ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w09 2/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಉಪಶೀರ್ಷಿಕೆಗಳು
  • ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:
  • ಅಧ್ಯಯನ ಲೇಖನಗಳ ಉದ್ದೇಶ
  • ಇತರ ಲೇಖನಗಳು:
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
w09 2/15 ಪು. 1-2

ಪರಿವಿಡಿ

ಫೆಬ್ರವರಿ 15, 2009

ಅಧ್ಯಯನ ಆವೃತ್ತಿ

ಈ ಕೆಳಗಿನ ವಾರಗಳ ಅಧ್ಯಯನ ಲೇಖನಗಳು:

ಏಪ್ರಿಲ್‌ 6-12, 2009

ಯೇಸುವಿನ ಮಾತುಗಳು ಸಂತೋಷವನ್ನು ಹೆಚ್ಚಿಸುತ್ತವೆ

ಪುಟ 6

ಉಪಯೋಗಿಸಬೇಕಾದ ಗೀತೆಗಳು: 57, 36

ಏಪ್ರಿಲ್‌ 13-19, 2009

ಯೇಸುವಿನ ಮಾತುಗಳು ನಿಮ್ಮ ಮನೋಭಾವವನ್ನು ಪ್ರಭಾವಿಸಲಿ

ಪುಟ 10

ಉಪಯೋಗಿಸಬೇಕಾದ ಗೀತೆಗಳು: 106, 132

ಏಪ್ರಿಲ್‌ 20-26, 2009

ಯೇಸುವಿನ ಮಾತುಗಳು ನಿಮ್ಮ ಪ್ರಾರ್ಥನೆಗಳನ್ನು ಪ್ರಭಾವಿಸುತ್ತವೋ?

ಪುಟ 15

ಉಪಯೋಗಿಸಬೇಕಾದ ಗೀತೆಗಳು: 88, 161

ಏಪ್ರಿಲ್‌ 27, 2009-ಮೇ 3, 2009

ಅವರು ‘ಕುರಿಯಾದಾತನ ಹಿಂದೆ ಹೋಗುವರು’

ಪುಟ 24

ಉಪಯೋಗಿಸಬೇಕಾದ ಗೀತೆಗಳು: 213, 53

ಅಧ್ಯಯನ ಲೇಖನಗಳ ಉದ್ದೇಶ

ಅಧ್ಯಯನ ಲೇಖನಗಳು 1-3 ಪುಟ 6-19

ಯೇಸು ಪರ್ವತ ಪ್ರಸಂಗದಲ್ಲಿ ಆಡಿದ “ಮಾತುಗಳನ್ನು” ಕೇಳಿದ “ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು.” (ಮತ್ತಾ. 7:28) ಅವರು ಆಶ್ಚರ್ಯಪಟ್ಟದ್ದೇಕೆ? ಅವನ ಮಾತುಗಳು ನಿಮ್ಮ ಸಂತೋಷವನ್ನು ಹೇಗೆ ಹೆಚ್ಚಿಸಬಲ್ಲವು? ಅವು ನಿಮ್ಮ ಮನೋಭಾವ ಹಾಗೂ ಪ್ರಾರ್ಥನೆಗಳನ್ನು ಹೇಗೆ ಪ್ರಭಾವಿಸಬಲ್ಲವು? ಈ ವಿಷಯಗಳನ್ನು ಕಲಿಯಿರಿ.

ಅಧ್ಯಯನ ಲೇಖನ 4 ಪುಟ 24-28

‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳನ್ನು’ ಕ್ರಿಸ್ತನ “ಎಲ್ಲಾ ಆಸ್ತಿಯ ಮೇಲೆ” ನೇಮಿಸಲಾಗಿದೆ. (ಮತ್ತಾ. 24:​45-47) ನಾವು ಈ ಆಳಿನ ಮೇಲೆ ಏಕೆ ಭರವಸೆ ಇಡಬೇಕು ಮತ್ತು ಆ ಭರವಸೆಯನ್ನು ಹೇಗೆ ತೋರಿಸಬಲ್ಲೆವು ಎಂಬುದನ್ನು ಈ ಲೇಖನ ತೋರಿಸುತ್ತದೆ.

ಇತರ ಲೇಖನಗಳು:

ಯೆಹೋವನ ವಾಕ್ಯವು ಸಜೀವವಾದದ್ದು​—⁠ಪ್ರಕಟನೆ ಪುಸ್ತಕದ ಮುಖ್ಯಾಂಶಗಳು​—⁠II

ಪುಟ 3

ನಿಮಗೆ ಇಷ್ಟವಾದದ್ದನ್ನೇ ಮಾಡಲು ಹಠಹಿಡಿಯಬೇಕೋ?

ಪುಟ 19

ಯೆರೆಮೀಯನಂತಿರಲು ಮಿಷನೆರಿಗಳನ್ನು ಪ್ರೋತ್ಸಾಹಿಸಲಾಯಿತು

ಪುಟ 22

ಗೌರವಯುತ, ಸರಳ ಮತ್ತು ದೇವರು ಮೆಚ್ಚುವಂಥ ಶವಸಂಸ್ಕಾರಗಳು

ಪುಟ 29

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ