರ ವಾಕ್ಯದಿಂದ ಕಲಿತಿರುವ ಸತ್ಯಗಳನ್ನು ನೀವೆಷ್ಟು ಮಾನ್ಯಮಾಡುತ್ತೀರಿ? ದೈವಿಕ ಶಿಕ್ಷಣದ ಅಸಾಧಾರಣ ಪ್ರಯೋಜನಗಳ ಕುರಿತು ಮನನಮಾಡುವಂತೆ ಈ ಲೇಖನವು ನಮಗೆ ಸಹಾಯಮಾಡುವುದು. ಸುವಾರ್ತೆಗೋಸ್ಕರ ನಾವು ತ್ಯಾಗಗಳನ್ನು ಮಾಡುವಾಗ ಸಿಗುವ ಆಶೀರ್ವಾದಗಳ ಕುರಿತೂ ಇದು ಚರ್ಚಿಸುತ್ತದೆ.

ಅಧ್ಯಯನ ಲೇಖನ 5 ಪುಟ 25-29

ಪಾಪಮರಣಗಳಿಂದ ನಮ್ಮನ್ನು ಬಿಡುಗಡೆಮಾಡಲು ಯೆಹೋವನು ಏನು ಮಾಡಿದ್ದಾನೆ? ಆತನು ಯಾವ ತ್ಯಾಗಮಾಡಿದ್ದಾನೆ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿದುಕೊಳ್ಳುವುದು ನಮ್ಮ ಹೃದಯದಲ್ಲಿ ಗಣ್ಯತೆಯನ್ನು ತುಂಬಿಸಿ, ಯೆಹೋವನೂ ಆತನ ಮಗನೂ ನಮಗೆ ಸಾಧ್ಯಗೊಳಿಸಿರುವ ಬಿಡುಗಡೆಯ ನಿರೀಕ್ಷೆಯನ್ನು ನಾವೆಷ್ಟು ಮಾನ್ಯಮಾಡುತ್ತೇವೆಂದು ಆತನಿಗೆ ತೋರಿಸುವಂತೆ ಪ್ರಚೋದಿಸುವುದು.

ಇತರ ಲೇಖನಗಳು:

ಧರ್ಮ—ಆಯ್ಕೆ ನನ್ನದೋ ನನ್ನ ಹೆತ್ತವರದ್ದೋ?

ಪುಟ 3

ನನ್ನ ಬದುಕಿಗೊಂದು ಅರ್ಥ ಸಿಕ್ಕಿತು

ಪುಟ 30

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ