ಪರಿವಿಡಿ
ಏಪ್ರಿಲ್ 15, 2009
ಅಧ್ಯಯನ ಆವೃತ್ತಿ
ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
ಜೂನ್ 1-7, 2009
ಯೋಬನು ಯೆಹೋವನ ಹೆಸರನ್ನು ಎತ್ತಿಹಿಡಿದನು
ಪುಟ 3
ಉಪಯೋಗಿಸಬೇಕಾದ ಗೀತೆಗಳು: 197, 41
ಜೂನ್ 8-14, 2009
ನಿಮ್ಮ ಸಮಗ್ರತೆ ಯೆಹೋವನನ್ನು ಸಂತೋಷಪಡಿಸುತ್ತದೆ!
ಪುಟ 7
ಉಪಯೋಗಿಸಬೇಕಾದ ಗೀತೆಗಳು: 160, 138
ಜೂನ್ 15-21, 2009
ಸೃಷ್ಟಿಯಲ್ಲಿ ತೋರಿಬರುವ ಯೆಹೋವನ ವಿವೇಕ
ಪುಟ 15
ಉಪಯೋಗಿಸಬೇಕಾದ ಗೀತೆಗಳು: 79, 84
ಜೂನ್ 22-28, 2009
ಪುಟ 24
ಉಪಯೋಗಿಸಬೇಕಾದ ಗೀತೆಗಳು: 205, 150
ಜೂನ್ 29, 2009-ಜುಲೈ 5, 2009
ಮಹಾ ದಾವೀದನೂ ಮಹಾ ಸೊಲೊಮೋನನೂ ಆದ ಯೇಸುವನ್ನು ಮಾನ್ಯಮಾಡುವುದು
ಪುಟ 28
ಉಪಯೋಗಿಸಬೇಕಾದ ಗೀತೆಗಳು: 168, 209
ಅಧ್ಯಯನ ಲೇಖನಗಳ ಉದ್ದೇಶ
ಅಧ್ಯಯನ ಲೇಖನಗಳು 1, 2 ಪುಟ 3-11
ಯೋಬನನ್ನು ಪರೀಕ್ಷಿಸಲು ಯೆಹೋವನು ಸೈತಾನನನ್ನು ಅನುಮತಿಸಿದ್ದೇಕೆ ಮತ್ತು ಸಮಗ್ರತೆ ಕಾಪಾಡಿಕೊಳ್ಳಲು ಯೋಬನಿಗೆ ಯಾವುದು ಸಹಾಯ ಮಾಡಿತು ಎಂಬುದನ್ನು ಈ ಲೇಖನಗಳು ಚರ್ಚಿಸುತ್ತವೆ. ಯೋಬನಂತೆ ನಾವು ಸಹ ನಂಬಿಗಸ್ತರಾಗಿದ್ದು ಯೆಹೋವನ ಹೃದಯವನ್ನು ಸಂತೋಷಪಡಿಸುವುದು ಹೇಗೆಂಬುದನ್ನು ಅವು ವಿವರಿಸುತ್ತವೆ.
ಅಧ್ಯಯನ ಲೇಖನ 3 ಪುಟ 15-19
ಯೆಹೋವನ ಸೃಷ್ಟಿಕಾರ್ಯಗಳು ಆತನ ವ್ಯಕ್ತಿತ್ವದ ವಿಭಿನ್ನ ಅಂಶಗಳನ್ನು ಪ್ರಕಟಪಡಿಸುತ್ತವೆ. ಆತನೇನನ್ನು ಸೃಷ್ಟಿಸಿದ್ದಾನೋ ಅದರ ಬಗ್ಗೆ ಯೋಚಿಸುವ ಮೂಲಕ ಅಮೂಲ್ಯ ಪಾಠಗಳನ್ನು ಕಲಿಯಬಲ್ಲೆವು. ಈ ಲೇಖನದಲ್ಲಿ ನಾವು ಯೆಹೋವನು ಸೃಷ್ಟಿಸಿದ ಜೀವಿಗಳಲ್ಲಿ ನಾಲ್ಕನ್ನು ಪರಿಗಣಿಸುವೆವು ಮತ್ತು ಅವುಗಳಿಂದ ಕಲಿಯಬಹುದಾದ ಪಾಠಗಳನ್ನು ಚರ್ಚಿಸಲಿರುವೆವು.
ಅಧ್ಯಯನ ಲೇಖನಗಳು 4, 5 ಪುಟ 24-32
ಯೇಸುವಿಗಿಂತ ಮುಂಚೆ ಜೀವಿಸಿದ ನಿರ್ದಿಷ್ಟ ಪುರುಷರ ಜೀವನಗಳ ಕುರಿತ ಬೈಬಲ್ ವೃತ್ತಾಂತಗಳು, ಯೇಸು ಮತ್ತು ಅವರ ನಡುವಿನ ಹೋಲಿಕೆಗಳನ್ನು ತೋರಿಸುತ್ತವೆ. ಈ ಎರಡು ಲೇಖನಗಳಲ್ಲಿ ನಾವು ಮೋಶೆ, ದಾವೀದ ಮತ್ತು ಸೊಲೊಮೋನನ ಬಗ್ಗೆ ಪರಿಗಣಿಸಿ, ಅವರ ಜೀವನ ವೃತ್ತಾಂತಗಳು, ದೇವರ ಉದ್ದೇಶದಲ್ಲಿ ಯೇಸುವಿನ ಪಾತ್ರವನ್ನು ಹೆಚ್ಚು ಮಾನ್ಯಮಾಡಲು ಹೇಗೆ ಸಹಾಯ ಮಾಡುತ್ತವೆಂಬುದನ್ನು ನೋಡಲಿರುವೆವು.
ಇತರ ಲೇಖನಗಳು:
ವಾಚಕರಿಂದ ಪ್ರಶ್ನೆಗಳು—ಗರ್ಭದಲ್ಲಿ ಸಾಯುವ ಶಿಶುವಿಗೆ ಪುನರುತ್ಥಾನವಾಗುವುದೋ?
ಪುಟ 12
ಪುಟ 14
ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸಬಲ್ಲಿರೋ?
ಪುಟ 20