ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w09 5/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು:
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
w09 5/15 ಪು. 1-2

ಪರಿವಿಡಿ

ಮೇ 15, 2009

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಜುಲೈ 6-12, 2009

ಪ್ರೌಢತೆಯ ಕಡೆಗೆ ಮುಂದೊತ್ತಿ—‘ಯೆಹೋವನ ಮಹಾದಿನ ಹತ್ತಿರವಿದೆ’

ಪುಟ 9

ಉಪಯೋಗಿಸಬೇಕಾದ ಗೀತೆಗಳು: 123, 174

ಜುಲೈ 13-19, 2009

ಯುವಜನರೇ, ನಿಮ್ಮ ಅಭಿವೃದ್ಧಿಯನ್ನು ಪ್ರಕಟಪಡಿಸಿ

ಪುಟ 13

ಉಪಯೋಗಿಸಬೇಕಾದ ಗೀತೆಗಳು: 42, 56

ಜುಲೈ 20-26, 2009

ದೇವದೂತರು—‘ಸಾರ್ವಜನಿಕ ಸೇವೆಗಾಗಿರುವ ಆತ್ಮಜೀವಿಗಳು’

ಪುಟ 21

ಉಪಯೋಗಿಸಬೇಕಾದ ಗೀತೆಗಳು: 6, 5

ಜುಲೈ 27, 2009-ಆಗಸ್ಟ್‌ 2, 2009

‘ಕ್ರಿಸ್ತನನ್ನು’ ಏಕೆ ಹಿಂಬಾಲಿಸಬೇಕು?

ಪುಟ 28

ಉಪಯೋಗಿಸಬೇಕಾದ ಗೀತೆಗಳು: 121, 134

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1, 2 ಪುಟ 9-17

ಪ್ರಥಮ ಅಧ್ಯಯನ ಲೇಖನವು, ಕ್ರೈಸ್ತ ಪ್ರೌಢತೆ ಏಕೆ ಅಗತ್ಯ ಮತ್ತು ಅದನ್ನು ಹೇಗೆ ಪಡೆಯುವುದು ಎಂಬುದನ್ನು ಎತ್ತಿತೋರಿಸುತ್ತದೆ. ಎರಡನೇ ಲೇಖನವು, ಕ್ರೈಸ್ತ ಯುವ ಜನರು ಪ್ರೌಢತೆಯನ್ನು ಮುಟ್ಟಲು ಪ್ರಯತ್ನಿಸುವಾಗ ಎದುರಿಸುವ ವಿಶೇಷ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸುವುದು ಹೇಗೆಂಬುದನ್ನು ವಿವರಿಸುತ್ತದೆ.

ಅಧ್ಯಯನ ಲೇಖನ 3 ಪುಟ 21-25

ನಾವು ಬೈಬಲನ್ನು ಪರಿಶೀಲಿಸುವಾಗ ಅದರಲ್ಲಿ, ದೇವದೂತರು ‘ಸಾರ್ವಜನಿಕ ಸೇವೆಗಾಗಿರುವ ಆತ್ಮಜೀವಿಗಳು’ ಎಂಬ ತಮ್ಮ ಪಾತ್ರವನ್ನು ಹೇಗೆ ಪೂರೈಸುತ್ತಾರೆಂಬುದನ್ನು ತಿಳಿಯಬಹುದು. ಈ ಲೇಖನವು, ಅವರು ಇಂದು ಕ್ರೈಸ್ತರಿಗೆ ಸಹಾಯ ಮಾಡಲು ಏನು ಮಾಡುತ್ತಿದ್ದಾರೆಂಬುದನ್ನು ತೋರಿಸುವುದು. ನಂಬಿಗಸ್ತ ದೇವದೂತರಿಂದ ನಾವೇನನ್ನು ಕಲಿಯಬಲ್ಲೆವು ಎಂಬುದನ್ನೂ ಈ ಲೇಖನ ತಿಳಿಸುವುದು.

ಅಧ್ಯ ಯನ ಲೇಖನ 4 ಪುಟ 28-32

ಯೇಸು ಕ್ರಿಸ್ತನು ತನ್ನ ಕೇಳುಗರಿಗೆ ಎಡೆಬಿಡದೆ ತನ್ನನ್ನು ಹಿಂಬಾಲಿಸುವಂತೆ ಹೇಳಿದನು. ನಾವು ‘ಕ್ರಿಸ್ತನನ್ನು’ ಏಕೆ ಹಿಂಬಾಲಿಸಬೇಕು ಮತ್ತು ಅದನ್ನು ಇನ್ನೂ ಪೂರ್ಣವಾಗಿ ಏಕೆ ಮಾಡಬೇಕು ಎಂಬುದಕ್ಕೆ ಈ ಲೇಖನ ಐದು ಕಾರಣಗಳನ್ನು ಚರ್ಚಿಸುತ್ತದೆ.

ಇತರ ಲೇಖನಗಳು:

“ಮೌನವಾಗಿರುವ ಸಮಯ”

ಪುಟ 3

ಅಂತ್ಯ ಬರುವಾಗ ನೀವೆಲ್ಲಿರುವಿರಿ?

ಪುಟ 6

ವಾಚಕರಿಂದ ಪ್ರಶ್ನೆಗಳು

ಪುಟ 18

ಗಂಡಂದಿರೇ, ಕ್ರಿಸ್ತನ ಪ್ರೀತಿಯನ್ನು ಅನುಕರಿಸಿರಿ!

ಪುಟ 19

ಇತ್ತೈಯ ನಿಷ್ಠೆಯನ್ನು ಅನುಕರಿಸಿರಿ

ಪುಟ 26

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ